ವಿಶ್ವಕಪ್ ಹಾಕಿ : ಆಸೀಸ್ ವಿರುದ್ಧ ಸೋತ ಭಾರತ

ನವದೆಹಲಿ,

ಮಾ.
3
:
ಪಾಕಿಸ್ತಾನದ
ವಿರುದ್ಧ
ಪಂದ್ಯದ
ಗೆಲುವಿನ
ಗುಂಗಿನಲ್ಲಿ
ಮೈಮೆರೆತಿದ್ದ
ಭಾರತ
ಬಲಿಷ್ಠ
ಆಸ್ಟ್ರೇಲಿಯಾ
ವಿರುದ್ದ
2-5
ಗೋಲುಗಳಿಂದ
ಸುಲಭವಾಗಿ
ಶರಣಾಯಿತು.
ತಂಡದ
ಪ್ರಮುಖ
ಮುನ್ನಡೆ
ಆಟಗಾರ
ಶಿವೇಂದ್ರ
ಸಿಂಗ್
ಅನುಪಸ್ಥಿತಿ,
ಪೆನಾಲ್ಟಿ
ಕಾರ್ನರ್
ಅವಕಾಶ
ಗಿಟ್ಟಿಸುವಲ್ಲಿ
ಮತ್ತು
ತಾಳಮೇಳದ
ಕೊರತೆಯಿಂದ
ಪಂದ್ಯವನ್ನು
ಹಾಳು
ಮಾಡಿಕೊಂಡಿತು.

id="toptextpromo">

ಇಲ್ಲಿನ

ಧ್ಯಾನ್
ಚಂದ್
ಮೈದಾನದಲ್ಲಿ
ಮಂಗಳವಾರ
ನಡೆದ
(ಮಾ
2
)
ಪಂದ್ಯದಲ್ಲಿ
ಎರಡು
ಬಾರಿಯ
ಚಾಂಪಿಯನ್
ಆಸ್ಟ್ರೇಲಿಯಾ
ಚೇತೋಹಾರಿ
ಪ್ರದರ್ಶನ
ನೀಡಿ
ಮೊದಲಿನಿಂದಲೂ
ಆಕ್ರಮಣ
ಆಟಕ್ಕೆ
ಇಳಿಯಿತು.
ಆಸ್ಟ್ರೇಲಿಯಾ
ಪರ
ಗ್ಲೆನ್
ಟರ್ನರ್
ಎರಡು
ಗೋಲು
ಗಳಿಸಿ
ಮಿಂಚಿದರೆ,
ಲಿಯಾಂಡಿ
ಯಂಗ್,
ಡೆಸ್ಮಂಡ್
ಅಬಾಟ್
ಮತ್ತು
ಲುಕ್
ದೊಯೇರ್ನರ್
ತಲಾ
ಒಂದೊಂದು
ಗೋಲು
ಗಳಿಸಿದರು.
ಭಾರತದ
ಪರ
ವಿಕ್ರಂ
ಪಿಳ್ಳೈ
ಮತ್ತು
ರಾಜಪಾಲ್
ಸಿಂಗ್
ತಲಾ
ಒಂದುಗೋಲು
ದಾಖಲಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ಮಂಗಳವಾರ

ನಡೆದ
ಇತರ
ಎರಡು
ಪಂದ್ಯದಲ್ಲಿ
ಪಾಕಿಸ್ತಾನ
ಸ್ಪೇನ್
ವಿರುದ್ದ
2
-1
ರೋಚಕ
ಜಯ
ದಾಖಲಿಸುವ
ಮೂಲಕ
ವಿಶ್ವಕಪ್
ಹಾಕಿ
ಪಂದ್ಯಾವಳಿಯಲ್ಲಿ
ಮೊದಲ
ಜಯ
ದಾಖಲಿಸಿತು.
ಇನ್ನೊಂದು
ಪಂದ್ಯದಲ್ಲಿ
ಇಂಗ್ಲೆಂಡ್
ದಕ್ಷಿಣ
ಆಫ್ರಿಕಾ
ವಿರುದ್ದ
6-4
ಗೋಲುಗಳಿಂದ
ಜಯಭೇರಿ
ಬಾರಿಸಿ
ಟೂರ್ನಿಯಲ್ಲಿ
ಸತತ
ಎರಡನೇ
ಗೆಲುವು
ದಾಖಲಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+