ವಿಶ್ವ ಟಿ20ಕ್ರಿಕೆಟ್ ಸಂಭಾವ್ಯರಲ್ಲಿ ರಾಜ್ಯದ ಮೂವರು
ಮುಂಬೈ,ಫೆ.
25: ವೆಸ್ಟ್ ಇಂಡೀಸ್ ನಲ್ಲಿ ಏಪ್ರಿಲ್ ನಲ್ಲಿ ನಡೆಯಲಿರುವ ವಿಶ್ವಟಿ20 ಚಾಂಪಿಯನ್ ಶಿಪ್ ಟೂರ್ನಿಗೆ ಸಂಭಾವ್ಯ ಆಟಗಾರರ ಪಟ್ಟಿಯನ್ನು ಬಿಸಿಸಿಐನ ಆಯ್ಕೆದಾರರು ಇಂದು ಪ್ರಕಟಿಸಿದ್ದಾರೆ. ಕರ್ನಾಟಕದ ವೇಗಿಗಳಾದ ಆರ್ ವಿನಯಕುಮಾರ್, ಅಭಿಮನ್ಯು ಮಿಥುನ್ ಹಾಗೂ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಸ್ಥಾನ ಪಡೆದಿದ್ದಾರೆ. id="toptextpromo">ನಮನ್
ಓಝಾ, ಎ ಮಿಥುನ್, ವೃದ್ಧಿಮಾನ್ ಸಹಾ, ಆರ್ ಅಶ್ವಿನ್, ಮನೀಶ್ ಪಾಂಡೆ ಆಯ್ಕೆಯಿಂದ ಯುವ ಆಟಗಾರರತ್ತ ಆಯ್ಕೆದಾರರ ಚಿತ್ತ ನೆಟ್ಟಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಆಲ್ ರೌಂಡರ್ ಇರ್ಫಾನ್ ಪಠಾಣ್ ಅವರನ್ನು ಮತ್ತೆ ಕಡೆಗಾಣಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಆಯ್ಕೆಯಾದ
ಸಂಭಾವ್ಯ
ಆಟಗಾರರ
ಪಟ್ಟಿ
ಇಂತಿದೆ:
ವಿರೇಂದರ್ ಸೆಹ್ವಾಗ್, ಗೌತಂ ಗಂಭೀರ್, ದಿನೇಶ್ ಕಾರ್ತಿಕ್, ಎಂ ಎಸ್ ಧೋನಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಯೂಸುಫ್ ಪಠಾಣ್, ರವೀಂದ್ರ ಜಡೇಜಾ, ಹರ್ಭಜನ್ ಸಿಂಗ್, ಜಹೀರ್ ಖಾನ್, ಪ್ರವೀಣ್ ಕುಮಾರ್, ಶ್ರೀಶಾಂತ್, ಸುದೀಪ್ ತ್ಯಾಗಿ, ರೋಹಿತ್ ಶರ್ಮ, ಆಶೀಶ್ ನೆಹ್ರಾ, ಇಶಾಂತ್ ಶರ್ಮ, ಅಭಿಷೇಕ್ ನಾಯರ್, ವೃದ್ಧಿಮಾನ್ ಸಹಾ, ನಮನ್ ಓಝಾ, ಪಿಯೂಷ್ ಚಾವ್ಲಾ, ಅಭಿಮನ್ಯು ಮಿಥುನ್, ಮನೀಶ್ ಪಾಂಡೆ, ಆರ್ ಪಿ ಸಿಂಗ್, ಮುನಾಫ್ ಪಟೇಲ್, ಆರ್ ವಿನಯ್ ಕುಮಾರ್, ಅಮಿತ್ ಮಿಶ್ರಾ, ಪ್ರಜ್ಞಾನ್ ಓಝಾ, ವಿರಾಟ್ ಕೊಹ್ಲಿ,ಆರ್ ಅಶ್ವಿನ್












Click it and Unblock the Notifications