ಬಸ್ ದರ ಹೆಚ್ಚಳ,ಯಾವ ಊರಿಗೆ ಎಷ್ಟು?
ಬೆಂಗಳೂರು,ಮಾ.5:ರಾಜ್ಯ
ರಸ್ತೆ ಸಾರಿಗೆ ನಿಗಮವು ತನ್ನ ಬಿಎಂಟಿಸಿ ಘಟಕ ಹೊರತುಪಡಿಸಿ ದೂರಪ್ರಯಾಣ ದರಗಳನ್ನು ಹೆಚ್ಚಿಸಿದೆ. ಈ ದರಗಳನ್ನು ಹೆಚ್ಚಿಸಿ 4 ನೇ ತಾರೀಖಿನ ಮಧ್ಯರಾತ್ರಿಯಿಂದಲೇ ಆದೇಶ ಹೊರಡಿಸಲಾಗಿದೆ. ಕೆಎಸ್ ಆರ್ ಟಿಸಿ ಶೇ. 4.76, ಹುಬ್ಬಳ್ಳಿ ವಿಭಾಗದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಶೇ. 4.93 ಮತ್ತು ಗುಲ್ಬರ್ಗಾ ವಿಭಾಗದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಶೇ.4 .74 ರಷ್ಟು ದರ ಹೆಚ್ಚಿಸಲಾಗಿದೆ. id="toptextpromo">ಬೆಂಗಳೂರಿನಿಂದ
ನಾನಾ ಪ್ರಮುಖ ನಗರಗಳಿಗೆ ತೆರಳುವ ಕೆಲವು ಎಕ್ಸ್ ಪ್ರೆಸ್ ಮತ್ತು ರಾಜಹಂಸ ಬಸ್ ನ ಪರಿಷ್ಕೃತ ದರಗಳು ಇಂತಿವೆ:( ಮೊದಲು ಎಕ್ಸ್ ಪ್ರೆಸ್ ಆನಂತರದ್ದು ರಾಜಹಂಸ) id='are-slot-1' class='oiad oi-axt oiadv'> id='top-searched-articles'>ಮೈಸೂರು
> ರೂ. 85 > ರೂ. 131ಮಂಗಳೂರು > ರೂ. 216 > ರೂ. 331
ಹುಬ್ಬಳ್ಳಿ > ರೂ. 251 > ರೂ. 385
ಮಂಡ್ಯ > ರೂ.58 > ರೂ. 89
ಧಾರವಾಡ > ರೂ.262 > ರೂ. 403
ಗುಲ್ಬರ್ಗ > ರೂ. 385 > ರೂ. 592
ಬಳ್ಳಾರಿ > ರೂ. 193 > ರೂ. 296
ದಾವಣಗೆರೆ > ರೂ. 163 > ರೂ. 249
ಶಿವಮೊಗ್ಗ > ರೂ.170 > ರೂ. 261
ಬೆಳಗಾವಿ > ರೂ. 308 > ರೂ. 474












Click it and Unblock the Notifications