ಜನಪ್ರಿಯ ಕಾದಂಬರಿಕಾರ ಭೈರಪ್ಪಗೆ ಶುಭ ಹಾರೈಸಿ

ಕಾರಂತರನ್ನು ಬಿಟ್ಟರೆ, ಭೈರಪ್ಪನವರನ್ನು ನಗಿಸುವುದು ಭಾರಿ ಕಷ್ಟದ ಕೆಲ್ಸ ಮಾರಾಯ್ರೆ ಎಂದು ' ಫೋಟೋಗ್ರಾಫರ್'ಉದಯ್ ಜಾದೂಗಾರ್ ಹೇಳಿದ್ದುಂಟು. ಸಂತೆ ಶಿವರ ಎಂಬ ಸಣ್ಣ ಹಳ್ಳಿಯಿಂದ ಬಂದು ಇಂದು ವಿಶ್ವಖ್ಯಾತಿ ಗಳಿಸಿರುವುದರ ಹಿಂದೆ ಅಪ್ಪಟ ಶ್ರಮ ಅಡಗಿದೆ ಎಂಬುದು ಸರ್ವವಿದಿತ.
'ಆವರಣ' ಆಗಲಿ 'ಕವಲು' ಕಾದಂಬರಿ ಸೃಷ್ಟಿಸಿರುವ ಯಶಸ್ಸು, ಗೊಂದಲ, ಚರ್ಚೆಯನ್ನು ಮುಕ್ತಮನಸ್ಸಿನಿಂದ ಒಪ್ಪಿಗೊಳ್ಳುವುದು ಭೈರಪ್ಪ ಅವರ ದೊಡ್ಡತನ. ಸದಾ ಒಂದಿಲ್ಲೊಂದು ವಿಷಯದ ಬಗ್ಗೆ ಹುಡುಕಾಟ ಮಾಡುತ್ತಾ ಯಾವುದಾದರೊಂದು ವಿಷಯದ ಮೇಲೆ ಸಂಪೂರ್ಣ ಜ್ಞಾನ ಪಡೆಯದೇ ಏನನ್ನೂ ಮಂಡಿಸದ ಭೈರಪ್ಪನವರ ಹುಡುಕಾಟದ ಉತ್ಸುಕತೆ ಅವರನ್ನು ಇನ್ನೂ ಸಾಹಿತ್ಯಕವಾಗಿ ಜನಪ್ರಿಯವಾಗಿರಿಸಿವುದು ಎಂಬುದಂತೂ ಸತ್ಯ.
ಇತ್ತೀಚಿಗೆ ವೆಬ್ ಲೋಕಕ್ಕೂ ಕಾಲಿರಿಸಿದ ಹಿರಿಯ ಕಾದಂಬರಿಕಾರ, ಜನಪ್ರಿಯ ಸಾಹಿತಿ ಭೈರಪ್ಪನವರಿಗೆ ದಟ್ಸ್ ಕನ್ನಡ ತಂಡ ಶುಭಹಾರೈಸುತ್ತದೆ. ಅಂದ ಹಾಗೆ ಭೈರಪ್ಪನವರ ವೆಬ್ ತಾಣದ ಪ್ರಕಾರ ಅವರ ಜನ್ಮದಿನ ಆಗಸ್ಟ್ 20 ರಂದು ಎಂದಿದೆ.
ಎನಿವೇ, ಯಾವುದೂ ಸರಿ ಯಾವುದು ತಪ್ಪು ನಿರ್ಧರಿಸುವ ಗೋಜಿಗೆ ಹೋಗದೆ ಅಂದು ಇನ್ನೊಮ್ಮೆ ಹಾರೈಸಿದ್ದರಾಯ್ತು. ಏನಂತೀರಾ?
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications