ಬಹು ಮಹಡಿ ಕಟ್ಟಡಗಳಿಗೆ ಜಿಂದಾಲ್ ಸ್ಟೀಲ್!

'ಒಟ್ಟು ರೂ. 200 ಕೋಟಿ ಹೂಡಿಕೆಯ ಈ ಘಟಕವು ಭಾರತದಲ್ಲಿ ಬೃಹತ್ ಬಹು ಮಹಡಿ ಕಟ್ಟಡಗಳಿಗೆ ಬೇಕಾಗುವ ಉಕ್ಕಿನ ಸಾಮಗ್ರಿಗಳನ್ನು ಉತ್ಪಾದಿಸಲಿದ್ದು, ವಾರ್ಷಿಕ 35 ಸಾವಿರದಿಂದ 45 ಸಾವಿರ ಟನ್ ಉತ್ಪದನಾ ಗುರಿ ಹೊಂದಿದೆ. ಮುಂದೆ ಇದರ ಪ್ರಮಾಣ 90 ಸಾವಿರ ಟನ್ ತಲುಪಲಿದೆ. ಉತ್ಪಾದನೆಯ ಕೇವಲ ಶೇ. 5ರಷ್ಟನ್ನು ಮಾತ್ರ ರಫ್ತು ಮಾಡುವ ಉದ್ದೇಶ ಹೊಂದಲಾಗಿದ್ದು, ಶೇ. 95ರಷ್ಟನ್ನು ಭಾರತದಲ್ಲೇ ಬಳಸಲಾಗುವುದು" ಎಂದು ಅವರು ಹೇಳಿದರು. ಎಂದು ಸಜ್ಜನ್ ಜಿಂದಾಲ್ ತಿಳಿಸಿದರು.
ಬೃಹತ್ ಕಟ್ಟಡ ನಿರ್ಮಾಣಕ್ಕೆ ಬಳ್ಳಾರಿ ಸ್ಟೀಲ್ : ಭಾರತದ ಕಟ್ಟಡ ನಿರ್ಮಾಣ ವಿನ್ಯಾಸಕಾರರಿಗೆ, ಇಂಜಿನಿಯರ್ ಗಳಿಗೆ ಈ ಉತ್ಪಾದನಾ ಘಟಕದಿಂದ ಸಾಕಷ್ಟು ಉಪಯೋಗವಾಗಲಿದ್ದು, ಬೇಡಿಕೆಗೆ ಅನುಗುಣವಾದ ವಿನ್ಯಾಸದ ಉಕ್ಕನ್ನು ತಯಾರಿಸಿ ಪೂರೈಕೆ ಮಾಡಲಾಗುವುದು. ಮುಂದೆ ಇದೇ ರೀತಿಯ ಘಟಕವನ್ನು ಮುಂಬೈನಲ್ಲೂ ಸ್ಥಾಪಿಸಲಾಗುವುದು.ಆಸ್ಪತ್ರೆ, ಕ್ರೀಡಾಂಗಣ, ಹೋಟೆಲ್‌ಗಳಿರುವ ಬೃಹತ್ ಕಟ್ಟಡಗಳ ನಿರ್ಮಾಣಕ್ಕೆ ಬೇಕಾಗುವ, ಅದರಲ್ಲೂ ಮುಖ್ಯವಾಗಿ ಶೇ. 90ರಷ್ಟು ಉಕ್ಕನ್ನೇ ಬಳಸಿ ಕಟ್ಟಡ ನಿರ್ಮಿಸಲು ಇದರಿಂದ ಸಾಕಷ್ಟು ಅನುಕೂಲವಾಗಲಿದೆ" ಎಂದು ಟಾಮ್ ಹಾಗಿ ತಿಳಿಸಿದರು.
ಉಕ್ಕು ಬಳಸಿ, ನಿರ್ಮಾಣ ವೆಚ್ಚ ಇಳಿಸಿ: ಭಾರತದಲ್ಲಿ ಪ್ರತಿ ಕಟ್ಟಡದ ಬಹುತೇಕ ಸಾಮಗ್ರಿಗಳ ಒಟ್ಟು ಶೇ. 5ರಷ್ಟು ಉಕ್ಕನ್ನು ಮಾತ್ರ ಬಳಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ದೊಡ್ಡ ನಗರಗಳಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ ಅಧಿಕ ಉಕ್ಕು ಬಳಸುವ ಮೂಲಕ ಉತ್ಪಾದನಾ ವೆಚ್ಚದಲ್ಲೂ ಉಳಿತಾಯ ಮಾಡಬಹುದಾಗಿದೆ" ಎಂದು ಟಾಮ್ ನುಡಿದರು.
'ಸದ್ಯ ಇಂಗ್ಲೆಂಡ್‌ನಲ್ಲಿ ಸಿಮೆಂಟ್ ಕಾಂಕ್ರೀಟ್‌ನಿಂದ ನಿರ್ಮಿಸುವ ಕಟ್ಟಡದ ಪ್ರತಿ ಚದರ ಮೀಟರ್‌ಗೆ 145 ಪೌಂಡ್ ವೆಚ್ಚವಾಗುತ್ತಿದ್ದು, ಉಕ್ಕು ಬಳಸಿ ನಿರ್ಮಿಸುವ ಕಟ್ಟಡಕ್ಕೆ 110 ಪೌಂಡ್ ಖರ್ಚಾಗುತ್ತಿದೆ. ಕಟ್ಟಡ ವಿನ್ಯಾಸದ ರೂಪುರೇಷೆ ಸಿದ್ಧಡಿಸುವುದಕ್ಕೂ ಈ ಕಂಪೆನಿ ನೆರವಾಗುತ್ತಿದ್ದು, ಭಾರತದಲ್ಲೂ ಈ ಸೌಲಭ್ಯ ಇನ್ನು ಮುಂದೆ ದೊರೆಯಲಿದೆ ಎಂದು ಟಾಮ್ ಹೇಳಿದರು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications