ನಿತ್ಯಾನಂದ ಈಗ 'ವಿಭೂತಿ' ಪುರುಷ!

'ನಮ್ಮ ಸ್ವಾಮೀಜಿ ಈಗ ಹೊಸ ಪವಾಡ ಮಾಡಲು ಸಜ್ಜಾಗಿದ್ದಾರೆ. ಈ ಪವಾಡವನ್ನು ಸಾಯಿಬಾಬಾ ಮಾತ್ರ ಮಾಡಿದ್ದರು. ಅದೀಗ ನಮ್ಮ ಬಾಬಾಗೂ ಸಿದ್ಧಿಸಿದೆ. ನಿತ್ಯಾನಂದ ಸ್ವಾಮೀಜಿ ಇನ್ನು ಮುಂದೆ ತಮ್ಮ ಭಕ್ತರಿಗೆ ಬೂದಿ ನೀಡುತ್ತಾರೆ. ಯಾರು ಬೇಕಾದರೂ ಇದರ ಸತ್ಯಾಸತ್ಯತೆಯನ್ನು ಬಹಿರಂಗವಾಗಿ ಪರೀಕ್ಷಿಸಬಹುದು' ಎಂದು ನಿತ್ಯಾನಂದನ ಭಕ್ತಾಗ್ರೇಸ ಸಚ್ಚಿದಾನಂದ ಭಾನುವಾರ ಘೊಷಿಸಿದ್ದಾನೆ.











Click it and Unblock the Notifications