ಸಿಸ್ಟರ್ ಕನ್ಸರ್ನ್: ಯಡಿಯೂರಪ್ನೋರೆ ನಮಗೂ ನಿವೇಶನ ನೀಡಿ

ಬೆಂಗಳೂರು,

ಜುಲೈ
8:
ಮುಖ್ಯಮಂತ್ರಿಗಳು,
ಅತ್ಯಂತ
ದಯನೀಯ
ಸ್ಥಿತಿಯಲ್ಲಿರುವ
ತಮ್ಮ
ಬಂಧು
ಬಾಂಧವರನ್ನು
ಕಂಡು
ಮನಕರಗಿ,
ಅನುಕಂಪದ
ಆಧಾರದಲ್ಲಿ
ಅವರಿಗೆಲ್ಲ
ಬೆಲೆಬಾಳುವ
ನಿವೇಶನಗಳನ್ನು
ಮಂಜೂರು
ಮಾಡಿ
ನೆರವಾಗಿದ್ದಾರೆ.
ಇಂತಹ
ಕರುಣಾಳು
ಮುಖ್ಯಮಂತ್ರಿಗಳನ್ನು
ಪಡೆದಿರುವ
ನಾಡಿನ
ಜನತೆ
ನಿಜಕ್ಕೂ
ಭಾಗ್ಯಶಾಲಿಗಳು.

id="toptextpromo">

ಸ್ವಾಮಿ

ಬೆಂಗಳೂರು,
ಮೈಸೂರು
ನಗರಗಳಲ್ಲಿ
ತಲೆಯ
ಮೇಲೊಂದು
ಸೂರಿಗಾಗಿ
ಹತ್ತಾರು
ವರ್ಷಗಳಿಂದ
ಪ್ರಯತ್ನಿಸಿ
ಹತಾಶರಾಗಿರುವ
ನನ್ನಂತಹ
ಸಾವಿರಾರು
ಜನರಿದ್ದಾರೆ.
ನಮ್ಮಂತಹವರಿಗೂ
ನ್ಯಾಯಬದ್ಧವಾಗಿ
ನಿವೇಶನಗಳನ್ನು
ನೀಡಲು
ಸೂಕ್ತ
ಕ್ರಮಕೈಗೊಳ್ಳಿ.

id='are-slot-1'
class='oiad
oi-axt
oiadv'>
id='top-searched-articles'>

ಅಧಿಕಾರಕ್ಕೆ

ಬಂದವರೆಲ್ಲ
ತಾವು
ಮತ್ತು
ತಮ್ಮ
ಬಂಧುಬಳಗ
ಎಂದು
ಸರ್ಕಾರದ
ಆಸ್ತಿ-ಪಾಸ್ತಿ
ಮತ್ತು
ಖಜಾನೆಯನ್ನೆಲ್ಲ
ಲೂಟಿ
ಮಾಡಿದರೆ
ಅಸಹಾಯಕ
ಜನರ
ಪಾಡೇನು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+