ತೊಂಡೆಬಾವಿಯಲ್ಲಿ ನೆಲೆಯೂರಿದ ಎಸಿಸಿ ಲಿಮಿಟೆಡ್

ಅವರು ತೊಂಡೆಬಾವಿಯಲ್ಲಿ ಅಸ್ಸೋಸಿಯೇಟ್ಸ್ ಸಿಮೆಂಟ್ ಕಂಪನ್ಸೀಸ್ ಲಿ(ಎಸಿಸಿ) ನ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇದು ಗ್ರೀನ್ ಫೀಲ್ಡ್ ಯೋಜನೆಯಾಗಿದ್ದು, ಜಿಲ್ಲೆಯಲ್ಲಿನ ಪ್ರಥಮ ಸಿಮೆಂಟ್ ಘಟಕ ಎನಿಸಿದೆ. ಸುಮಾರು 350 ಕೋಟಿ ವೆಚ್ಚದ ಈ ಘಟಕವು 1.6 ದಶಲಕ್ಷ ಟನ್ ಗಳಷ್ಟು ಸಿಮೆಂಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.
ರಾಜ್ಯದಲ್ಲಿ ವಾಡಿ ಸಿಮೆಂಟ್ ವರ್ಕ್ಸ್ ಘಟಕವನ್ನು ಕೂಡ ಎಸಿಸಿ ಲಿ ನಡೆಸುತ್ತಾ ಬಂದಿದ್ದು, ಸುಮಾರು 5.79 ದಶಲಕ್ಷ ಟನ್ ಸಾಮರ್ಥ್ಯ ಹೊಂದಿದ್ದು ದೇಶದಲ್ಲೇ ಬೃಹತ್ ಸಿಮೆಂಟ್ ಘಟಕ ಎಂದು ಹೆಸರಾಗಿದೆ.
(ಏಜೆನ್ಸೀಸ್)











Click it and Unblock the Notifications