ಟ್ವಿಟ್ಟರ್ ನಲ್ಲಿ ಖಾತೆ ತೆರೆದ ಭಾರತೀಯ ಅಂಚೆ ಇಲಾಖೆ
ನವದೆಹಲಿ,
ಮೇ.29: ಭಾರತೀಯ ಅಂಚೆ ಇಲಾಖೆಯಲ್ಲೂ ಬದಲಾವಣೆಯ ಪರ್ವ ಶುರುವಾಗಿದೆ. ಇನ್ನೂ ಓಬಿರಾಯನ ಕಾಲದಲ್ಲೇ ಇದೆ ಎಂಬ ಮಾತಿಗೆ ಅಂಚೆ ಇಲಾಖೆ ಸಡ್ಡು ಹೊಡೆದಿದೆ. ಅಂಚೆ ಇಲಾಖೆ ಟ್ವಿಟ್ಟರ್ ನಲ್ಲಿ ಖಾತೆ ತೆರೆದಿದೆ. ಟ್ವೀಟ್ ಮಾಡುತ್ತಾ
ಅಂಚೆ
ಇಲಾಖೆಯನ್ನು
ಹಿಂಬಾಲಿಸಬಹುದು.
id="toptextpromo">
ಅಂಚೆ
ಇಲಾಖೆ ಬಗ್ಗೆ ನಿಮ್ಮದೇನೆ ತಕರಾರಿದ್ದರು ಇನ್ನು ಮುಂದೆ ಟ್ವ್ವೀಟ್ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಂಚೆಗಳು ನಿಮಗೆ ಸರಿಯಾಗಿ ತಲುಪುತ್ತಿಲ್ಲವೆ. ಹಾಗಿದ್ದರೆ ಇನ್ನೇಕೆ ತಡ ಟ್ವೀಟ್ ಮಾಡಿ ನಿಮ್ಮ ಸಮಸ್ಯೆಯನ್ನು ಅಂಚೆ ಇಲಾಖೆಯ ಅಧಿಕಾರಗಳ ಗಮನಕ್ಕೆ ತನ್ನಿ. id='are-slot-1' class='oiad oi-axt oiadv'> id='top-searched-articles'>ಆಶ್ಚರ್ಯಕಾರಿ
ಬೆಳವಣಿಗೆ ಎಂದರೆ ಅಂಚೆ ಇಲಾಖೆಯನ್ನು ಟ್ವಿಟ್ಟರ್ ನಲ್ಲಿ 1,164 ಮಂದಿ ಹಿಂಬಾಲಿಸುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ದೂರು ದಾಖಲಿಸಿ ಈಗಾಗಲೆ ಹಲವಾರು ಮಂದಿ ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ. ಅಂಚೆ ಇಲಾಖೆ ಟ್ವಿಟ್ಟರ್ ಗೆ ಅಡಿಯಿಟ್ಟ ಬಗ್ಗೆ ಮಾಜಿ ಸಚಿವ ಶಶಿ ತರೂರ್ ಟ್ವೀಟ್ ಮಾಡಿ ಅಭಿನಂದನೆಗಳನ್ನು ತಿಳಿಸಿದ್ದಾರೆ.











Click it and Unblock the Notifications