ಸಿಎನ್ಆರ್ ರಾವ್ ಗೆ ಜರ್ಮನಿಯ ಹಾಫಮನ್ ಗೌರವ

ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆ ಪರಿಷತ್ ಅಧ್ಯಕ್ಷರೂ ಆಗಿರುವ ಪ್ರೊ ರಾವ್, ರಸಾಯನ ಶಾಸ್ತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಪರಿಗಣಿಸಿ ಹಾಫಮನ್ ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ನ್ಯೂರನ್ ಬರ್ಗ್ ನಲ್ಲಿರುವ ಯೋರೋಪಿಯನ್ ಕೆಮಿಕಲ್ ಕಾಂಗ್ರೆಸ್ ನಲ್ಲಿ 2010ರ ಅಗಸ್ಟ್ ನಲ್ಲಿ ನಡೆಯುವ ಸಮಾರಂಭದಲ್ಲಿ ರಾವ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡುಲಾಗುವುದು ಎಂದು ಕೆಮಿಕಲ್ ಸೊಸೈಟಿ ತಿಳಿಸಿದೆ.












Click it and Unblock the Notifications