ಬಿಜೆಪಿ ಚುನಾವಣಾ ಸಮಿತಿಗೆ ಅನಂತ್
ನವದೆಹಲಿ,
ಜೂ. 16: ಭಾರತೀಯ ಜನತಾಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಕಾರ್ಯದರ್ಶಿಯಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಎಚ್ ಎನ್ ಅನಂತ ಕುಮಾರ್ ನೇಮಕಗೊಂಡಿದ್ದಾರೆ. id="toptextpromo">ಪಕ್ಷದ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅನಂತ್ ಕುಮಾರ್ ಬಿಜೆಪಿಯ ಅನೇಕ ಆಯಕಟ್ಟಿನ ಸ್ಥಾನಗಳಲ್ಲಿ ದುಡಿದ ಅನುಭವಿಯಾಗಿದ್ದು ಚುನಾವಣಾ ಸಮಿತಿಯ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ಅವರ ಹೆಗಲೇರಿದೆ. id='are-slot-1' class='oiad oi-axt oiadv'> id='top-searched-articles'>ಅನಂತ
ಕುಮಾರ್ ಪಕ್ಷದ ಸಂಸದೀಯ ಮಂಡಳಿಯ ಕಾರ್ಯದರ್ಶಿ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರಲಿರುವ ಚುನಾವಣೆಗಳಲ್ಲಿ ಚಿಕೆಟ್ ಆಕಾಂಕ್ಷಿಗಳು ಅನಂತ್ ಅವರ ಕೃಪಾ ಕಟಾಕ್ಷಕ್ಕೆ ಬೀಳದೆ ವಿಧಿಯಿಲ್ಲ.











Click it and Unblock the Notifications