ಖಾದಿ ಉತ್ಪನ್ನಗಳಿಗೆ ವಿಶೇಷ ರಿಯಾಯಿತಿ

ಬೆಂಗಳೂರು,

ಅ.2:
ರಾಷ್ಟ್ರಪಿತ
ಮಹಾತ್ಮಗಾಂಧಿ
ಅವರ
ಜನ್ಮ
ದಿನಾಚರಣೆ
ಅಂಗವಾಗಿ
ಖಾದಿ
ಉತ್ಪನ್ನಗಳ
ಮಾರಾಟದ
ಮೇಲೆ
ಅಕ್ಟೋಬರ್
2ರಿಂದ
ಶೇಕಡಾ
15ರಷ್ಟು
ವಿಶೇಷ
ರಿಯಾಯಿತಿಯನ್ನು
108
ದಿನಗಳ
ಅವಧಿಗೆ
ವಿಸ್ತರಿಸಲಾಗಿದೆ
ಎಂದು
ಕರ್ನಾಟಕ
ರಾಜ್ಯ
ಖಾದಿ
ಮತ್ತು
ಗ್ರಾಮೋದ್ಯೋಗ
ಮಂಡಳಿ
ಅಧ್ಯಕ್ಷ
ಶಂಕರಗೌಡ
ಹರವಿ
ಅವರು
ಪ್ರಕಟಿಸಿದ್ದಾರೆ.

id="toptextpromo">

ಖಾದಿ

ಮತ್ತು
ಗ್ರಾಮೋದ್ಯೋಗ
ಉತ್ಪನ್ನಗಳ
ಮಾರಾಟವನ್ನು
ದ್ವಿಗುಣಗೊಳಿಸಲು
ಹಾಗೂ
ಹೆಚ್ಚಿನ
ಸಂಖ್ಯೆಯಲ್ಲಿ
ಜನಸಾಮಾನ್ಯರಿಗೆ
ಖಾದಿ
ಮತ್ತು
ಗ್ರಾಮೋದ್ಯೋಗಳ
ಉತ್ಪನ್ನಗಳನ್ನು
ತಲುಪಿಸುವ
ದೃಷ್ಠಿಯಿಂದ
ರಾಜ್ಯ
ಸರ್ಕಾರ
ಕ್ರಮ
ಕೈಗೊಂಡಿದೆ.
ಅಲ್ಲದೆ,
ಖಾದಿ
ಮತ್ತು
ಪಾಲಿವಸ್ತ್ರ
ಬಟ್ಟೆಗಳ
ಚಿಲ್ಲರೆ
ಮಾರಾಟದ
ಮೇಲೆ
ವರ್ಷವಿಡೀ
ಶೇಕಡಾ
5
ರಷ್ಟು
ರಿಯಾಯಿತಿಯನ್ನು
ನೀಡಲಾಗುತ್ತದೆ.

id='are-slot-1'
class='oiad
oi-axt
oiadv'>
id='top-searched-articles'>

ಅಕ್ಟೋಬರ್
8
ರಿಂದ
87
ದಿನಗಳ
ಕಾಲ
ಮೈಸೂರಿನಲ್ಲಿ
ನಡೆಯುವ
ದಸರಾ
ವಸ್ತು
ಪ್ರದರ್ಶನದ
ಖಾದಿ
ಮಳಿಗೆಯಲ್ಲೂ
ಖಾದಿ
ಮತ್ತು
ಗ್ರಾಮೋದ್ಯೋಗ
ವಸ್ತುಗಳ
ಪ್ರದರ್ಶನ
ಮತ್ತು
ಮಾರಾಟಕ್ಕೆ
ವ್ಯವಸ್ಥೆ
ಮಾಡಲಾಗಿದೆ.
ಇದರ
ಲಾಭವನ್ನು
ಪಡೆದುಕೊಂಡು
ಖಾದಿ
ಮತ್ತು
ಗ್ರಾಮೋದ್ಯೋಗ
ಕ್ಷೇತ್ರವನ್ನು
ಪ್ರೋತ್ಸಾಹಿಸುವಂತೆ
ಶಂಕರಗೌಡ
ಹರವಿ
ಅವರು
ಸಾರ್ವಜನಿಕರಲ್ಲಿ
ಮನವಿ
ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+