ಫಿಕ್ಸಿಂಗ್ : ಯೂನಿಸ್ ಖಾನ್, ಆಲಂ ವಜಾ
ಕರಾಚಿ,
ಅ. 6 : ಸೋಮವಾರ (ಅ 5) ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ದ ಸೋಲನುಭವಿಸಿದ್ದು ಪೂರ್ವ ನಿರ್ಧಾರಿತವಾಗಿದ್ದು ಎನ್ನುವ ಸುದ್ದಿಯ ಹಿನ್ನಲೆಯಲ್ಲಿ ಪಾಕಿಸ್ತಾನದ ತಂಡದ ನಾಯಕ ಯೂನಿಸ್ ಖಾನ್ ಮತ್ತು ಕೋಚ್ ಇಂತಿಕಾಬ್ ಆಲಂ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಜಾಗೊಳಿಸಿದೆ. id="toptextpromo">ನಾಯಕ
ಯೂನಿಸ್ ಖಾನ್ ಮತ್ತು ಇಂತಿಕಾಬ್ ಆಲಂ ಭಾರತ ಕ್ರಿಕೆಟ್ ತಂಡವನ್ನು ಟೂರ್ನಿಯಿಂದ ಹೊರಗಿಡುವ ಉದ್ದೇಶದಿಂದ ಆಸ್ಟ್ರೇಲಿಯಾದ ವಿರುದ್ಧ ಕೊನೆ ಓವರ್ ನಲ್ಲಿ ಸೋಲನುಭವಿಸಲು ಮೊದಲೇ ನಿರ್ಧರಿಸಲಾಗಿತ್ತು ಎಂದು ಒಪ್ಪಿಕೊಂಡಿದ್ದಾರೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೂಲಗಳು ತಿಳಿಸಿವೆ. ನ್ಯೂಜಿಲೆಂಡ್ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಎಲಿಯೊಟ್ ಅವರ ಕ್ಯಾಚ್ ಕೈ ಬಿಟ್ಟಿರುವುದು ನನ್ನ ಮುಂದಿನ ಕ್ರಿಕೆಟ್ ಜೀವನದಲ್ಲಿ ಸದಾ ಕಾಡುತ್ತಿರುತ್ತದೆ ಎಂದು ಯೂನಿಸ್ ಖಾನ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications