150077ಪ್ರಶಸ್ತಿಕನ್ನಡಿಗ ಕಾರ್ನಾಡ್ ಕೊರಳಿಗೆ ತಮಿಳು ಮಾಲೆ/literature/articles/2009/0108-writer-girish-karnad-bags-karunanidhi-award.htmlಚೆನ್ನೈ, ಜ. 8 : ತಮಿಳುನಾಡು ಪ್ರಕಾಶಕರ ಸಂಘ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಕನ್ನಡ ಸಾಹಿತಿ, ನಾಟಕಕಾರ ಡಾ.ಗಿರೀಶ್ ಕಾರ್ನಾಡ್ ಭಾಜನರಾಗಿದ್ದಾರೆ. ಮುಖ್ಯಮಂತ್ರಿ ಡಾ. ಎಂ. ಕರುಣಾನಿಧಿ ಅವರ ಹೆಸರಲ್ಲಿ ನೀಡಲಾಗುವ "ಕರುಣಾನಿಧಿ ಪ್ರಶಸ್ತಿ" ಒಂದು ಲಕ್ಷ ರುಪಾಯಿ ನಗದು, ಶಾಲು ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿರುತ್ತದೆ ಎಂದು ತಮಿಳುನಾಡು ಪ್ರಕಾಶಕರ 33955http://kannada.oneindia.com/img/2009/01/08-karnad2.jpg150077ಪ್ರಶಸ್ತಿ2009ನೇ ವರ್ಷದ ಕಾರು ಮತ್ತು ಮೋಟಾರ್ ಬೈಕ್/lifestyle/automobiles/2009/0219-car-and-motorbike-of-the-year-2009.htmlಹೊಂಟಾ ಸೀಲ್ ಕಾರು ತಯಾರಕ ಕಂಪನಿಯ ಹೊಂಡಾ ಸಿಟಿ ಮತ್ತು ಯಮಹಾ ಮೋಟಾರ್ ಬೈಕ್ ಕಂಪನಿಯ YZF-R15 ಮೋಟಾರ್ ಸೈಕಲ್ ಕ್ರಮವಾಗಿ 2009ನೇ ವರ್ಷದ ಕಾರು ಮತ್ತು ಬೈಕ್ ಪ್ರಶಸ್ತಿ ಗಳಿಸಿವೆ. ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಭಾರೀ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು.ಕಾರು ಮತ್ತು ದ್ವಿಚಕ್ರವಾಹನಗಳ ಮಾರಾಟದ ಪ್ರಮಾಣ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಸನ್ನಿವೇಶದಲ್ಲಿ ಈ ಪ್ರಶಸ್ತಿ 34746http://kannada.oneindia.com/img/2009/02/19-yamaha-yzf-r15.jpg150077ಪ್ರಶಸ್ತಿಹೊಸ ಕತೆಗಾರರಿಗೆ 'ಛಂದ'ದ ಆಹ್ವಾನ/literature/book/2009/0318-chanda-pustaka-short-story-award.htmlಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2009ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಯಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಇಲ್ಲವೇ ಸ್ಫುಟವಾದ ಕೈಬರಹದಲ್ಲಿ ಬರೆದು 35333http://kannada.oneindia.com/img/2009/03/18-chanda4.jpg150077ಪ್ರಶಸ್ತಿಶಾಂತಿಗಾಗಿ ಹಂಬಲಿಸಿದ; ಅಶಾಂತಿಯೇ ಬದುಕಾಯಿತು!/column/manikanth/2009/0618-sad-love-story-of-alfred-nobel.htmlಶ್ರೀಮಂತಿಕೆಯೊಂದಿದ್ದರೆ ಸಾಕು; ಅದರಿಂದ ನಾವು ಬಯಸಿದ್ದನ್ನೆಲ್ಲ ಪಡೆಯಬಹುದು. ಖರೀದಿಸಬಹುದು, ಗೆಲ್ಲಬಹುದು! ಬಯಸಿದ್ದೆಲ್ಲ ಸಿಕ್ಕಿದ ಮೇಲೆ ಇನ್ನೇನಿದೆ? ನಂತರದ ದಿನಗಳಲ್ಲಿ ಸಂತೋಷವೆಂಬುದು ನಮ್ಮ ಬದುಕಾಗುತ್ತದೆ. ಸಂಭ್ರಮ ಜತೆಗಿರುತ್ತದೆ. ನೆಮ್ಮದಿ ಕೈ ಹಿಡಿಯುತ್ತದೆ. ಕೈ ತುಂಬ ಕಾಸಿದೆ ಎಂಬ ಕಾರಣದಿಂದಲೇ ಬಯಸಿದಂಥ ಮನೆ ಮಾತ್ರವಲ್ಲ, ಮನೆಯೊಡತಿ ಕೂಡ ಸಿಗುತ್ತಾಳೆ. ಹಣವಂತ' ಎಂಬ ಕಾರಣದಿಂದಲೇ ಸಮಾಜದಲ್ಲಿ ಗೌರವ ಸಿಗುತ್ತದೆ. ಬಂಧುಗಳ ಸಂಖ್ಯೆ 37443http://kannada.oneindia.com/img/2009/06/18-alfred-nobel1.jpg150077ಪ್ರಶಸ್ತಿತನಿಖಾವರದಿ ಬರೆಯಿರಿ,50ಸಾವಿರ ಗೆಲ್ಲಿರಿ/literature/my-karnataka/2009/0807-shilpashree-award-investigative-report-ktaka.htmlಬೆಂಗಳೂರು, ಆ. 7 : ಪ್ರತಿಭಾನ್ವಿತ ಪತ್ರಕರ್ತೆ ದಿ.ಶಿಲ್ಪಶ್ರೀ ನೆನಪಿನಲ್ಲಿ ಮಿತ್ರಮಾಧ್ಯಮ ಅಂತರ್ ಜಾಲತಾಣವು ತನಿಖಾ ವರದಿ ಪ್ರಶಸ್ತಿಯನ್ನು ಸ್ಥಾಪಿಸಿದೆ. 2009ರ ಆಗಸ್ಟ್ 15ರಿಂದ 2010ರ ಆಗಸ್ಟ್ 15ರ ಅವಧಿಯಲ್ಲಿ ಪ್ರಕಟವಾಗುವ ಕನ್ನಡದ ಅತ್ಯುತ್ತಮ ತನಿಖಾ ವರದಿಗೆ ಪ್ರಪ್ರಥಮ ಶಿಲ್ಪಶ್ರೀ ತನಿಖಾ ವರದಿ ಪ್ರಶಸ್ತಿ"ಯನ್ನು ನೀಡಲಾಗುವುದು. ಈ ಪ್ರಶಸ್ತಿಯು ಆರಂಭದಲ್ಲಿ 50 (ಐವತ್ತು) ಸಾವಿರ ರೂ.ಗಳ ನಗದು 38494http://kannada.oneindia.com/img/2009/08/07-beluru-sudarshana1.jpg135818ಕ್ರೀಡೆಪಂಕಜ್ ಅಡ್ವಾನಿ ವಿಶ್ವ ಬಿಲಿಯರ್ಡ್ಸ್ ವೀರ/news/2009/09/07/pankaj-advani-lifts-world-billiards-title.htmlನವದೆಹಲಿ, ಸೆ.7 :ಪಂಕಜ್ ಅಡ್ವಾನಿ ವಿಶ್ವ ವೃತ್ತಿನಿರತ ಬಿಲಿಯರ್ಡ್ಸ್ ಚಾಂಪಿಯನ್! ಬ್ರಿಟನ್ನಿನ ಲೀಡ್ಸ್ ನಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಅಡ್ವಾನಿ ಮಾರ್ಕ್ ರಸೆಲ್ ಅವರನ್ನು ಮಣಿಸುವ ಮೂಲಕ ವಿಶ್ವ ವೃತ್ತಿನಿರತ ಬಿಲಿಯರ್ಡ್ಸ್ ಪಂದ್ಯದಲ್ಲಿ ಕಿರೀಟ ಧರಿಸಿದ ಎರಡನೆ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1992 ರಲ್ಲಿ ಹೆಸರಾಂತ ಆಟಗಾರ ಗೀತ್ ಸೇಠಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. 39038http://kannada.oneindia.com/img/2009/09/07-pankaj-advani.jpg135818ಕ್ರೀಡೆಶಿವಮೊಗ್ಗ : ಹ್ಯಾಂಡ್ ಬಾಲ್ ಆಟಗಾರರ ಆಯ್ಕೆ ಶಿಬಿರ/news/2009/09/29/state-handball-selection-in-shivamogga.htmlಶಿವಮೊಗ್ಗ, ಸೆ. 29 : ಬರುವ ಅಕ್ಟೋಬರ್ ತಿಂಗಳಲ್ಲಿ ಉತ್ತರ ಪ್ರದೇಶದ ಲಖನೌದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸುವ ಕರ್ನಾಟಕ ರಾಜ್ಯ ಮಟ್ಟದ ತಂಡದ ಆಯ್ಕೆ ಶಿಬಿರ ಇಲ್ಲಿಯ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಮಲಾ ನೆಹರು ಮಹಿಳಾ ಕಾಲೇಜಿನ ಆಶ್ರಯದಲ್ಲಿ ಆರಂಭವಾಗಿದೆ.ಆಟಗಾರರ ಆಯ್ಕೆ ಈ ಶಿಬಿರಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ವಿ.ತಿಮ್ಮಯ್ಯ 39423http://kannada.oneindia.com/img/2009/09/29-smg-handball1.jpg135818ಕ್ರೀಡೆದೇಶಿ ಪಂದ್ಯಗಳ ಪ್ರಸಾರ ಹಕ್ಕು ಪಡೆದ ನಿಂಬಸ್/news/2009/10/21/nimbus-bags-cricket-deal-till-2014.htmlಮುಂಬೈ, ಅ. 21 : ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಎರಡು ಸಾವಿರ ಕೋಟಿ ರುಪಾಯಿ ಮೊತ್ತಕ್ಕೆ ನಿಂಬಸ್ ಕಮ್ಯೂನಿಕೇಷನ್ ಪಡೆದುಕೊಂಡಿದೆ. ನಿಂಬಸ್ ಗೆ ಪ್ರಸಾರದ ಹಕ್ಕು ನೀಡಲು ಮಂಗಳವಾರ ನಡೆದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾರುಕಟ್ಟೆ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿಯೋ 39769http://kannada.oneindia.com/img/2009/10/21-bcci-logo1e.jpg135818ಕ್ರೀಡೆದುಂಡನೆಯ ಚೆಂಡಿನ ಚೆಂಡಾಟ/news/2009/11/19/story-of-ball-games-ball-by-ball.htmlಕ್ರಿಕೆಟ್,ಟೆನ್ನಿಸ್,ಫುಟ್ಬಾಲ್ ಸೇರಿದಂತೆ ಅನೇಕ ಆಟಗಳಲ್ಲಿ ಚೆಂಡೇ ಹಿರೋ. ಅದಿಲ್ಲದೆ ಈ ಆಟಗಳೇ ಇಲ್ಲ ಎನ್ನುವ ನಿಷ್ಠುರ ಅಂಶಕ್ಕೆ ನಾವು ತಲೆಬಾಗಲೇಬೇಕು. ದೆರ್ ಈಸ್ ನೋ ಅದರ್ ಗೋ. ನಮ್ಮಲ್ಲಿ ಮದುವೆ ಮನೆಯಲ್ಲಿ ಗಂಡು -ಹೆಣ್ಣಿನ ಕೈಲಿ ಹೂವಿನಚೆಂಡಾಟ ಆಡಿಸ್ತಾರೆ, ಆದರೆ ಮದುವೆ ಆದ ಮೇಲೆ ಹೆಂಡತಿ ತನ್ನ ಕೈ 40307http://kannada.oneindia.com/img/2009/11/19-stability-balls1.jpg135818ಕ್ರೀಡೆರಾಜ್ಯ ಮಹಿಳಾ ತಂಡಕ್ಕೆ ಖೋಖೋ ಟ್ರೋಫಿ/news/2009/11/20/karnataka-women-khokho-team-win-trophy-in-goa.htmlಬೆಂಗಳೂರು, ನ,20 : 2009 ಮತ್ತು 2010ನೇ ಸಾಲಿನ 35ನೇ ರಾಷ್ಟ್ರೀಯ ಮಹಿಳಾ ಕ್ರೀಡಾ ಕೂಟದಲ್ಲಿ ಕರ್ನಾಟಕ ರಾಜ್ಯ ಮಹಿಳಾ ತಂಡ ಖೋ-ಖೋ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಹಯೋಗದೊಂದಿಗೆ ಮಾರ್ಗೋವಾ (ಗೋವಾ)ದಲ್ಲಿ ನಡೆದ 35ನೇ ರಾಷ್ಟ್ರೀಯ ಮಹಿಳಾ ಕ್ರೀಡಾ ಕೂಟದಲ್ಲಿ 40327http://kannada.oneindia.com/img/2009/11/20-khokho-women-team1.jpg37035ಬೆಂಗಳೂರುಕಬ್ಬನ್ ಪಾರ್ಕಿನೊಳಗೆ ಪುರಂದರ ವೈಭವ/news/2008/12/24/cubbon-part-resonates-to-best-of-purandara.htmlಬೆಂಗಳೂರು, ಡಿ. 24 : ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಪ್ರತಿ ಭಾನುವಾರ ಸಂಗೀತ ಕಾರ್ಯಕ್ರಮ ಜರುಗುವುದು ಅನೇಕರಿಗೆ ತಿಳಿದಿದೆ. ಅಂದಿನ, ಇಂದಿನ ಯಾರಾದರೊಬ್ಬರು ಕನ್ನಡ ಗೀತೆರಚನೆಕಾರರ, ಕವಿಗಳ, ಸಾಹಿತಿಗಳ ಕೃತಿಗಳನ್ನು ಆಧರಿಸಿ ಇಡೀ ಸಂಜೆಯನ್ನು ಸಂಗೀತದ ಗುಂಗಿನಲ್ಲಿ ನೆನೆ ಹಾಕುವ ಕಾರ್ಯಕ್ರಮ ಅದು.ಈ ಕಾರ್ಯಕ್ರಮವನ್ನು ತಪ್ಪಿಲ್ಲದೆ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಹೆಸರು ಪ್ರಕೃತಿ. ಪ್ರಕೃತಿಯ ಹರಿಕಾರ ಎಂ.ಎಸ್. 33679http://kannada.oneindia.com/img/2008/12/24-purandara1.jpg37035ಬೆಂಗಳೂರುಹೊಸವರ್ಷ ಮಸ್ತ್ ಮಜಾ ಮಾಡಿ, ಆದರೆ ನಿಯಮ ಮರೀಬೇಡಿ /news/2008/12/31/guarded-celebration-in-bangalore-this-year.htmlಬೆಂಗಳೂರು, ಡಿ. 31 : ಹೊಸ ವರ್ಷದ ಸ್ವಾಗತ ಸಂಭ್ರಮ ನಡೆಯುವ ಮಹಾತ್ಮ ಗಾಂಧಿ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಡಿಸೆಂಬರ್ 31 ರ ರಾತ್ರಿ 8 ರಿಂದ ಜನವರಿ 1ರ ಬೆಳಗಿನ ಜಾವದವರೆಗೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ. ಎಂಜಿ 33792http://kannada.oneindia.com/img/2008/12/31-shankar-bidari2e.jpg37035ಬೆಂಗಳೂರುನೂತನ ವರ್ಷ ಆಚರಣೆ ಸರಳವಾಗಿರಲಿ/news/2008/12/31/celebrate-new-year-eve-safely.htmlಬೆಂಗಳೂರು, ಡಿ. 31 : ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಚಾಚಿಕೊಂಡಿದ್ದರೂ ಏನೋ ಒಂಥರ ದುಗುಡದ ವಾತಾವರಣ. ವರ್ಷಾಚರಣೆಯಲ್ಲಿ ಪಂಜರದಿಂದ ಬಿಟ್ಟ ಹಕ್ಕಿಯಂತೆ ಹಾರಾಡುತ್ತಿದ್ದ ಹುಡುಗಿಯರಿಗೆ ಈ ಬಾರಿ ಅಕ್ಷರಶಃ ಪಂಜರದಲ್ಲಿ ಬಂಧಿಯಾಗಿರುವ ಅನುಭವ. ಭಯೋತ್ಪಾದನೆಯ ಕರಿನೆರಳು, ಆರ್ಥಿಕ ಹೊಡೆತ ಈಸತಿ ವರ್ಷಾಚರಣೆಯ ಒಂದು ಭಾಗವನ್ನು ಕಸಿದುಕೊಂಡಿದೆ.ಝಗಮಗಿಸುವ ಮಿಣುಕು ದೀಪಗಳ ಅಡಿಯ ಕರಿನೆರಳಿನಲ್ಲಿ ಹೊಸವರ್ಷ ಆಚರಿಸಲು ಬೆಂಗಳೂರು 33809http://kannada.oneindia.com/img/2008/12/31-brigade-road1.jpg37035ಬೆಂಗಳೂರುಬಿಗ್ 92.7 ಆರ್ ಜೆ ಹಂಟ್ ವಿಜೇತರಾಗಿ ರಕ್ಷಿತ್ /movies/headlines/2009/01/02-big-92-7-fm-radio-jockey-hunt-rakshith.htmlಬಿಗ್ 92.7ನ ಆರ್ ಜೆ ಅನ್ವೇಷಣಾ ಸ್ಪರ್ಧೆಯ ಫೈನಲ್ ವಿಜೇತರಾಗಿ ಬೆಂಗಳೂರಿನ ರಕ್ಷಿತ್ ಆಯ್ಕೆಯಾಗಿದ್ದಾರೆ. ಕಂಪ್ಯೂಟರ್ ವಿಜ್ಞಾನ ಪದವೀಧರರಾದ ರಕ್ಷಿತ್ ಬಿಗ್ 92.7 ಎಫ್ ಎಂನ ಬೆಂಗಳೂರು ಕೇಂದ್ರದಲ್ಲಿ ತರಬೇತಿ ಪಡೆದು ನಂತರ ಅವರು ಪೂರ್ಣಕಾಲಿಕ ಆರ್ ಜೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಲವು ಸುತ್ತಿನ ಆರ್ ಜೆ ಅನ್ವೇಷಣಾ ಸ್ಪರ್ಧೆ ನವೆಂಬರ್ 10ರಂದು ಆರಂಭವಾಗಿತ್ತು. ಒಟ್ಟು 200ಕ್ಕೂ ಹೆಚ್ಚು 33823http://kannada.oneindia.com/img/2009/01/02-big-fm-radio1.jpg37035ಬೆಂಗಳೂರುನೂತನ ಡಿಜಿಪಿಯಾಗಿ ಅಜಯ್ ಕುಮಾರ್ ಸಿಂಗ್ /news/2009/01/03/ajay-kumar-singh-as-new-dgp.htmlಬೆಂಗಳೂರು, ಜ.3: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಅಜಯ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಕಟಿಸಿದ್ದಾರೆ. ಹಾಲಿ ಡಿಜಿಪಿ ಶ್ರೀಕುಮಾರ್ ಅವರ ಅಧಿಕಾರ ಅವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಅಜಯ್ ಕುಮಾರ್ ಸಿಂಗ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗುತ್ತಿದೆ. ಸಿಒಡಿ ಡಿಜಿಪಿಯಾಗಿ ಅಧಿಕಾರ 33845http://kannada.oneindia.com/img/2009/01/03-ajay-kumar-singh.jpgnews"> ಪಂಕಜ್ ಅಡ್ವಾನಿ ವಿಶ್ವ ಬಿಲಿಯರ್ಡ್ಸ್ ವೀರ | Pankaj Advani|World Billiards title|Mark Russel| Geet Sethi| ಪಂಕಜ್ ಅಡ್ವಾನಿ ವಿಶ್ವ ಬಿಲಿಯರ್ಡ್ಸ್ ವೀರ - Kannada Oneindia

ಪಂಕಜ್ ಅಡ್ವಾನಿ ವಿಶ್ವ ಬಿಲಿಯರ್ಡ್ಸ್ ವೀರ

ನವದೆಹಲಿ,

ಸೆ.7
:ಪಂಕಜ್
ಅಡ್ವಾನಿ
ವಿಶ್ವ
ವೃತ್ತಿನಿರತ
ಬಿಲಿಯರ್ಡ್ಸ್
ಚಾಂಪಿಯನ್!
ಬ್ರಿಟನ್ನಿನ
ಲೀಡ್ಸ್
ನಲ್ಲಿ
ಇಂದು
ನಡೆದ
ಫೈನಲ್
ಪಂದ್ಯದಲ್ಲಿ
ಅಡ್ವಾನಿ
ಮಾರ್ಕ್
ರಸೆಲ್
ಅವರನ್ನು
ಮಣಿಸುವ
ಮೂಲಕ
ವಿಶ್ವ
ವೃತ್ತಿನಿರತ
ಬಿಲಿಯರ್ಡ್ಸ್
ಪಂದ್ಯದಲ್ಲಿ
ಕಿರೀಟ
ಧರಿಸಿದ
ಎರಡನೆ
ಭಾರತೀಯ
ಎಂಬ
ಹೆಗ್ಗಳಿಕೆಗೆ
ಪಾತ್ರರಾದರು.
1992
ರಲ್ಲಿ
ಹೆಸರಾಂತ
ಆಟಗಾರ
ಗೀತ್
ಸೇಠಿ
ಪ್ರಶಸ್ತಿಯನ್ನು
ತಮ್ಮದಾಗಿಸಿಕೊಂಡಿದ್ದರು.

id="toptextpromo">

ಪಂಕಜ್

ಅವರಿಗೆ
ಇದು
ಪ್ರಥಮ
ವಿಶ್ವ
ಪ್ರಶಸ್ತಿ.
ಆದರೆ,
ಇದಕ್ಕೂ
ಮುಂಚೆ
ಅವರು
ಬಿಲಿಯರ್ಡ್ಸ
ಮತ್ತು
ಸ್ನೂಕರ್
ಅಮೆಚೂರ್
ವಿಭಾಗದಲ್ಲಿ
ವಿಶ್ವ
ಚಾಂಪಿಯನ್
ಆಗಿದ್ದಾರೆ.
ಲೀಡ್ಸ್ಸ್
ನಲ್ಲಿ
ನಡೆದ
ಪಂದ್ಯಾವಳಿಯ
ಸೆಮಿಫೈನಲ್
ಪಂದ್ಯದಲ್ಲಿ
ಪಂಕಜ್
ಅವರು
ಧ್ರುವ
ಸಿತ್ವಾಲ
ಅವರನ್ನು
ಸೋಲಿಸಿ
ಅಂತಿಮ
ಹಂತ
ಪ್ರವೇಶಿಸಿದ್ದರು.
24
ವರ್ಷದ
ಪಂಕಜ್
ವಿಶ್ವ
ಪ್ರಶಸ್ತಿ
ಗೆಲ್ಲುವುದರ
ಮೂಲಕ
ಭಾರತಕ್ಕೆ
ಮತ್ತು
ತವರು
ಕರ್ನಾಟಕಕ್ಕೆ
ಹೆಮ್ಮೆ
ತಂದುಕೊಟ್ಟಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ಕ್ರೀಡಾ
ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+