ಮೊದಲಿಗೆ ವೆಬ್ ಸೈಟ್ ನಲ್ಲಿ ಮಸೀದಿ ಮಂದಿರ ತೀರ್ಪು

ಹೈ ಕೋರ್ಟ್ ಆವರಣದಲ್ಲಿ ನೋ ಎಂಟ್ರಿ ಜೋನ್ ಸೃಷ್ಟಿಯಾಗಿದ್ದು, ಮಾಧ್ಯಮಗಳನ್ನು 200 ಮೀ ದೂರದಲ್ಲಿರಿಸಲಾಗಿದೆ. ಉತ್ತರ ಪ್ರದೇಶದ 16 ಸೂಕ್ಷ್ಮ ಪ್ರದೇಶಗಳಲ್ಲಿ ಸೇರಿದಂತೆ ಸುಮಾರು 2 ಲಕ್ಷ ಪೊಲೀಸರನ್ನು ನಿಯುಕ್ತಿಗೊಳಿಸಲಾಗಿದೆ. ಅನ್ ಲೈನ್ ನಲ್ಲಿ ಅಧಿಕೃತವಾಗಿ ತೀರ್ಪು ಪ್ರಕಟಿಸಿದ ನಂತರ, ಮಾಧ್ಯಮಗಳಿಗೆ ಮೂರು ಪ್ರತ್ಯೇಕ ಪ್ರತಿಗಳನ್ನು ನೀಡಲಾಗುತ್ತದೆ.
ತೀರ್ಪು ಹೊರಬಿದ್ದ ನಂತರ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸಂಜೆ 6.30ರ ಸುಮಾರಿಗೆ ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಸಭೆ ಸೇರಲಿದ್ದಾರೆ. ಕರ್ನಾಟಕದ ವಿಧಾನಸೌಧದಲ್ಲಿ ಗೃಹ ಸಚಿವ ಅರ್ ಅಶೋಕ್ ನೇತೃತ್ವ ಸರ್ವಧರ್ಮ ಸಭೆ ಏರ್ಪಾಟಾಗಿದೆ.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS
ತೀರ್ಪು ಪ್ರಕಟ: ರಾಮ ರಹೀಮರಿಬ್ಬರಿಗೂ ಜಾಗ











Click it and Unblock the Notifications