ಪತಿ ಪತ್ನಿ ಜಗಳ; ಟೆಕ್ಕಿ ಸಾವಿಗೆ ಶರಣು

ಸೋಮವಾರ ರಾತ್ರಿ ತಡವಾಗಿ ಬಂದ ಕಾರಣಕ್ಕೆ ಪತ್ನಿ ಸುಧಾ ಜತೆ ಜಗಳವಾಗಿತ್ತು. ಮುನಿಸಿಕೊಂಡ ಇಬ್ಬರು ಬೇರೆ ಬೇರೆ ಕೋಣೆಯಲ್ಲಿ ಮಲಗಿದ್ದರು. ಬೆಳಗ್ಗೆ ಸ್ನೇಹಿತರೊಬ್ಬರು ಸುಧಾಗೆ ಕರೆ ಮಾಡಿ ನಿನ್ನ ಗಂಡ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ಟ್ರಿಪ್ ಹೋಗುವುದಾಗಿ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ ಎಚ್ಚರಿಸುವಂತೆ ಸೂಚಿಸಿದ್ದರು. ಬಾಗಿಲು ತೆರೆದು ನೋಡಿದಾಗ ಸರವಣ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗ್ಗೆ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರವಣ ಆತ್ಮಹತ್ಯೆ ಪತ್ರ ಬರೆದಿಟ್ಟಿಲ್ಲ.












Click it and Unblock the Notifications