ಭೂಸ್ವಾಧೀನ ಪಡಿಸಿಕೊಂಡರೆ ಉಪವಾಸ ಸತ್ಯಾಗ್ರಹ

ಈ ಹಿಂದೆ ಮೂರು ಬಾರಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿ ಮುಂದೂಡಿದ್ದರು. ಇದನ್ನು ಮಾಧ್ಯಮದೆದುರು ಸಮರ್ಥಿಸಿಕೊಳ್ಳಲು ಯತ್ನಿಸಿದ ಶ್ರೀಗಳು, ಉಪವಾಸ ಸತ್ಯಾಗ್ರಹವೆಂದರೆ ಸುಮ್ಮಸುಮ್ಮನೇ ಮಾಡುವುದಲ್ಲ. ಅದು ಬ್ರಹ್ಮಾಸ್ತ್ರ ಇದ್ದ ಹಾಗೇ. ಎದುರಾಳಿಗಳಿಗೆ ಸಾಕಷ್ಟು ಅಕವಾಶ ಕೊಟ್ಟು ಕೊನೆಗೆ ಬಳಸುವ ಅಸ್ತ್ರ. ಇನ್ನೂ ಸರಕಾರ ಬೇಡಿಕೆಗೆ ಮಣಿಯದಿದ್ದರೆ ಮಾರ್ಚ್ 6 ರಂದು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿಯೇ ತೀರುತ್ತೇವೆ ಎಂದು ಹೇಳಿದರು.












Click it and Unblock the Notifications