ದಿಲ್ಲಿ ಹಾತ್ ನಲ್ಲಿ ಕರ್ನಾಟಕದ ಕಲೆ ಅನಾವರಣ

ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಹ್ವಾನಿತರನ್ನು ರಂಜಿಸುವುದರಲ್ಲಿ ಕರ್ನಾಟಕ ಹಿಂದೆ ಬೀಳಲಿಲ್ಲ. ಇದೇ ಉದ್ದೇಶಕ್ಕಾಗಿ ನಮ್ಮ ರಾಜ್ಯದಿಂದ ತೆರಳಿದ್ದ ಕಲಾವಿದರ ತಂಡ ನಡೆಸಿಕೊಟ್ಟ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.
ಹಿಂದೂಸ್ಥಾನಿ ಗಾಯಕ ಪಂಡಿತ್ ಪರಮೇಶ್ವರ ಹೆಗಡೆ, ಕೊಳಲು ಮಾತ್ರಿಕ ಪ್ರವೀಣ್ ಗೋಡ್ಖಿಂಡಿ ಮತ್ತು ಮಂಜುಳಾ ಪರಮೇಶ್ ತಂಡ ಸಾದರಪಡಿಸಿದ ನೃತ್ಯರೂಪಕಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸಿತ್ತು.
ಹೆಗಡೆಯವರು ಹಾಡುತ್ತಿರುವುದನ್ನು, ಗೋಡ್ಖಿಂಡಿ ನುಡಿಸುತ್ತಿರುವುದನ್ನು ಮತ್ತು ಮಂಜುಳಾ ತಂಡದವರ ನೃತ್ಯದ ಸೊಗಸಿನ ಚಿತ್ರಗಳನ್ನು ನೋಡೋಣ, ಬನ್ನಿ.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS












Click it and Unblock the Notifications