ಗೋದಾವರಿಯಲ್ಲಿ ದೋಣಿ ಮಗುಚಿ 10 ಸಾವು

ಹೈದರಾಬಾದ್,

ಜ.30:
ಗೋದಾವರಿ
ನದಿಯಲ್ಲಿ
ದೋಣಿ
ಮಗುಚಿಬಿದ್ದ
ಕಾರಣ
ಹತ್ತು
ಮಂದಿ
ಸಾವನ್ನಪ್ಪಿದ್ದು
40
ಮಂದಿ
ನಾಪತ್ತೆಯಾಗಿರುವ
ಘಟನೆ
ಶನಿವಾರ
ಪಶ್ಚಿಮ
ಗೋದಾವರಿ
ಜಿಲ್ಲೆಯಲ್ಲಿ
ನಡೆದಿದೆ.
ಸಾಮರ್ಥ್ಯಕ್ಕಿಂತಲೂ
ಹೆಚ್ಚಿನ
ಪ್ರಯಾಣಿಕರನ್ನು
ದೋಣಿಯಲ್ಲಿ
ಸಾಗಿಸುತ್ತಿದ್ದದ್ದೇ
ದುರಂತಕ್ಕೆ
ಕಾರಣ
ಎನ್ನಲಾಗಿದೆ.

id="toptextpromo">

ದೇಸಿ

ನಿರ್ಮಿತ
ದೋಣಿಯಲ್ಲಿ
40ರಿಂದ
50
ಮಂದಿ
ಪ್ರಯಾಣಿಸುತ್ತಿದ್ದರು.
ಶನಿವಾರ
ಮುಂಜಾನೆ
6.30ರ
ಸಮಯದಲ್ಲಿ
ಬಿಯಪುಟೇರು
ಎಂಬ
ಗ್ರಾಮದ
ಬಳಿ
ದೋಣಿ
ಮಗುಚಿಬಿದ್ದ
ಕಾರಣ
ದುರಂತ
ಸಂಭವಿಸಿತು
ಎಂದು
ಪಶ್ಚಿಮ
ಗೋದಾವರಿ
ಜಿಲ್ಲಾಧಿಕಾರಿ
ಬಿ
ಬಾಲಕೃಷ್ಣ
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಇದುವರೆಗೂ

ಹತ್ತು
ಮೃತದೇಹಗಳನ್ನು
ಹೊರತೆಗೆಯಲಾಗಿದೆ.
ಇವರೆಲ್ಲಾ
ಅಂತರ್ವೇದಿ
ಸಮೀಪ
ನಡೆಯುತ್ತಿರುವ
ಉತ್ಸವವೊಂದರಲ್ಲಿ
ಪಾಲ್ಗೊಳ್ಳಲು
ಹೋಗುತ್ತಿದ್ದ
ಸಂದರ್ಭದಲ್ಲಿ
ದುರ್ಘಟನೆ
ನಡೆದಿದೆ.
ನಾಪತ್ತೆಯಾದವರ
ಪತ್ತೆ
ಕಾರ್ಯ
ಭರದಿಂದ
ಸಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+