ತಮಿಳುನಾಡು : ಶಾಲಾ ವಾಹನ ಕೆರೆಗೆ ಉರುಳಿ 9 ಸಾವು
ನಾಗಿಪಟ್ಟಣಂ,
ಡಿ. 3 : ಜಿಲ್ಲೆಯ ವೇದಾರಣ್ಯಂ ಎಂಬಲ್ಲಿ ಶಾಲಾ ಮಕ್ಕಳ ವಾಹನ ಕೆರೆಗೆ ಬಿದ್ದು ಸುಮಾರು 9 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಳಗ್ಗೆ ನಡೆದಿದೆ. id="toptextpromo">ವಾಹನದಲ್ಲಿ
30 ವಿದ್ಯಾರ್ಥಿಗಳು ಹಾಗೂ ನಾಲ್ಕು ಮಂದಿ ಶಿಕ್ಷಕರು ಇದ್ದರು. ವಾಹನವೂ ಶಾಲೆಗೆ ತೆರಳುತ್ತಿತ್ತು. ಆಕಸ್ಮಿಕವಾಗಿ ಈ ದುರ್ಘಟನೆ ಸಂಭವಿಸಿದ್ದು, ವಾಹನದಲ್ಲಿದ್ದ ವಿದ್ಯಾರ್ಥಿಗಳ ಪೈಕಿ 9 ಮಕ್ಕಳು ಸಾವನ್ನಪ್ಪಿದ್ದಾರೆ. 11 ಮಕ್ಕಳನ್ನು ಪಾರು ಮಾಡಲಾಗಿದ್ದು, ಇಬ್ಬರು ಶಿಕ್ಷಕರು, ಮೂವರು ವಿದ್ಯಾರ್ಥಿಗಳು ಕಾಣಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications