ಹುಸಿಯಾಗದ ನಿರೀಕ್ಷೆ : ಕರ್ನಾಟಕಕ್ಕೆ ಹೊಸ ರೈಲು

ಪ್ರಮುಖವಾಗಿ ಬಹುದಿನಗಳಿಂದ ಬೇಡಿಕೆಯಲ್ಲಿದ್ದ ಯಶವಂತಪುರ - ಮಂಗಳೂರು ರೈಲನ್ನು ಕಾರವಾರದವರೆಗೆ ವಿಸ್ತರಿಸಿರುವುದು ಕರಾವಳಿಯ ಜನತೆಗೆ ಸಂಸತವನ್ನು ತರಲಿದೆ. ಹಾಗೆಯೇ, ಬೆಂಗಳೂರು ಮತ್ತು ಕೋಲಾರದ ನಡುವೆ ಎಕ್ಸ್ ಪ್ರೆಸ್ ರೈಲನ್ನು ಮಂಜೂರು ಮಾಡಿಸಿಕೊಂಡಿರುವುದು ಮುನಿಯಪ್ಪನವರ ಜಾಣ್ಮೆಗೆ ಸಾಕ್ಷಿ. ದಾವಣಗೆರೆ-ಚಿತ್ರದುರ್ಗ-ತುಮಕೂರು ನಡುವೆ ನೇರ ಸಂಪರ್ಕ ಕಲ್ಪಿಸುವ ಹೊಸ ರೈಲು ಬರುವುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಹುಸಿಯಾಗಿದೆ.
ಕರ್ನಾಟಕಕ್ಕೆ ಬಂದಿರುವ ಹೊಸ ರೈಲುಗಳು
* ಬೆಂಗಳೂರು - ಹುಬ್ಬಳ್ಳಿ - ಬಿಜಾಪುರ
* ಮೈಸೂರು - ಬೆಂಗಳೂರು ಎಕ್ಸ್ ಪ್ರೆಸ್
* ಬೆಂಗಳೂರು - ಮೈಸೂರು - ಹಾಸನ
* ಬೆಂಗಳೂರು - ಎರ್ನಾಕುಲಂ ಎಕ್ಸ್ ಪ್ರೆಸ್
* ಬೆಂಗಳೂರು - ಪಾಲಕ್ಕಾಡ್ ಇಂಟರ್ ಸಿಟಿ
* ಬೆಂಗಳೂರು - ಮಾರಿಕುಪ್ಪಂ
* ಮೈಸೂರು - ಚೆನ್ನೈ ಎಕ್ಸ್ ಪ್ರೆಸ್
* ಬೆಂಗಳೂರು - ಬಂಗಾರಪೇಟೆ ಹೊಸ ರೈಲು
* ಯಶವಂತಪುರ - ಮೈಸೂರು
* ತುಮಕೂರು - ಚಾಮರಾಜನಗರ
* ಬೆಂಗಳೂರು - ಕೋಲಾರ ಎಕ್ಸ್ ಪ್ರೆಸ್
* ರಾಯಚೂರು - ಗಡವಾಲ್
* ಬೆಂಗಳೂರು - ಧರ್ಮಾವರಂ
* ಮಂಗಳೂರು - ಹೌರಾ
* ಬೆಂಗಳೂರು - ಬಿಜಾಪುರ ಸ್ಟುಡೆಂಟ್ ಎಕ್ಸ್ ಪ್ರೆಸ್
* ರಾಯಚೂರು - ಕಾಚಿಗುಡ ಎಕ್ಸ್ ಪ್ರೆಸ್
ಇತರ ಯೋಜನೆಗಳು
* ಯಶವಂತಪುರ - ಮಂಗಳೂರು ರೈಲು ಕಾರವಾರದವರೆಗೆ ವಿಸ್ತರಣೆ
* ಹೌರಾ - ಯಶವಂತಪುರ ರೈಲು ವಾರಕ್ಕೆ ಐದು ಬಾರಿ ಸಂಚರಿಸಲಿದೆ. ಇದು ವಾರಕ್ಕೆ ಎರಡು ಬಾರಿ ಮಾತ್ರ ಸಂಚರಿಸುತ್ತಿತ್ತು.
* ಹೈದರಾಬಾದ್ ವಾಡಿ ಗುಲಬರ್ಗಾವರೆಗೆ ವಿಸ್ತರಣೆ
* ಮೈಸೂರು - ಶಿವಮೊಗ್ಗ ರೈಲು ತಾಳಗುಪ್ಪದವರೆಗೆ ವಿಸ್ತರಣೆ
* ಸೊಲ್ಲಾಪುರ - ಗದಗ ಎಕ್ಸ್ ಪ್ರೆಸ್ ಹುಬ್ಬಳ್ಳಿವರೆಗೆ ವಿಸ್ತರಣೆ
* ಅಹ್ಮದಾಬಾದ್ - ಚೆನ್ನೈ ಎಕ್ಸ್ ಪ್ರೆಸ್ ಹುಬ್ಬಳ್ಳಿ ಮಾರ್ಗವಾಗಿ ಸಂಚಾರ
* ಧಾರವಾಡದಲ್ಲಿ ವಿವಿಧೋದ್ದೇಶ ರೈಲ್ವೆ ತರಬೇತಿ ಕೇಂದ್ರ
* ಉಪನಗರ ರೈಲು ಜಾಲದಲ್ಲಿ ಬೆಂಗಳೂರು ಸೇರ್ಪಡೆ
* ಚೆನ್ನೈ - ಶಿರಡಿ ರೈಲು ಬೆಂಗಳೂರು ಮಾರ್ಗವಾಗಿ ಸಂಚಾರ












Click it and Unblock the Notifications