ಲೆನಿನ್ ವಿರುದ್ಧ ಕ್ರಮಕ್ಕೆ ನಿತ್ಯಾ ಭಕ್ತರ ಒತ್ತಾಯ
ರಾಮನಗರ,
ಆ. 25 : ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದರ ವಿರುದ್ಧ ಲೈಂಗಿಕ ಆರೋಪ ಹೊರೆಸಿರುವ ಲೆನಿನ್ ಕುರುಪ್ಪನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನಿತ್ಯಾನಂದ ಭಕ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. id="toptextpromo">ಆ.9
ರಂದು ಲೆನಿನ್ ವಿರುದ್ಧ 44 ಮಂದಿ ನಿತ್ಯಾನಂದನ ಭಕ್ತರು ವೈಯಕ್ತಿಕ ದೂರು ದಾಖಲಿಸಿದ್ದಾರೆ. ಆದರೆ, ದೂರು ದಾಖಲಿಸಿ 15 ದಿನಗಳಾದರೂ ಬಿಡದಿ ಪೊಲೀಸರು ಲೆನಿನ್ ವಿರುದ್ದ ಎಫ್ಐಆರ್ ದಾಖಲಿಸಿಲ್ಲ. ಸೋಮವಾರ ಸಹ ಬಿಡದಿ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರುಗಳ ಬಗ್ಗೆ ವಿಚಾರಿಸಿದರೂ ಯಾವ ಪ್ರಯೋಜನವೂ ಆಗದಿದ್ದ ಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಬೇಕಾಯಿತು ಎಂದು ನಿತ್ಯಾನಂದನ ಭಕ್ತರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಜಿಲ್ಲಾ
ಎಸ್ಪಿ ಕಚೇರಿಯಲ್ಲಿರುವ ವಿಶೇಷ ದೂರು ಘಟಕಕ್ಕೆ ಸುಮಾರು 30 ಮಂದಿ ನಿತ್ಯಾನಂದನ ಭಕ್ತರು ಲೆನಿನ್ ವಿರುದ್ಧ ಮಂಗಳವಾರ ದೂರು ಸಲ್ಲಿಸಿದ್ದಾರೆ.











Click it and Unblock the Notifications