515521ಅಕ್ಕಿಖಾರ ಪೊಂಗಲ್ ಅಥವಾ ಹುಗ್ಗಿ/recipe/rice/2009/0609-khara-pongal-by-bharathi-chandrashekar.htmlಖಾರ ಪೊಂಗಲ್ ಅಥವಾ ಹುಗ್ಗಿಯನ್ನು ಸಂಕ್ರಾಂತಿ ಸುಗ್ಗಿಯ ವೇಳೆಯಲ್ಲಿಯೇ ಮಾಡಬೇಕೆಂದೇನಿಲ್ಲ. ಅಕ್ಕಿ, ಬೇಳೆ ಮಿಶ್ರಣದ ಸತ್ವಯುತ ಆಹಾರವನ್ನು ಯಾವಾಗ ಬೇಕಾದರೂ ತಯಾರಿಸಿ ಮೆಲ್ಲಬಹುದು. ಬೆಂಗಳೂರಿನ ಭಾರತಿ ಚಂದ್ರಶೇಖರ್ ಅವರು ಸರಳ ವಿಧಾನವನ್ನು ಇಲ್ಲಿ ತಿಳಿಸಿಕೊಟ್ಟಿದ್ದಾರೆ. ಇಂದೇ ತಯಾರಿಸಿ, ತಿಂದು ತೇಗಿ, ಮಸ್ತ್ ಮಜಾ ಮಾಡಿ.ಬೇಕಾಗುವ ಸಾಮಗ್ರಿಗಳುಅಕ್ಕಿ 1 ಕಪ್ಹೆಸರು ಬೇಳೆ 3/4 ಕಪ್ಎಣ್ಣೆ 6 ಚಮಚ ಜೀರಿಗೆ 37222http://kannada.oneindia.com/img/2009/06/09-khara-pongal1.jpg515521ಅಕ್ಕಿದಿನಸಿ ಬೆಲೆ ನಿಯ೦ತ್ರಣಕ್ಕೆ ಕ್ರಮ : ಹಾಲಪ್ಪ/news/2009/07/29/cereal-grains-price-are-in-control-halappa.htmlಬೆ೦ಗಳೂರು, ಜು. 29 : ಅಕ್ಕಿ ಬೇಳೆ ಸೇರಿದ೦ತೆ ದಿನಸಿ ಪದಾರ್ಥಗಳ ಬೆಲೆ ಏರಿಕೆ ನಿಯ೦ತ್ರಣಕ್ಕೆ ರಾಜ್ಯ ಸರಕಾರ ಕೂಡಲೇ ಕ್ರಮ ಕೈಗೊಳ್ಳಲಿದೆ ಎ೦ದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಎಚ್ ಹಾಲಪ್ಪ ವಿಧಾನಪರಿಷತ್ ನಲ್ಲಿ ಭರವಸೆ ನೀಡಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಆಹಾರ ಪದಾರ್ಥಗಳ ಬೆಲೆ ನಾಲ್ಕೈದು ರೂಪಾಯಿಗಳಸ್ಟು ಕಮ್ಮಿಯಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. 38285http://kannada.oneindia.com/img/2009/07/29-halappa-h1e.jpg515521ಅಕ್ಕಿಅಕ್ಕಿ,ತೆಂಗಿನಕಾಯಿ ಅಡೈ/recipe/breakfast/2009/1012-coconut-rice-adai-recipe-by-jyoti-prakash.htmlಬೇಕಾಗುವ ಸಾಮಗ್ರಿಗಳು2 ಲೋಟ ಕುಸುಬುಲ ಅಕ್ಕಿ 1 ತೆಂಗಿನಕಾಯಿಸ್ವಲ್ಪ ಹುಣಿಸೇಹಣ್ಣು 10 ಕೆಂಪು ಮೆಣಸಿನಕಾಯಿ 1 ಚಮಚ ಜೀರಿಗೆಕರಿಬೇವಿನ ಸೊಪ್ಪುಚಿಟಿಕೆ ಇಂಗು ರುಚಿಗೆ ಒಪ್ಪುವಷ್ಟು ಉಪ್ಪು ಒಂದು ಹಿಡಿ ನೆನೆಸಿದ ಕಡಲೇಕಾಳುತಯಾರಿಸುವ ವಿಧಾನಕುಸುಬಲ ಅಕ್ಕಿಯನ್ನು ಬಿಸಿ ನೀರಿನಲ್ಲಿ ಎರಡು ಗಂಟೆಗಳ ಕಾಲ ನೆನೆಸಬೇಕು. ನೆನೆದ ಅಕ್ಕಿಯನ್ನು ತೆಂಗಿನಕಾಯಿ ತುರಿ ಮತ್ತು ಇನ್ನಿತರ ಸಾಮಗ್ರಿಗಳೊಂದಿಗೆ ಗಟ್ಟಿಯಾಗಿ ಸಣ್ಣ 39639http://kannada.oneindia.com/img/2009/10/12-coconut-rice1.jpg515521ಅಕ್ಕಿಏನ್ ಸುಬ್ಬು ಸಾರ್ ಹಬ್ಬ ಜೋರಾ?/column/humor/2009/1016-karnataka-festivals-and-dilemma-of-subbu.html"ಏನ್ ಸುಬ್ಬು ಸಾರ್ ಹಬ್ಬ ಜೋರಾ?"ಯಾರಪ್ಪಾ ಅದು ಅಂತ ಪಕ್ಕಕ್ಕೆ ತಿರುಗಿ ನೋಡಿದ್ರೆ ಮನೆ ಹತ್ರ ಕಿರಾಣಿ ಅಂಗಡಿ ಇಟ್ಕೊಂಡಿರೋ ದಿನೇಸ. ಯಾವುದೇ ಹಬ್ಬ ಇರಲಿ, ಯಾರೇ ಸಿಕ್ಕರೂ ಕೇಳಿ ಬರುವ ಸಾಮಾನ್ಯ ಡೈಲಾಗಿದು. ನನಗಂತೂ ಮೈಯೆಲ್ಲಾ ಉರಿದುಹೋಯಿತು. ಏನ್ ಉತ್ತರ ಕೊಡೋದು ಈ ನನ್ ಮಗನಿಗೆ? ಆದರೂ ಸುಧಾರಿಸಿಕೊಂಡು ಎಲ್ಲಾ ಮಾಮೂಲಿ ಅಂತ ಉತ್ತರ ಕೊಟ್ಟು 39722http://kannada.oneindia.com/img/2009/10/16-laugh1.jpgnews"> ಬಿಪಿಎಲ್ ಚೀಟಿದಾರರಿಗೆ ಆಹಾರಧಾನ್ಯ ಬಿಡುಗಡೆ | BPL Card | Anthyodaya Anna Yojana cards | Ration Card | ಬಿಪಿಎಲ್ ಚೀಟಿದಾರರಿಗೆ ಆಹಾರಧಾನ್ಯ ಬಿಡುಗಡೆ - Kannada Oneindia

ಬಿಪಿಎಲ್ ಚೀಟಿದಾರರಿಗೆ ಆಹಾರಧಾನ್ಯ ಬಿಡುಗಡೆ

ಬೆಂಗಳೂರು, ಸೆ.12: ಬೆಂಗಳೂರು ನಗರ ಜಿಲ್ಲೆಗೆ ಸಾರ್ವಜನಿಕ ವಿರತಣಾ ವ್ಯವಸ್ಥೆಯಡಿ ಅಂತ್ಯೋದಯ ಮತ್ತು ಬಿ.ಪಿ.ಎಲ್. ಪಡಿತರ ಚೀಟಿದಾರರಿಗೆ ಸೆಪ್ಟೆಂಬರ್ ಮಾಹೆಯಲ್ಲಿ ವಿತರಿಸಲು ಆಹಾರ ಧಾನ್ಯವನ್ನು ಬಿಡುಗಡೆ ಮಾಡಲಾಗಿದೆ.

ಅಂತ್ಯೋದಯ ಪಡಿತರ ಚೀಟಿದಾರರಿಗೆ ತಲಾ 29 ಕೆ.ಜಿ. ಅಕ್ಕಿ, ಹಾಗೂ 6 ಕೆ.ಜಿ. ಗೋದಿಯಂತೆ ವಿತರಿಸಲು 4600 ಕ್ವಿಂಟಾಲ್ ಅಕ್ಕಿ, ಮತ್ತು 1000 ಕ್ವಿಂಟಾಲ್ ಗೋದಿ ಹಾಗೂ ಬಿಪಿಎಲ್ ಪಡಿತರದಾರರಿಗೆ ಯೂನಿಟ್ ಒಂದಕ್ಕೆ 4 ಕೆ. ಜಿ. ಅಕ್ಕಿ, 1 ಕೆ.ಜಿ. ಗೋದಿಯಂತೆ ಗರಿಷ್ಠ 20 ಕೆ.ಜಿ. ಅಕ್ಕಿ, 3 ಕೆ.ಜಿ. ಗೋದಿ ವಿತರಿಸಲು ಒಟ್ಟು 41940 ಕ್ವಿಂಟಾಲ್ ಅಕ್ಕಿ ಹಾಗೂ 7150 ಗೋದಿ ಬಿಡುಗಡೆ ಮಾಡಲಾಗಿದೆ.

ಬಿಪಿಎಲ್ ಚೀಟಿದಾರರಿಗೆ ಅಕ್ಕಿ ಹಾಗೂ ಗೋದಿ, ಕೆಜಿಗೆ 3 ರೂ ಗಳಂತೆ, ಅಂತ್ಯೋದಯ ಫಲಾನುಭವಿಗಳಿಗೆ ಅಕ್ಕಿ ಕೆಜಿಗೆ 3 ರೂ ಹಾಗೂ ಗೋದಿ 2 ರೂ ಗಳಂತೆ ಲಭ್ಯವಿರುವುದೆಂದು ಆಹಾರ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+