ಆಸ್ಟ್ರೇಲಿಯಾದಲ್ಲಿ ಮತ್ತೆ ಭಾರತೀಯನ ಹತ್ಯೆ

ಲಕ್ವಿಂದರ್ ನಾಲ್ಕು ವರ್ಷಗಳ ಹಿಂದೆ ಮೆಲ್ಬೋರ್ನ್ ಗೆ ವಲಸೆ ಹೋಗಿದ್ದರು. ಆದರೆ ಗುರುವಾರ ರಾತ್ರಿ ಹತ್ಯೆಗೀಡಾಗಿದ್ದಾರೆ. ಒಬ್ಬ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಕಾಮಬೋಡಿಯಾದ ಪ್ರಜೆ ಎನ್ನಲಾಗಿದೆ. ಲಕ್ವಿಂದರ್, ಬಿಯಾಂತ್ ಕೌರ್ ಜತೆ ವಿವಾಹವಾಗಿದ್ದರು. ಆದರೆ ಅವರು ಇತ್ತೀಚೆಗೆ ಭಾರತಕ್ಕೆ ಬಂದಿದ್ದರಿಂದ ಹತ್ಯೆ ವೇಳೆ ಪತಿ ಲಕ್ವಿಂದರ್ ಜತೆ ಇರಲಿಲ್ಲ.












Click it and Unblock the Notifications