ಒಎನ್ ಜಿಸಿ : ಇಂಜಿನಿಯರ್ ಗಳು ಬೇಕಾಗಿದ್ದಾರೆ

ಫಾರ್ಚೂನ್ ಗ್ಲೋಬಲ್ 500 ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಬಿಇ, ಎಂಬಿಎ, ಸಿಎ ಹಾಗೂ ಡಾಕ್ಟ್ ರೇಟ್ ಪದವೀಧರರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಂಸ್ಥೆಯಲ್ಲಿ ಕ್ಲಾಸ್ 1 ಎಕ್ಸಿಕ್ಯೂಟಿವ್ ನಲ್ಲಿ ಗ್ರಿಲ್ಲಿಂಗ್, ಪ್ರೊಡಕ್ಷನ್, ಇನ್ಟ್ರುಮೆಂಟೇಷನ್, ಕೆಮಿಸ್ಟ್ರಿ, ಎಲೆಕ್ಟ್ರಾನಿಕ್ ಅಂಡ್ ಟೆಲಿಕಮ್ಯುನಿಕೇಷನ್, ಜಿಯೋಲಜಿ, ಮೆಕ್ಯಾನಿಕಲ್, ಸಿವಿಲ್, ಜಿಯೋಪಿಸಿಕ್ಸ್, ಪ್ರೋಗ್ರಾಮಿಂಗ್, ಸೆಕ್ಯೂರಿಟಿ, ಅಕೌಂಟ್ಸ್ ಹಾಗೂ ಫೈನಾನ್ಸ್ ವಿಭಾಗಳಲ್ಲಿ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಏಪ್ರಿಲ್ 30 ರಿಂದ ಅರ್ಜಿ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ. ಮೇ 20 ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಹಮದಾಬಾದ್, ಚೆನ್ನೈ, ದೆಹಲಿ, ಗೌಹಾತಿ, ಹೈದರಾಬಾದ್, ಕೊಲ್ಕತ್ತಾ, ಮುಂಬೈ ಹಾಗೂ ರಾಂಚಿ ನಗರಗಳಲ್ಲಿ ಜೂನ್ 20 ರಂದು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications