ಮುಸ್ಲಿಂ ಬಾಂಧವರಿಗೆ ಯಡಿಯೂರಪ್ಪ ಶುಭಾಶಯ
ಬೆಂಗಳೂರು,
ಫೆ. 15: ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಸಮಸ್ತ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ್ದಾರೆ. id="toptextpromo">ಮೊಹಮದ್
ಪೈಗಂಬರ್‌ರ ಜನ್ಮ ದಿನದ ಅಂಗವಾಗಿ ಆಚರಿಸುತ್ತಿರುವ ಈ ಹಬ್ಬವು ನಾಡಿನಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ಹಾಗೂ ಸಹಬಾಳ್ವೆಗೆ ಸ್ಫೂರ್ತಿಯಾಗಲಿ ಎಂದು ಮುಖ್ಯಮಂತ್ರಿಯವರು ತಮ್ಮ ಶುಭಾಶಯದಲ್ಲಿ ಹಾರೈಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬುಧವಾರ
ಸರಕಾರಿ
ರಜೆ:
ಈದ್
ಮಿಲಾದ್
ಹಬ್ಬದ
ಪ್ರಯುಕ್ತ
ಬುಧವಾರ
(ಫೆಬ್ರವರಿ
16)
ಸಾರ್ವಜನಿಕ
ರಜೆಯಿದ್ದು,
ಬ್ಯಾಂಕ್,
ಶಾಲಾ-ಕಾಲೇಜು
ಮತ್ತು
ಸರಕಾರಿ
ಕಚೇರಿಗಳು
ಕಾರ್ಯ
ನಿರ್ವಹಿಸುವುದಿಲ್ಲ.












Click it and Unblock the Notifications