ಲೆನಿನ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರಂಜಿತಾ

ಗುರುವಾರ ಸಂಜೆ ನಗರದ ಸಿವಿಲ್ ಮತ್ತು ಜೆಎಂಎಫ್ಸಿ (ಕಿರಿಯ ವಿಭಾಗ) ನ್ಯಾಯಾಧೀಶೆ ರೂಪ ಅವರ ಮುಂದೆ ಹಾಜರಾದ ರಂಜಿತ, ಲೆನಿನ್ ತನ್ನ ತೇಜೋವಧೆಗೆ ಯತ್ನಿಸಿದ್ದಾನೆ. ಹಾಗೂ ಅವನಿಗೆ ಆರತಿ ರಾವ್ ಮತ್ತು ಶ್ರೀಧರ್ ಎಂಬುವರು ಸಹಾಯ ಮಾಡಿದ್ದಾರೆ. ಈ ಮೂವರು ನನ್ನ ಖಾಸಗಿ ಬದುಕನ್ನು ನಾಶಪಡಿಸಲು ಯತ್ನಿಸಿದ್ದಾರೆ ಎಂದು ರಂಜಿತಾ ದೂರು ದಾಖಲಿಸಿದ್ದಾರೆ. ರಂಜಿತಾ ಸಲ್ಲಿಸಿರುವ ಫಿರ್ಯಾದು ದಿನ ವಿಚಾರಣೆಯನ್ನು ಜ.29ಕ್ಕೆ ಮುಂದೂಡಲಾಗಿದೆ. [ರಂಜಿತಾ]












Click it and Unblock the Notifications