ವಿಶ್ವವಿದ್ಯಾಲಯಗಳ ಕುಲಪತಿಗಳ ಜಾತಿವಾರು ವಿವರ

ಲಿಂಗಾಯತ ಸಮುದಾಯ ಪ್ರತಿನಿಧಿಸುವ ಕುಲಪತಿಗಳು: (8)
1. ಬೆಂಗಳೂರು ವಿಶ್ವವಿದ್ಯಾಲಯ - ಡಾ. ಎನ್ ಪ್ರಭುದೇವ್
2. ದಾವಣಗೆರೆ ವಿಶ್ವವಿದ್ಯಾಲಯ - ಪ್ರೊ. ಇಂದುಮತಿ
3. ಕನ್ನಡ ವಿಶ್ವವಿದ್ಯಾಲಯ, ಹಂಪಿ - ಪ್ರೊ. ಎ.ಮುರಿಗೆಪ್ಪ
4. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ - ಪ್ರೊ. ಜೆ.ಎಸ್. ಪಾಟೀಲ
5. ಪಶು ಸಂಗೋಪನೆ ವಿಶ್ವವಿದ್ಯಾಲಯ, ಬೀದರ್ - ಪ್ರೊ. ಸುರೇಶ್ ಎಚ್. ಹೊನ್ನಪ್ಪನವರ
6. ಕೃಷಿ ವಿ.ವಿ. ಧಾರವಾಡ - ಪ್ರೊ. ಆರ್. ಹಂಚಿನಾಳ
7. ತೋಟಗಾರಿಕಾ ವಿ.ವಿ, ಬಾಗಲಕೋಟೆ - ಪ್ರೊ.ಎಸ್.ಬಿ.ದಂಡಿನ
8. ಕೃಷಿ ವಿ.ವಿ. ರಾಯಚೂರು - ಪ್ರೊ. ಬಿ.ವಿ.ಪಾಟೀಲ
ಬ್ರಾಹ್ಮಣ ಸಮುದಾಯ ಪ್ರತಿನಿಧಿಸುವ ಕುಲಪತಿಗಳ ವಿವರ: (5)
1. ಕರ್ನಾಟಕ ವಿವಿ, ಧಾರವಾಡ - ಪ್ರೊ.ಎಸ್.ಕೆ. ಸೈದಾಪುರ
2. ತುಮಕೂರು ವಿ.ವಿ. - ಡಾ. ಎಸ್.ವಿ. ಶರ್ಮಾ
3. ವಿಜಯನಗರ ವಿ.ವಿ, ಬಳ್ಳಾರಿ - ಪ್ರೊ. ಮಂಜಪ್ಪ ಡಿ. ಹೊಸಮನೆ
4. ರಾಣಿ ಚೆನ್ನಮ್ಮ ವಿ.ವಿ, ಬೆಳಗಾವಿ - ಪ್ರೊ. ಬಿ.ಆರ್. ಅನಂತನ್
5. ಕರ್ನಾಟಕ ರಾಜ್ಯ ಮಹಿಳಾ ವಿ.ವಿ. - ಪ್ರೊ. ಗೀತಾ ಬಾಲಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಪ್ರತಿನಿಧಿಸುವ ಕುಲಪತಿಗಳ ವಿವರ: (5)
1. ಮೈಸೂರು ವಿ.ವಿ - ಪ್ರೊ. ಬಿ.ಜಿ. ತಳವಾರ
2. ಮಂಗಳೂರು ವಿ.ವಿ - ಪ್ರೊ. ಟಿ.ಸಿ. ಶಿವಶಂಕರ್ ಮೂರ್ತಿ
3. ಗುಲ್ಪರ್ಗಾ ವಿ.ವಿ - ಪ್ರೊ. ಇ.ಟಿ. ಪುಟ್ಟಯ್ಯ
4. ಕರ್ನಾಟಕ ಸಂಗೀತ ವಿ.ವಿ - ಡಾ. ಹನುಮಣ್ಣ ನಾಯಕ ದೊರೆ
5. ಕರ್ನಾಟಕ ಸಂಸ್ಕೃತ ಮತ್ತು ವೇದ ವಿ.ವಿ - ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್
ಒಕ್ಕಲಿಗ ಸಮುದಾಯ ಪ್ರತಿನಿಧಿಸುವ ಕುಲಪತಿಗಳ ವಿವರ: (2)
1. ಕರ್ನಾಟಕ ಮುಕ್ತ ವಿ.ವಿ - ಪ್ರೊ. ಕೆ.ಎಸ್. ರಂಗಪ್ಪ
2. ಕೃಷಿ ವಿ.ವಿ, ಬೆಂಗಳೂರು - ಪ್ರೊ. ಕೆ.ನಾರಾಯಣಗೌಡ
ಕುರುಬ ಸಮುದಾಯ ಪ್ರತಿನಿಧಿಸುವ ಕುಲಪತಿಗಳ ವಿವರ: (1)
1. ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ, ಬೆಳಗಾವಿ - ಪ್ರೊ. ಎಚ್. ಮಹೇಶಪ್ಪ
ಬಂಟ ಸಮುದಾಯ ಪ್ರತಿನಿಧಿಸುವ ಕುಲಪತಿಗಳ ವಿವರ: (1)
1. ರಾಜೀವ್ ಗಾಂಧಿ ಆರೋಗ್ಯ ವಿ.ವಿ, ಬೆಂಗಳೂರು - ಪ್ರೊ. ಎಸ್. ರಮಾನಂದಶೆಟ್ಟಿ
ಮುಸ್ಲಿಂ ಸಮುದಾಯ ಪ್ರತಿನಿಧಿಸುವ ಕುಲಪತಿಗಳ ವಿವರ: (2)
1. ಕುವೆಂಪು ವಿ.ವಿ, ಶಿವಮೊಗ್ಗ - ಪ್ರೊ. ಎಸ್.ಎ. ಬ್ಯಾರಿ
2. ಕೇಂದ್ರೀಯ ವಿವಿ ಕರ್ನಾಟಕ, ಗುಲ್ಬರ್ಗಾ - ಪ್ರೊ. ಎ.ಎಂ. ಪಠಾಣ (ಕೇಂದ್ರ ಸರ್ಕಾರದ ವಿ.ವಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications