ಪೂಂಜಾಲಕಟ್ಟೆ ವಿದ್ಯಾರ್ಥಿನಿ ಕೊಂದ ಬಜರಂಗಿ ಬಲೆಗೆ

ಮಂಗಳೂರು,

ಜು
13:
ಪೂಂಜಾಲಕಟ್ಟೆ
ಕಾಲೇಜಿನ
ವಿದ್ಯಾರ್ಥಿನಿ
ಗೇರುಕಟ್ಟೆ
ನಿವಾಸಿ
ಪ್ರಜ್ಞಾಲತಾ
ಆತ್ಮಹತ್ಯೆ
ಪ್ರಕರಣಕ್ಕೆ
ಪೊಲೀಸರು
ಮುಕ್ತಾಯ
ಹಾಡಿದ್ದಾರೆ.
ಪ್ರಜ್ಞಾಳ
ತಾಯಿ
ಆರೋಪ
ಮಾಡಿದಂತೆ
ಬಜರಂಗದಳ,
ಎಬಿವಿಪಿ
ಕಾರ್ಯಕರ್ತ
ಪುನೀತ್
ವಿರುದ್ಧ
ಬೆಳ್ತಂಗಡಿ
ಠಾಣಾ
ಪೊಲೀಸರು
ಕೊಲೆ
ಪ್ರಕರಣ
ಖಲಿಸಿಕೊಂಡಿದ್ದಾರೆ.
ಇದರೊಂದಿಗೆ
ಪ್ರಜ್ಞಾಳ
ಗೆಳತಿಯರು,
ಕುಟುಂಬ
ನ್ಯಾಯ
ಸಿಕ್ಕ
ತೃಪ್ತಿಯಲ್ಲಿದ್ದಾರೆ.

id="toptextpromo">

ಜು

11ರಂದು
ಪ್ರಜ್ಞಾಳ
ತಾಯಿ
ಗೀತಾ
ನೀಡಿದ
ದೂರಿನಿಂದ
ಮುಚ್ಚಿ
ಹೋಗುವ
ಹಂತದಲ್ಲಿದ್ದ
ವಿದ್ಯಾರ್ಥಿನಿ
ಪ್ರಜ್ಞಾಲತಾ
ಆತ್ಮಹತ್ಯೆ
ಪ್ರಕರಣ
ಮರುಜೀವ
ಪಡೆದಿತ್ತು.
ಪ್ರಜ್ಞಾಳ
ಪ್ರಿಯಕರ
ಪುನೀತ
ಪ್ರಜ್ಞಾಲತಾಳಿಗೆ
ದೈಹಿಕ
ಹಾಗೂ
ಮಾನಸಿಕ
ಹಿಂಸೆ
ನೀಡಿ
ಕೊಲೆ
ಬೆದರಿಕೆ
ಒಡ್ಡಿದ್ದಾನೆ.
ಇದರಿಂದ
ನೊಂದ
ಆಕೆ
ಆತ್ಮಹತ್ಯೆಗೆ
ಶರಣಾಗಿದ್ದಾಳೆ
ದೂರಿನಲ್ಲಿ
ವಿವರಿಸಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಕಳೆದ

ಜನವರಿಯಲ್ಲಿ
ಪ್ರಜ್ಞಾಲತಾಳನ್ನು
ಬಲವಂತವಾಗಿ
ಕರೆದೊಯ್ದು
ಮಂಗಳೂರಿನ
ದೇವಸ್ಥಾನವೊಂದರಲ್ಲಿ
ಪುನೀತ್
ತಾಳಿ
ಕಟ್ಟಿದ್ದನು.ಅದೇ
ರೀತಿಯ
ಕಾಲೇಜಿನ
ಅರ್ಧ
ಡಜನ್
ಹುಡುಗಿಯರಿಗೆ
ತಾಳಿ
ಕಟ್ಟಿರುವ
ಪುನೀತನ
ಕಪಟ
ಪ್ರೇಮ
ನಾಟಕ
ಕೊನೆಗೂ
ಅಂತ್ಯವಾಗುತ್ತಿದೆ.
ಇವನ
ಕಾಟಕ್ಕೆ
ಹೆದರಿದ
ವಿದ್ಯಾರ್ಥಿನಿಯರು
ನೆಮ್ಮದಿಯ
ನೆಟ್ಟುಸಿರು
ಬಿಡುವಂತಾಗಿದೆ.
ಬಾರೆಬೈಲ್
ವಿದ್ಯಾರ್ಥಿನಿ
ಸರಿತಾ
ಪ್ರಕರಣದ
ಬಗ್ಗೆ
ಹೆಚ್ಚು
ಬೊಬ್ಬೆ
ಹಾಕಿದ
ವಿದ್ಯಾರ್ಥಿ
ಸಂಘಟನೆಗಳು
ಪ್ರಕರಣ
ಯಾವುದೇ
ಸದ್ದು
ಮಾಡದಿರುವುದು
ಪ್ರಶ್ನಾರ್ಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+