ಭಿಕ್ಷಾಟನೆ ನಿರ್ಮೂಲನಾ ಮಾಸಾಚರಣೆ

ಬೆಂಗಳೂರು,

ಫೆ.
18
:
ಬೆಂಗಳೂರು
ನಗರವನ್ನು
ಭಿಕ್ಷುಕ
ಮುಕ್ತ
ನಗರವನ್ನಾಗಿಸುವ
ನಿಟ್ಟಿನಲ್ಲಿ
ಫೆ.
22
ರಿಂದ
ಒಂದು
ತಿಂಗಳ
ಕಾಲ
ಭಿಕ್ಷಾಟನೆ
ನಿರ್ಮೂಲನಾ
ಮಾಸಾಚರಣೆ
ಹಮ್ಮಿಕೊಳ್ಳಲಾಗಿದೆ.

id="toptextpromo">

ಸಮಾಜ

ಕಲ್ಯಾಣ
ಸಚಿವ
ಡಿ
ಸುಧಾಕರ್
ಹಾಗೂ
ಸಾರಿಗೆ
ಸಚಿವ
ಆರ್
ಅಶೋಕ್
ಅವರು
ಕಾರ್ಯಕ್ರಮಕ್ಕೆ
ಚಾಲನೆ
ನೀಡಲಿದ್ದಾರೆ.
ಕರ್ನಾಟಕ
ಭಿಕ್ಷಾಟನಾ
ನಿಷೇಧ
ಕಾಯಿದೆ
1975
ರನ್ವಯ
ಭಿಕ್ಷಾಟನೆಯನ್ನು
ಸಂಪೂರ್ಣ
ನಿಷೇಧಿಸಲಾಗಿದೆ.
ಭಿಕ್ಷಾಟನೆಯಲ್ಲಿ
ತೊಡಗಿದ
18
ವರ್ಷ
ಮೇಲ್ಪಟ್ಟ
ಮಹಿಳೆಯರು
ಹಾಗೂ
16
ವರ್ಷ
ಮೇಲ್ಪಟ್ಟ
ಗಂಡಸರನ್ನು
ಬಂಧಿಸಲು
ಕಾಯಿದೆಯಲ್ಲಿ
ಅವಕಾಶವಿದ್ದು,
ಇವರನ್ನು
ಕನಿಷ್ಠ
1
ವರ್ಷ
ಹಾಗೂ
ಗರಿಷ್ಠ
3
ವರ್ಷ
ನಿರಾಶ್ರಿತರ
ಪರಿಹಾರ
ಕೇಂದ್ರಗಳಲ್ಲಿ
ಬಂಧನದಲ್ಲಿಡಲಾಗುವುದು.

id='are-slot-1'
class='oiad
oi-axt
oiadv'>
id='top-searched-articles'>

ಬೆಂಗಳೂರು

ಸೇರಿದಂತೆ
ರಾಜ್ಯಾದ್ಯಂತ
14
ಜಿಲ್ಲೆಗಳಲ್ಲಿ
ನಿರಾಶ್ರಿತರ
ಪರಿಹಾರ
ಕೇಂದ್ರಗಳನ್ನು
ನಿರ್ವಹಣೆ
ಮಾಡಲಾಗುತ್ತಿದೆ.
ಕೇಂದ್ರಗಳಲ್ಲಿ
ನಿರಾಶ್ರಿತರಿಗೆ
ಉಚಿತ
ಊಟ,
ವಸತಿ,
ಸಮವಸ್ತ್ರ,
ಹಾಸಿಗೆ,
ಹೊದಿಕೆ,
ವೈದ್ಯಕೀಯ
ಚಿಕಿತ್ಸೆ
ಒದಗಿಸಿ
ವಿವಿಧ
ವೃತ್ತಿಗಳಲ್ಲಿ
ತರಬೇತಿ
ನೀಡಲಾಗುತ್ತದೆ.
ನಿರಾಶ್ರಿತರ
ಪರಿಹಾರ
ಕೇಂದ್ರಗಳಲ್ಲಿ
ವೃತ್ತಿಪರ
ತರಬೇತಿಗಳಾದ
ಬಡಗಿ,
ಕಮ್ಮಾರಿಕೆ,
ಹೊಲಿಗೆ,
ಬುಕ್‌ಬೈಂಡಿಂಗ್,
ತೆಂಗಿನನಾರಿನ
ಹೆಣಿಗೆ
ಹಾಗೂ
ಕೃಷಿ
ಮತ್ತು
ತೋಟಗಾರಿಕೆಗಳಲ್ಲಿ
ನುರಿತ
ಬೋಧಕರಿಂದ
ತರಬೇತಿ
ನೀಡಲಾಗುತ್ತದೆ
ಸರಕಾರ
ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+