ಬಿಬಿಎಂಪಿ ಆಸ್ತಿ ತೆರಿಗೆ ಆನ್ಲೈನ್ ಪಾವತಿ

ಕಾರ್ಡ್ ಬಳಸಿ ಆಲ್ ಲೈನ್ ಮುಖಾಂತರ ಹಣ ಪಾವತಿ ಮಾಡಿದ್ದಕ್ಕೆ ವ್ಯವಹಾರ ಶುಲ್ಕ(transaction charges)ತೆರಬೇಕಾಗಿಲ್ಲ. ಹಣ ಪಾವತಿ ಮಾಡುವ ಆನ್ ಲೈನ್ ಕಿಟಕಿಯನ್ನು ಐಡಿಬಿಐ ಬ್ಯಾಂಕ್ ರೂಪಿಸಿದೆ. ಈ ಸಂಬಂಧ ತಮಗೆ ಇತರ ಮಾಹಿತಿಗಳು ಬೇಕಾದಲ್ಲಿ ಈ ವಿಳಾಸ ಬಳಸಿ, ಪತ್ರವ್ಯವಹಾರ ಮಾಡಿರಿ [email protected].












Click it and Unblock the Notifications