ಅಥ್ಲೀಟ್ ಮಿಲ್ಖಾಸಿಂಗ್ ಜೀವನ ಬೆಳ್ಳಿತೆರೆಗೆ

ನವದೆಹಲಿ,

ಮಾ.
21:ಖ್ಯಾತ
ಓಟಗಾರ
ಹಾಗೂ
ಅಡಚಣೆಗಳ
ನಡುವೆಯೂ
ಉತ್ಕೃಷ್ಟ
ಸಾಧನೆಗೈದು
ಎಲ್ಲರಿಗೂ
ಸ್ಫೂರ್ತಿಯ
ಸೆಲೆಯಾಗಿರುವ
ಮಿಲ್ಖಾ
ಸಿಂಗ್
ಜೀವನ
ಚರಿತ್ರೆ
ಬೆಳ್ಳಿ
ಪರದೆಯಲ್ಲಿ
ಶೀಘ್ರ
ರಾರಾಜಿಸಲಿದೆ.
'ರಂಗ್
ದೆ
ಬಸಂತಿ'
ಚಿತ್ರದ
ನಿರ್ಮಾಪಕ
ರಾಕೇಶ್ಓಂ
ಪ್ರಕಾಶ್
ಮೆಹ್ರಾ
ಅವರು
ಮಿಲ್ಖಾ
ಸಿಂಗ್
ಅವರ
ಜೀವನ
ಚರಿತ್ರೆಯನ್ನು
ಆಧರಿಸಿದ
'ಭಾಗ್
ಮಿಲ್ಖಾ
ಭಾಗ್'
ಚಿತ್ರ
ನಿರ್ಮಿಸುತ್ತಿದ್ದಾರೆ.
ಸಿಂಗ್
ಅವರು
ವಿಶ್ವಾದ್ಯಂತ
ಫ್ಲೈಯಿಂಗ್
ಸಿಖ್
ಎಂದೇ
ಖ್ಯಾತರಾಗಿದ್ದಾರೆ.

id="toptextpromo">

'ಭಾಗ್

ಮಿಲ್ಖಾ
ಭಾಗ್'
ಚಿತ್ರ
ಯಾವುದೇ
ನಿರ್ದಿಷ್ಟ
ಕ್ರೀಡೆ,
ಪದಕ,
ಟ್ರೋಫಿಯನ್ನು
ಆಧರಿಸಿಲ್ಲ.
ಆದರೆ,
ಸಿಂಗ್
ಅವರ
ಸಾಧನೆಯ
ತುಡಿತವನ್ನು
ಒಳಗೊಂಡಿದೆ.
ಸಾಧನೆಯ
ತುಡಿತವನ್ನು
ಜಗತ್ತಿನಾದ್ಯಂತ
ಪಸರಿಸಬೇಕು
ಹಾಗೂ
ಜನರು
ಚಿತ್ರದಿಂದ
ಕಲಿಯಬೇಕೆಂಬುದಷ್ಟೇ
ನನ್ನ
ಉದ್ದೇಶ
'ಎಂದು
ಮೆಹ್ರಾ,
ಮಿಲ್ಖಾ
ಸಿಂಗ್
ಅವರ
ಚಿತ್ರ
ನಿರ್ಮಿಸುತ್ತಿರುವುದಾಗಿ
ಘೋಷಿಸಿದ
ಸಂದರ್ಭದಲ್ಲಿ
ತಿಳಿಸಿದರು.
ಸಮಯದಲ್ಲಿ
ಗೀತರಚನೆಗಾರ
ಪ್ರಸೂನ್
ಜೋಶಿ
ಮತ್ತು
ಮಿಲ್ಖಾ
ಸಿಂಗ್
ಹಾಜರಿದ್ದರು.

id='are-slot-1'
class='oiad
oi-axt
oiadv'>
id='top-searched-articles'>

ತಮ್ಮ

ಜೀವನ
ಕುರಿತ
ಚಿತ್ರ
ನಿರ್ಮಾಣಕ್ಕೆ
ಒಪ್ಪಿಗೆನೀಡಲು
ಮನಸ್ಸಿರಲಿಲ್ಲ.
ಆದರೆ,
ಪುತ್ರ
ಹಾಗೂ
ಖ್ಯಾತ
ಗಾಲ್ಫ್
ಆಟಗಾರನಾಗಿರುವ
ಜೀವ್‌ನ
ಒತ್ತಾಸೆಯಿಂದಾಗಿ
ಚಿತ್ರ
ನಿರ್ಮಾಣಕ್ಕೆ
ಒಪ್ಪಿಗೆ
ನೀಡಿದೆ
ಎಂದು
ಸಿಂಗ್
ತಿಳಿಸಿದ್ದಾರೆ.
'ಹಿಂದಿನ
ದಿನಗಳಲ್ಲಿ
ಹಲವಾರು
ಚಿತ್ರ
ನಿರ್ಮಾಪಕರು
ನನ್ನ
ಕತೆ
ಆಧರಿಸಿದ
ಚಿತ್ರ
ನಿರ್ಮಾಣ
ಮಾಡುವುದಾಗಿ
ಕೋಟ್ಯಂತರ
ರೂ.
ನೀಡಲು
ಮುಂದೆ
ಬಂದಿದ್ದರು.
ಆದರೆ,
ಯಾರೊಬ್ಬರನ್ನೂ
ನಂಬುವುದು
ಕಷ್ಟವಾಗಿತ್ತು.
ಆದರೆ,
ಪುತ್ರ
ಜೀವ್,
ಚಿತ್ರ
ಉತ್ತಮ
ನಿದೇರ್ಶಕರ
ಕೈಯಲ್ಲಿದೆ
ಎಂದು
ಹೇಳಿ
ನನ್ನ
ಮನವೊಲಿಸಿದ
'ಎಂದು
ಸಿಂಗ್
ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+