ಫ್ರಾನ್ಸ್ ನಲ್ಲಿ ಸಾವರ್ಕರ್ ಸ್ಮಾರಕಕ್ಕೆ ಬಿಎಸ್ ವೈ ಒತ್ತಾಯ
ಬೆಂಗಳೂರು,
ನ.11: ಫ್ರಾನ್ಸ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಸ್ಮಾರಕ ನಿರ್ಮಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಿ ಮನಮೋಹನ್ ಸಿಂಗ್ ಗೆ ಪತ್ರ ಬರೆದಿದ್ದಾರೆ. id="toptextpromo">ಈ
ವರ್ಷ ಸಾವರ್ಕರ್ ಅವರ ಶತಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಅನುಮತಿ ನೀಡಿರುವುದರಿಂದ ತ್ವರಿತವಾಗಿ ಆ ಕಾರ್ಯ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿಯವರು ಪ್ರಧಾನಿ ಡಾ.ಮನಮೋಹನ್ ಸಿಂಗ್‌ರಲ್ಲಿ ಮನವಿ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸಮುದ್ರಕ್ಕೆ
ಹಾರಿದ
ನೆನಪು:
ಫ್ರಾನ್ಸ್
ನ
ಮಾರ್ಸಿಲೆಸ್
ನಲ್ಲಿ
90"ರ
ದಶಕದಲ್ಲಿ
ಸಾವರ್ಕರ್
ಸ್ಮಾರಕಕ್ಕೆ
ಅಲ್ಲಿನ
ಆಡಳಿತ
ಮುಂದಾಗಿತ್ತು.
ಆದರೆ,
ಆ
ಕಾರ್ಯ
ಪೂರ್ಣಗೊಳ್ಳಲಿಲ್ಲ.
ಮಾರ್ಚ್
13,
1910
ರಲ್ಲಿ
ಲಂಡನ್
ನಲ್ಲಿ
ಸಾವರ್ಕರ್
ಬಂಧಿಸಲಾಗಿತ್ತು.
ಬ್ರಿಟಿಷ್
ಪೊಲೀಸರ
ಹಿಡಿತದಿಂದ
ತಪ್ಪಿಸಿಕೊಳ್ಳಲು
ಮಾರ್ಗಮಧ್ಯದಲ್ಲಿ
ಮಾರ್ಸಿಲೆಸ್
ನ
ಸಮುದ್ರಕ್ಕೆ
ಹಾರಿದ್ದರು.
ಆದರೆ,
ಜುಲೈ
8,
1910
ರಂದು
ಸಾವರ್ಕರ್
ನಡೆಸಿದ
ಯತ್ನ
ವಿಫಲವಾಯಿತು.
ಮುಂದೆ,
ಅಂಡಮಾನ್
ಹಾಗೂ
ನಿಕೋಬರ್
ದ್ವೀಪದಲ್ಲಿರುವ
ಸೆಲ್ಯುಲಾರ್
ಜೈಲಿನಲ್ಲಿ
50
ವರ್ಷದ
ಸೆರೆಮನೆವಾಸ
ಶಿಕ್ಷೆಗೆ
ಒಳಪಡಬೇಕಾಗಿದ್ದು
ಈಗ
ಇತಿಹಾಸ.












Click it and Unblock the Notifications