ಹಿಂಸಾಪೀಡಿತ ಯೆಮೆನ್ ಬಿಡಲು ಭಾರತೀಯರಿಗೆ ಸೂಚನೆ
ಹೊಸದಿಲ್ಲಿ,
ಮೇ 29: ಯೆಮೆನ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯರು ಪರಿಸ್ಥಿತಿಯನ್ನು ನೋಡಿಕೊಂಡು ಸ್ವದೇಶಕ್ಕೆ ಮರಳುವುದು ಕ್ಷೇಮ ಎಂದು ಭಾರತ ಶುಕ್ರವಾರ ಹೇಳಿದೆ. id="toptextpromo">ಯೆಮೆನ್‌ನಲ್ಲಿ
ಹಿಂಸಾಚಾರಕ್ಕೆ ಈಗಾಗಲೇ ಸುಮಾರು 150 ಮಂದಿ ಬಲಿಯಾಗಿರುವುದರಿಂದ ಯಾವುದೇ ಮಾರ್ಗದ ಮೂಲಕವಾದರೂ ಅಲ್ಲಿರುವ ಭಾರತೀಯರು ಸ್ವದೇಶಕ್ಕೆ ವಾಪಸಾಗುವುದು ಒಳ್ಳೆಯದೆಂದು ವಿದೇಶಾಂಗ ಖಾತೆ ಪ್ರಕಟನೆಯಲ್ಲಿ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಅಧಿಕೃತ
ಅಂಕಿ ಅಂಶಗಳ ಪ್ರಕಾರ 11,000 ಮಂದಿ ಭಾರತೀಯರು ಯೆಮೆನ್‌ನಲ್ಲಿದ್ದಾರೆ. ಪರಿಸ್ಥಿತಿ ಕಷ್ಟಕರವಾದರೆ ತತ್‌ಕ್ಷಣ ಯೆಮೆನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.











Click it and Unblock the Notifications