110495ಏರ್ ಇಂಡಿಯಾಮಹೇಂದ್ರ ಸಿಂಗ್ ಧೋನಿ ಸಂಬಳ ವಿಳಂಬ!/news/2009/06/24/air-india-employee-dhoni-salary-delayed.htmlನವದೆಹಲಿ, ಜೂ. 24 : ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ವಿವಿಎಸ್ ಲಕ್ಷ್ಮಣ್, ಹರಭಜನ್ ಸಿಂಗ್, ಯುವರಾಜ್ ಸಿಂಗ್, ಸುರೇಶ್ ರೈನಾ, ಶ್ರೀಶಾಂತ್, ಆರ್ ಪಿ ಸಿಂಗ್ ಮುಂತಾದ ಕ್ರಿಕೆಟ್ ಆಟಗಾರರು ಜೂನ್ ತಿಂಗಳ ಸಂಬಳ ಪಡೆಯಲು ಇನ್ನೊಂದು ತಿಂಗಳು ಕಾಯಬೇಕು!ಎಂಥ ಕೆಡುಗಾಲ ಬಂತು ನೋಡಿ ನಮ್ಮ ಆಟಗಾರರಿಗೆ? ಏಕೆಂದರೆ ಇವರೆಲ್ಲ ನಯಾಪೈಸೆ 37546http://kannada.oneindia.com/img/2009/06/24-dhoni3.jpg110495ಏರ್ ಇಂಡಿಯಾಏರ್ ಇಂಡಿಯಾ ಸಿಬ್ಬಂದಿ ಉಪವಾಸ ಸಂಬಳಾಗ್ರಹ/news/2009/08/25/ai-employees-start-three-day-hunger-strike.htmlನವದೆಹಲಿ, ಆ. 25: ಸಂಬಳ ಕಡಿತ ಹಾಗೂ ವಿಳಂಬದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆಯ ಸುಮಾರು 20 ಸಾವಿರಕ್ಕೂ ಅಧಿಕ ಸಿಬ್ಬಂದಿಗಳು ಇಂದಿನಿಂದ ಮೂರು ದಿನಗಳ ಉಪವಾಸ ಮುಷ್ಕರ ಹೂಡುತ್ತಿದ್ದಾರೆ.ಸುಮಾರು 20 ಸಾವಿರಕ್ಕೂ ಅಧಿಕ ವಿಮಾನಯಾನ ಉದ್ಯೋಗಿಗಳು ಉಪವಾಸ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಇತರೆ ವಿಮಾನಯಾನ ನೌಕರರ ಸಂಘದ ಬೆಂಬಲ ದೊರೆಯುವ ನಿರೀಕ್ಷೆಯಿದೆ ಸಂಬಳದಲ್ಲಿ ಶೇ.50 ರಷ್ಟು 38813http://kannada.oneindia.com/img/2009/08/25-airindia.jpg110495ಏರ್ ಇಂಡಿಯಾಏರ್ ಇಂಡಿಯಾ ವಿಮಾನದಲ್ಲಿ ಆಕಸ್ಮಿಕ ಬೆಂಕಿ /news/2009/09/04/ai-plane-catches-fire-in-mumbai-all-safe.htmlಮುಂಬೈ, ಸೆ. 4 : ರಿಯಾದ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ (ಎ1829) ಇಂಜಿನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಣಿಸಿಕೊಂಡಿದ್ದು, ಪ್ರಯಾಣಿಕರರೊಬ್ಬರ ಸಮಯಪ್ರಜ್ಞೆಯಿಂದಾಗಿ ತಕ್ಷಣ ಎಲ್ಲ ಪ್ರಯಾಣಿಕರನ್ನು ಕೆಳಕ್ಕಿಳಿಸಿ ಬೆಂಕಿ ನಂದಿಸುವ ಮೂಲಕ ಪ್ರಕರಣ ಸುಖಾಂತ್ಯಗೊಳಿಸಿರುವ ಘಟನೆ ನಗರದ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ವಿಮಾನ ರಿಯಾದ್ ಗೆ ತೆರಳಲು 38999http://kannada.oneindia.com/img/2009/09/04-air-india2.jpg110495ಏರ್ ಇಂಡಿಯಾಏರ್ ಇಂಡಿಯಾ ಪೈಲಟ್ ಗಳ ಮುಷ್ಕರ 2ನೇ ದಿನಕ್ಕೆ/news/2009/09/27/13-air-india-flights-cancel-strike-continues.htmlನವದೆಹಲಿ, ಸೆ.27: ವೇತನ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಪೈಲಟ್ ಗಳ ಮುಷ್ಕರ ಇಂದು ಎರಡನೇ ದಿನಕ್ಕೆ ಅಡಿಯಿಟ್ಟಿತು. ಪೈಲಟ್ ಗಳ ಮುಷ್ಕರದ ಕಾರಣ ವಿಮಾನ ಪ್ರಯಾಣಿಕರು ಪರದಾಡುವಂತಾಗಿದ್ದ್ದು ಮುಷ್ಕರದ ಬಿಸಿ ಬೆಂಗಳೂರಿನ ಪ್ರಯಾಣಿಕರಿಗೂ ತಟ್ಟಿದೆ.ಬೆಂಗಳೂರು ತಿರುವನಂತಪುರ, ಬೆಂಗಳೂರು ಮುಂಬೈ, ಬೆಂಗಳೂರು ದೆಹಲಿಯ 2 ವಿಮಾನಗಳನ್ನು ಏರ್ ಇಂಡಿಯಾ ಇಂದು ರದ್ದುಪಡಿಸಿದೆ. ಪೈಲಟ್ ಗಳ ಮುಷ್ಕರದ 39400http://kannada.oneindia.com/img/2009/09/27-air-india1.jpg110495ಏರ್ ಇಂಡಿಯಾಏರ್ ಇಂಡಿಯಾ ಪೈಲೆಟ್ ಗಳ ಮುಷ್ಕರ ಅಂತ್ಯ/news/2009/09/30/air-india-pilots-call-off-strike.htmlನವದೆಹಲಿ, ಸೆ.30 : ವೇತನ ಕಡಿತಕ್ಕೆ ಸಂಬಂಧಿಸಿದಂತೆ ಕಳೆದ ಐದು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಏರ್ ಇಂಡಿಯಾ ಪೈಲೆಟ್ ಗಳು ಕೈಬಿಟ್ಟಿದ್ದಾರೆ. ವಿಮಾನಯಾನ ಇಲಾಖೆಯಿಂದ ಅಧಿಕೃತವಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಏರ್ ಇಂಡಿಯಾ ಪೈಲೆಟ್ ಗಳ ಮುಖ್ಯಸ್ಥ ಕ್ಯಾಪ್ಟನ್ ವಿ ಕೆ ಬಲ್ಲಾ ಸ್ಪಷ್ಟಪಡಿಸಿದ್ದಾರೆ. ವೇತನ ಕಡಿತವನ್ನು ವಿರೋಧಿಸಿ ಕಳೆದ ಐದು 39434http://kannada.oneindia.com/img/2009/09/30-air-india1.jpg37035ಬೆಂಗಳೂರುಕಬ್ಬನ್ ಪಾರ್ಕಿನೊಳಗೆ ಪುರಂದರ ವೈಭವ/news/2008/12/24/cubbon-part-resonates-to-best-of-purandara.htmlಬೆಂಗಳೂರು, ಡಿ. 24 : ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಪ್ರತಿ ಭಾನುವಾರ ಸಂಗೀತ ಕಾರ್ಯಕ್ರಮ ಜರುಗುವುದು ಅನೇಕರಿಗೆ ತಿಳಿದಿದೆ. ಅಂದಿನ, ಇಂದಿನ ಯಾರಾದರೊಬ್ಬರು ಕನ್ನಡ ಗೀತೆರಚನೆಕಾರರ, ಕವಿಗಳ, ಸಾಹಿತಿಗಳ ಕೃತಿಗಳನ್ನು ಆಧರಿಸಿ ಇಡೀ ಸಂಜೆಯನ್ನು ಸಂಗೀತದ ಗುಂಗಿನಲ್ಲಿ ನೆನೆ ಹಾಕುವ ಕಾರ್ಯಕ್ರಮ ಅದು.ಈ ಕಾರ್ಯಕ್ರಮವನ್ನು ತಪ್ಪಿಲ್ಲದೆ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಹೆಸರು ಪ್ರಕೃತಿ. ಪ್ರಕೃತಿಯ ಹರಿಕಾರ ಎಂ.ಎಸ್. 33679http://kannada.oneindia.com/img/2008/12/24-purandara1.jpg37035ಬೆಂಗಳೂರುಹೊಸವರ್ಷ ಮಸ್ತ್ ಮಜಾ ಮಾಡಿ, ಆದರೆ ನಿಯಮ ಮರೀಬೇಡಿ /news/2008/12/31/guarded-celebration-in-bangalore-this-year.htmlಬೆಂಗಳೂರು, ಡಿ. 31 : ಹೊಸ ವರ್ಷದ ಸ್ವಾಗತ ಸಂಭ್ರಮ ನಡೆಯುವ ಮಹಾತ್ಮ ಗಾಂಧಿ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಡಿಸೆಂಬರ್ 31 ರ ರಾತ್ರಿ 8 ರಿಂದ ಜನವರಿ 1ರ ಬೆಳಗಿನ ಜಾವದವರೆಗೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ. ಎಂಜಿ 33792http://kannada.oneindia.com/img/2008/12/31-shankar-bidari2e.jpg37035ಬೆಂಗಳೂರುನೂತನ ವರ್ಷ ಆಚರಣೆ ಸರಳವಾಗಿರಲಿ/news/2008/12/31/celebrate-new-year-eve-safely.htmlಬೆಂಗಳೂರು, ಡಿ. 31 : ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಚಾಚಿಕೊಂಡಿದ್ದರೂ ಏನೋ ಒಂಥರ ದುಗುಡದ ವಾತಾವರಣ. ವರ್ಷಾಚರಣೆಯಲ್ಲಿ ಪಂಜರದಿಂದ ಬಿಟ್ಟ ಹಕ್ಕಿಯಂತೆ ಹಾರಾಡುತ್ತಿದ್ದ ಹುಡುಗಿಯರಿಗೆ ಈ ಬಾರಿ ಅಕ್ಷರಶಃ ಪಂಜರದಲ್ಲಿ ಬಂಧಿಯಾಗಿರುವ ಅನುಭವ. ಭಯೋತ್ಪಾದನೆಯ ಕರಿನೆರಳು, ಆರ್ಥಿಕ ಹೊಡೆತ ಈಸತಿ ವರ್ಷಾಚರಣೆಯ ಒಂದು ಭಾಗವನ್ನು ಕಸಿದುಕೊಂಡಿದೆ.ಝಗಮಗಿಸುವ ಮಿಣುಕು ದೀಪಗಳ ಅಡಿಯ ಕರಿನೆರಳಿನಲ್ಲಿ ಹೊಸವರ್ಷ ಆಚರಿಸಲು ಬೆಂಗಳೂರು 33809http://kannada.oneindia.com/img/2008/12/31-brigade-road1.jpg37035ಬೆಂಗಳೂರುಬಿಗ್ 92.7 ಆರ್ ಜೆ ಹಂಟ್ ವಿಜೇತರಾಗಿ ರಕ್ಷಿತ್ /movies/headlines/2009/01/02-big-92-7-fm-radio-jockey-hunt-rakshith.htmlಬಿಗ್ 92.7ನ ಆರ್ ಜೆ ಅನ್ವೇಷಣಾ ಸ್ಪರ್ಧೆಯ ಫೈನಲ್ ವಿಜೇತರಾಗಿ ಬೆಂಗಳೂರಿನ ರಕ್ಷಿತ್ ಆಯ್ಕೆಯಾಗಿದ್ದಾರೆ. ಕಂಪ್ಯೂಟರ್ ವಿಜ್ಞಾನ ಪದವೀಧರರಾದ ರಕ್ಷಿತ್ ಬಿಗ್ 92.7 ಎಫ್ ಎಂನ ಬೆಂಗಳೂರು ಕೇಂದ್ರದಲ್ಲಿ ತರಬೇತಿ ಪಡೆದು ನಂತರ ಅವರು ಪೂರ್ಣಕಾಲಿಕ ಆರ್ ಜೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಲವು ಸುತ್ತಿನ ಆರ್ ಜೆ ಅನ್ವೇಷಣಾ ಸ್ಪರ್ಧೆ ನವೆಂಬರ್ 10ರಂದು ಆರಂಭವಾಗಿತ್ತು. ಒಟ್ಟು 200ಕ್ಕೂ ಹೆಚ್ಚು 33823http://kannada.oneindia.com/img/2009/01/02-big-fm-radio1.jpg37035ಬೆಂಗಳೂರುನೂತನ ಡಿಜಿಪಿಯಾಗಿ ಅಜಯ್ ಕುಮಾರ್ ಸಿಂಗ್ /news/2009/01/03/ajay-kumar-singh-as-new-dgp.htmlಬೆಂಗಳೂರು, ಜ.3: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಅಜಯ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಕಟಿಸಿದ್ದಾರೆ. ಹಾಲಿ ಡಿಜಿಪಿ ಶ್ರೀಕುಮಾರ್ ಅವರ ಅಧಿಕಾರ ಅವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಅಜಯ್ ಕುಮಾರ್ ಸಿಂಗ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗುತ್ತಿದೆ. ಸಿಒಡಿ ಡಿಜಿಪಿಯಾಗಿ ಅಧಿಕಾರ 33845http://kannada.oneindia.com/img/2009/01/03-ajay-kumar-singh.jpg512733ದೆಹಲಿದಕ್ಷಿಣ ಭಾರತದ ಮೇಲೆ ಲಷ್ಕರ್ ಕಣ್ಣು /news/2009/06/05/saeeds-aide-arrested-delhi-south-india-on-alert.htmlಬೆಂಗಳೂರು, ಜೂ. 5 : ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಉಗ್ರಗಾಮಿಗಳು ದಾಳಿ ನಡೆಸುವ ಸಾಧ್ಯತೆ ಇದ್ದು, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರಿ ಕಟ್ಟೆಚ್ಚರ ವಹಿಸುವಂತೆ ಸರಕಾರ ಗೃಹ ಇಲಾಖೆಗೆ ಸೂಚನೆ ನೀಡಿದೆ. ದಾಳಿಯ ಎಚ್ಚರಿಕೆಯ ನಡುವೆಯೇ ದೆಹಲಿಯ ಪೊಲೀಸರು ಲಷ್ಕರ್ ಇ ತೊಯ್ಬಾ 37132http://kannada.oneindia.com/img/2009/06/05-hafeez1e.jpg512733ದೆಹಲಿದೆಹಲಿ ಅಂದ್ರೆ ಸಿಎಂಗೆ ಜಾಲಿ ಟ್ರಿಪ್ ಇದ್ದಂತೆ: ಎಚ್ಡಿಕೆ/news/2009/08/07/hdk-accused-bsy-delhi-visit.htmlಬೆಂಗಳೂರು, ಆ 7: ಕೇಂದ್ರ ನೀಡುವ ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೆ ಪದೇಪದೇ ದೆಹಲಿಗೆ ಹೋಗುವುದು ಮುಖ್ಯಮಂತ್ರಿಗಳಿಗೆ ಅಭ್ಯಾಸವಾದಂತಿದೆ. ರಾತ್ರೋರಾತ್ರಿ ದೆಹಲಿಗೆ ಬರುವಂತೆ ಆಹ್ವಾನ ನೀಡಿ ಪ್ರತಿಪಕ್ಷಗಳು ಸಹಕರಿಸಲಿಲ್ಲ ಎಂದು ಆರೋಪ ಮಾಡುತ್ತಾರೆ. ದೆಹಲಿಗೆ ಹೋಗುವುದು ಅವರಿಗೆ ಜಾಲಿ ಟ್ರಿಪ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.ಒಂದುವಾರದ ಮುಂಚೆ ಮಾಹಿತಿ ನೀಡಬೇಕು 38474http://kannada.oneindia.com/img/2009/08/07-hd-kumaraswamy9.jpg512733ದೆಹಲಿಏರ್ ಇಂಡಿಯಾ ಪೈಲಟ್ ಗಳ ಮುಷ್ಕರ 2ನೇ ದಿನಕ್ಕೆ/news/2009/09/27/13-air-india-flights-cancel-strike-continues.htmlನವದೆಹಲಿ, ಸೆ.27: ವೇತನ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಪೈಲಟ್ ಗಳ ಮುಷ್ಕರ ಇಂದು ಎರಡನೇ ದಿನಕ್ಕೆ ಅಡಿಯಿಟ್ಟಿತು. ಪೈಲಟ್ ಗಳ ಮುಷ್ಕರದ ಕಾರಣ ವಿಮಾನ ಪ್ರಯಾಣಿಕರು ಪರದಾಡುವಂತಾಗಿದ್ದ್ದು ಮುಷ್ಕರದ ಬಿಸಿ ಬೆಂಗಳೂರಿನ ಪ್ರಯಾಣಿಕರಿಗೂ ತಟ್ಟಿದೆ.ಬೆಂಗಳೂರು ತಿರುವನಂತಪುರ, ಬೆಂಗಳೂರು ಮುಂಬೈ, ಬೆಂಗಳೂರು ದೆಹಲಿಯ 2 ವಿಮಾನಗಳನ್ನು ಏರ್ ಇಂಡಿಯಾ ಇಂದು ರದ್ದುಪಡಿಸಿದೆ. ಪೈಲಟ್ ಗಳ ಮುಷ್ಕರದ 39400http://kannada.oneindia.com/img/2009/09/27-air-india1.jpg512733ದೆಹಲಿಲಕ್ಷ ಕೊಟ್ಟು ರೈಲು ಪ್ರಯಾಣ ಮಾಡಿ/news/2009/10/06/pay-rs-1-lakh-a-day-travel-like-a-maharaja.htmlನವದೆಹಲಿ, ಅ. 6 : ಭಾರತೀಯ ರೈಲ್ವೆ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ಮಹಾರಾಜ್ ಎಕ್ಸ್ ಪ್ರೆಸ್ 2010ರ ಜನವರಿಯಲ್ಲಿ ಮು೦ಬೈನ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದಿ೦ದ ಹೊರಡಲಿದೆ. ಮು೦ಬೈ-ದೆಹಲಿ, ದೆಹಲಿ-ಕೊಲ್ಕತ್ತಾವರೆಗೆ ಮಹಾರಾಜ್ ಎಕ್ಸ್ ಪ್ರೆಸ್ ರೈಲು ಪ್ಯಾಕೇಜ್ ದರದಲ್ಲಿ ಪ್ರಯಾಣಿಸಲಿದೆ. ಈ ರೈಲಿನಲ್ಲಿ ಪ್ರಯಾಣಿಸಬೇಕಾದರೆ ದಿನವೊ೦ದಕ್ಕೆ ಒ೦ದು ಲಕ್ಷ ತೆಗೆದಿಡಿ.ಈ ಅತ್ಯಾಧುನಿಕ ರೈಲಿನಲ್ಲಿ ಏಳು 39531http://kannada.oneindia.com/img/2009/10/06-maharaja-express1.jpg512733ದೆಹಲಿಜೈಪುರ: ಹಳಿತಪ್ಪಿದ ರೈಲು, ಏಳು ಸಾವು/news/2009/11/14/jaipur-mandore-express-derails-seven-dead.htmlಜೈಪುರ, ನ 14: ದೆಹಲಿಗೆ ತೆರಳುತ್ತಿದ್ದ ಮಾಂಡೊರ್ ಎಕ್ಸ್‌ಪ್ರೆಸ್ ರೈಲಿನ ಎಲ್ಲಾ 15 ಬೋಗಿಗಳು ಇಲ್ಲಿಂದ 40 ಕಿ.ಮೀ ದೂರದ ಬಾನ್ಸ್ ಕಾ ಫಾಟಕ್‌ ನಿಲ್ದಾಣದ ಬಳಿ ರಾತ್ರಿ 1.30ಕ್ಕೆ ಹಳಿತಪ್ಪಿದ್ದರಿಂದ ಕನಿಷ್ಠ ಏಳು ಜನರು ಅಸುನೀಗಿದ್ದು, 20 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಸಮೀಪದ ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ರೈಲು ದೆಹಲಿ ಮತ್ತು ಜೋಧಪುರ್ 40218http://kannada.oneindia.com/img/2009/11/14-mandore-train-derails.jpgnews"> ಏರ್ ಇಂಡಿಯಾ ಪೈಲಟ್ ಗಳ ಮುಷ್ಕರ 2ನೇ ದಿನಕ್ಕೆ | Air India | Pilots Strike | Bengaluru | productivity linked incentives | Delhi Flights | ಏರ್ ಇಂಡಿಯಾ ಪೈಲಟ್ ಗಳ ಮುಷ್ಕರ 2ನೇ ದಿನಕ್ಕೆ - Kannada Oneindia

ಏರ್ ಇಂಡಿಯಾ ಪೈಲಟ್ ಗಳ ಮುಷ್ಕರ 2ನೇ ದಿನಕ್ಕೆ

13 Air India flights cancelled as continue strike
ನವದೆಹಲಿ, ಸೆ.27: ವೇತನ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಪೈಲಟ್ ಗಳ ಮುಷ್ಕರ ಇಂದು ಎರಡನೇ ದಿನಕ್ಕೆ ಅಡಿಯಿಟ್ಟಿತು. ಪೈಲಟ್ ಗಳ ಮುಷ್ಕರದ ಕಾರಣ ವಿಮಾನ ಪ್ರಯಾಣಿಕರು ಪರದಾಡುವಂತಾಗಿದ್ದ್ದು ಮುಷ್ಕರದ ಬಿಸಿ ಬೆಂಗಳೂರಿನ ಪ್ರಯಾಣಿಕರಿಗೂ ತಟ್ಟಿದೆ.

ಬೆಂಗಳೂರು ತಿರುವನಂತಪುರ, ಬೆಂಗಳೂರು ಮುಂಬೈ, ಬೆಂಗಳೂರು ದೆಹಲಿಯ 2 ವಿಮಾನಗಳನ್ನು ಏರ್ ಇಂಡಿಯಾ ಇಂದು ರದ್ದುಪಡಿಸಿದೆ. ಪೈಲಟ್ ಗಳ ಮುಷ್ಕರದ ಕಾರಣ ಆರುಅಂತಾರಾಷ್ಟ್ರೀಯ, ಏಳು ದೇಶೀಯ ವಿಮಾನಗಳ ಸೇವೆಯನ್ನು ಏರ್ ಇಂಡಿಯಾ ರದ್ದು ಮಾಡಿದೆ.

ದೆಹಲಿ ಬ್ಯಾಂಕಾಕ್, ಸಿಂಗಪೂರ್ ಮತ್ತು ಕಠ್ಮಂಡು ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಲಾಗಿದೆ. ಕೆಲವು ಪೈಲಟ್ ಗಳನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದ್ದರೂ ಅವರು ಕೆಲಸಕ್ಕೆ ಹಾಜರಾಗಿಲ್ಲ ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪೈಲಟ್ ಗಳ ಸಂಘ ಇಂದು (ಸೆ.27)ಏರ್ ಇಂಡಿಯಾ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ.

ವೇತನ ಕಡಿತವನ್ನು ವಿರೋಧಿ ಸುಮಾರು 400 ಮಂದಿ ಪೈಲಟ್ ಗಳು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಶನಿವಾರ ಆಡಳಿತ ಮಂಡಳಿಯೊಂದಿಗೆ ಚರ್ಚಿಸಲು ಪೈಲಟ್ ಗಳು ವಿರೋಧ ವ್ಯಕ್ತಪಡಿಸಿದ್ದರು. ವೆಚ್ಚಕ್ಕೆ ಕಡಿವಾಣ ಹಾಕಲು ಏರ್ ಇಂಡಿಯಾ ತನ್ನ ಪೈಲಟ್ ಗಳ ಸಂಬಳಕ್ಕೆ ಕತ್ತರಿ ಹಾಕಿತ್ತು. ವೇತನ ಕಡಿತಕ್ಕೆ ವಿರೋಧ ವ್ಯಕ್ತಪಡಿಸಿರುವ ಪೈಲಟ್ ಗಳು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+