NH4 ಷಟ್ಪಥ ರಸ್ತೆ ನಿರ್ಮಾಣಕ್ಕೆ ಕಾಯಕಲ್ಪ

IRB Infra gets road project worth Rs 1,200 cr from NHAI
ಮುಂಬೈ, ಮೇ.7: ಪ್ರಮುಖ ನಿರ್ಮಾಣ ಕಂಪೆನಿ ಐಆರ್‌ಬಿ ಇನ್ಫ್ರಾ ಸ್ಟ್ರಕ್ಚರ್ ಡೆವಲಪರ್‍ಸ್ ಲಿಮಿಟೆಡ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕರ್ನಾಟಕದ ತುಮಕೂರಿನಿಂದ ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುವ (ಎನ್ ಹೆಚ್-4) 114ಕಿಲೋಮೀಟರ್ ಉದ್ದದ ಷಟ್ಪಥ ರಸ್ತೆ ನಿರ್ಮಾಣದ ಗುತ್ತಿಗೆಗೆ ಬಿಡ್ ಸಲ್ಲಿಸಿದೆ.

ಈ ಗುತ್ತಿಗೆಯಲ್ಲಿ ರಸ್ತೆಯ ವಿನ್ಯಾಸ. ನಿರ್ಮಾಣ, ಹಣಕಾಸು ಮತ್ತು ನಿರ್ವಹಣೆ ಮತ್ತು ವರ್ಗಾವಣೆಯನ್ನು ಒಳಗೊಂಡಿದೆ. ಈ ಗುತ್ತಿಗೆಯ ಒಟ್ಟು ಮೊತ್ತ 1200 ಕೋಟಿ ರೂಪಾಯಿಗಳೆನ್ನಲಾಗಿದೆ. ಈ ಗುತ್ತಿಗೆ ಪಡೆಯಲು ಕಂಪೆನಿ ಹೆದ್ದಾರಿ ಪ್ರಾಧಿಕಾರಕ್ಕೆ 140.49 ಕೋಟಿ ರೂಪಾಯಿಗಳ ಪ್ರೀಮಿಯಂ ಪಾವತಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+