ಶೋಭಾಗೆ ಫೋನ್ ಮಾಡಿ ಮಾತಾಡಿ

ಯಡಿಯೂರಪ್ಪ ಅವರ ಸರಕಾರದಲ್ಲಿ 17 ತಿಂಗಳ ಸಮಯ ಸಚಿವೆಯಾಗಿ ದುಡಿದ ಶೋಭಾ, ಇವತ್ತು ಕೇವಲ ಯಶವಂತಪುರ ವಿಧಾನ ಸಭಾ ಕ್ಷೇತ್ರದ ಎಂಎಲ್ ಎ. ಏಕೆ ಹೀಗಾಯ್ತೋ? ಯಾಕೆಲ್ಲ ಹೀಗಾಯಿತು? ಸಚಿವ ಸ್ಥಾನಕ್ಕೆ ಸಂಚಕಾರ ಏಕೆ ಬಂತು? ಇದು ಯಾರ ನಡೆಸಿದ ಪಿತೂರಿ? ಅಥವಾ ಪರಿಸ್ಥಿತಿಯೇ ನಡೆಸಿದ ಪಿತೂರಿಯ ಫಲವೋ?
ನೀವೇ ಕೇಳಿ , ಉತ್ತರ ಪಡೆಯಿರಿ. ಕಾರ್ಯಕ್ರಮ ಇಂದು ಸಂಜೆ 4 ಗಂಟೆಗೆ. ಫೋನ್ ನಂ : 080-4175 0750
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications