ಸಂತೋಷ್ ಹೆಗ್ಡೆ, ಸುಧಾಮೂರ್ತಿಗೆ ಗೌ. ಡಾಕ್ಟರೇಟ್

ಇಸ್ರೋ ಅಧ್ಯಕ್ಷ ಡಾ ರಾಧಾಕೃಷ್ಣನ್, ಸ್ವಾತಂತ್ರ್ಯ ಹೋರಾಟಗಾರ ದಾಸಪ್ಪ, ಗಂಗಾಧರ ಶಟ್ಟಿ, ಶತಾವಧಾನಿ ಆರ್ ಗಣೇಶ್ ಹಾಗೂ ಸದಾನಂದ ಮಯ್ಯ ಅವರಿಗೂ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ಕುಲಪತಿ ಡಾ ಎಸ್ ಸಿ ಶರ್ಮಾ ತಿಳಿಸಿದ್ದಾರೆ, ಮಾರ್ಚ್ 3 ರಂದು ನಡೆಯಲಿರುವ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.











Click it and Unblock the Notifications