ಟಂಟಂ -ಟಿಪ್ಪರ್ ಮುಖಾಮುಖಿ: 11 ಕಾರ್ಮಿಕರ ದುರ್ಮರಣ

ಕೊಪ್ಪಳ,

ಮೇ
09:
ಪ್ರಯಾಣಿಕರಿಂದ
ತುಂಬಿತುಳುಕುತ್ತಿದ್ದ
ಟಂಟಂ
ಗಾಡಿ
ಮತ್ತು
ಟಿಪ್ಪರ್
ಲಾರಿ
ಮಧ್ಯೆ
ಸೋಮವಾರ
ಬೆಳಗ್ಗೆ
ಮುಖಾಮುಖಿ
ಡಿಕ್ಕಿ
ಸಂಭವಿಸಿ
10
ಮಂದಿ
ಸ್ಥಳದಲ್ಲಿಯೇ
ಸಾವಿಗೀಡಾಗಿದ್ದಾರೆ.
ಯಮನವ್ವ
ಎಂಬ
ಮಹಿಳೆ
ಆಸ್ಪತ್ರೆಯಲ್ಲಿ
ಅಸುನೀಗಿದ್ದಾಳೆ.
ರಸ್ತೆ
ಅಪಘಾತದಲ್ಲಿ
16
ಮಂದಿ
ಗಾಯಗೊಂಡಿದ್ದಾರೆ.

id="toptextpromo">

ಕೊಪ್ಪಳದ

ಕೊಕೊನಹಳ್ಳಿ
ಬಳಿ
ರಾಷ್ಟ್ರೀಯ
ಹೆದ್ದಾರಿ
13ರಲ್ಲಿ
ಅಪಘಾತ
ಸಂಭವಿಸಿದೆ.
ಟಂಟಂನಲ್ಲಿದ್ದ
ಪ್ರಯಾಣಿಕರು
ಬೊಮ್ಮಸಾಗರದ
ತಾಂಡದವರು.
ಇವರು
ಸಮೀಪದಲ್ಲಿದ್ದ
ಕೋಳಿ
ಫಾರಂನಲ್ಲಿ
ಕೆಲಸಕ್ಕಾಗಿ
ತೆರಳುತ್ತಿದ್ದಾಗ
ದುರ್ಘಟನೆ
ನಡೆದಿದೆ.
ಗಾಯಾಳುಗಳನ್ನು
ಸ್ಥಳೀಯ
ಜಿಲ್ಲಾಸ್ಪತ್ರೆಗೆ
ದಾಖಲಿಸಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಟಂಟಂ

ಗಾಡಿಗಳಲ್ಲಿ
(ತ್ರಿಚಕ್ರ
ವಾಹನ)
ಸಾಮರ್ಥ್ಯಕ್ಕಿಂತ
ಹೆಚ್ಚು
ಜನರನ್ನು
ತುಂಬಿಕೊಂಡು
ಹೋಗುವುದರಿಂದ
ಇತ್ತೀಚಿನ
ದಿನಗಳಲ್ಲಿ
ಇಂತಹ
ಅಪಘಾತಗಳು
ಹೆಚ್ಚಾಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+