ಕನ್ನಡ ಹೋರಾಟಗಾರ ಕೇಸ್ ಹಿಂಪಡೆಯಿರಿ

ಬೆಂಗಳೂರು,

ಫೆ.
17
:
ಕನ್ನಡ
ಪರ
ಹೋರಾಟಗಾರರ
ಮೇಲಿರುವ
ಮೊಕದ್ದಮೆಗಳನ್ನು
ಹಿಂಪಡೆದ
ನಂತರವೇ
ಬಾರಿಯ
ಸಾಹಿತ್ಯ
ಸಮ್ಮೇಳನದಲ್ಲಿ
ಪಾಲ್ಗೊಳ್ಳಬೇಕೆಂದು
ಕರ್ನಾಟಕ
ರಕ್ಷಣಾ
ವೇದಿಕೆ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರನ್ನು
ಒತ್ತಾಯಿಸಿದೆ.

id="toptextpromo">

ಕನ್ನಡಕ್ಕಾಗಿ

ನಡೆದ
ಹೋರಾಟಗಳು,
ಪ್ರತಿಭಟನೆಗಳಲ್ಲಿ
ಪಾಲ್ಗೊಂಡಿದ್ದ
ಕನ್ನಡಪರ
ಸಂಘಟನೆಗಳು
ಮತ್ತು
ಅವುಗಳ
ಕಾರ್ಯಕರ್ತರ
ಮೇಲೆ
ಹಾಕಲಾಗಿರುವ
ಮೊಕದ್ದಮೆಗಳನ್ನು
ವಾಪಸ್ಸು
ತೆಗೆದುಕೊಳ್ಳುವ
ಸಂಬಂಧ
ರಾಜ್ಯ
ಸರಕಾರದ
ಮೇಲೆ
ಒತ್ತಡ
ಹೇರಲು
ಕಳೆದ
ವರ್ಷ
ಚಿತ್ರದುರ್ಗದಲ್ಲಿ
ನಡೆದ
ಸಾಹಿತ್ಯ
ಸಮ್ಮೇಳನದಲ್ಲಿ
ನಿರ್ಣಯ
ತೆಗೆದುಕೊಳ್ಳಲಾಗಿತ್ತು.
ನಿರ್ಣಯಕ್ಕೆ
ಅಸ್ತು
ಎಂದಿದ್ದ
ಸರಕಾರ
ಮೊಕದ್ದಮೆ
ವಾಪಸ್
ಪಡೆಯುವುದಾಗಿ
ಹೇಳಿತ್ತು.

id='are-slot-1'
class='oiad
oi-axt
oiadv'>
id='top-searched-articles'>

ವರ್ಷ

ಕಳೆದರೂ
ಮೊಕದ್ದಮೆಗಳನ್ನು
ವಾಪಸ್
ಪಡೆದಿಲ್ಲ.ಅದರ
ಬದಲು
ಹೊಸ
ಕೇಸ್
ಗಳನ್ನು
ಹಾಕಿ
ಪ್ರತಿಭಟನೆಗಳನ್ನು
ಹತ್ತಿಕ್ಕುವ
ಪ್ರಯತ್ನ
ಮಾಡುತ್ತಿದೆ
ಎಂದು
ಕರವೇ
ಅಧ್ಯಕ್ಷ
ನಾರಾಯಣಗೌಡ
ಆರೋಪಿಸಿದ್ದಾರೆ.
ಸರಕಾರ
ಕೇಸ್
ವಾಪಸ್
ಪಡೆಯದಿದ್ದರೆ
ಪ್ರತಿಭಟನೆ
ನಡೆಸಲಾಗುವುದು
ಅವರು
ಎಚ್ಚರಿಕೆ
ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+