ರೇಣುಕಾ ವಿವಾದ : ವಿಪಕ್ಷಗಳ ತಂತ್ರ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಅಜಾದ್, ಆಸ್ಕರ್ ಫರ್ನಾಂಡಿಸ್ ಅವರು ರೇಣುಕಾಚಾರ್ಯ ಅವರನ್ನು ಕರೆದು ಮಾತನಾಡಿರಲಿಲ್ಲವೇ ? ಹಣ ಸ್ಥಾನಮಾನ ಕೊಡುತ್ತೇವೆ ಎಂದು ಹೇಳಿ ಪಕ್ಷಕ್ಕೆ ಸೆಳೆದುಕೊಳ್ಳಲು ಪ್ರಯತ್ನಿಸಿರಲಿಲ್ಲವೇ ? ರೇಣುಕಾಚಾರ್ಯ ಕಾಂಗ್ರೆಸ್ ಸೇರಿ ಮಂತ್ರಿಯಾಗಿದ್ದರೆ ಪರಿಶುದ್ಧ ಎಂದು ಅವರು ಒಪ್ಪಿಕೊಳ್ಳುತ್ತಿದ್ದರೇ ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಈಶ್ವರಪ್ಪ ಸುರಿಸಿದರು. ರೇಣುಕಾಚಾರ್ಯ ಗುಂಪಿನ ಶಾಸಕರನ್ನು ಸೆಳೆದು ಸರಕಾರ ರಚಿಸುವ ವಿಪಕ್ಷಗಳ ತಂತ್ರವನ್ನು ವಿಫಲಗೊಳಿಸಲು ಈ ಕ್ರಮ ಕೈಗೊಳ್ಳಲಾಯಿತು ಎಂದು ಅವರು ಹೇಳಿದರು.












Click it and Unblock the Notifications