ಉಪಚುನಾವಣೆ: ಜೆಡಿಎಸ್ ಗೆ ಆರಂಭಿಕ ಮುನ್ನಡೆ

ಬೆಂಗಳೂರು,

ಆ.21:ರಾಜ್ಯದ
5
ವಿಧಾನಸಭಾ
ಕ್ಷೇತ್ರಗಳಿಗೆ
ಆ.18
ರಂದು
ನಡೆದ
ಉಪ
ಚುನಾವಣೆಯ
ಫಲಿತಾಂಶ
ಇಂದು
ಹೊರಬೀಳಲಿದ್ದು,
71
ಜನ
ಅಭ್ಯರ್ಥಿಗಳ
ಭವಿಷ್ಯ
ತಿಳಿಯಲಿದೆ.
ಬೆಳಗ್ಗೆ
8
ಗಂಟೆಗೆ
ಮತ
ಎಣಿಕೆ
ಪ್ರಕಿಯೆ
ಆರಂಭವಾಗಿದ್ದು,
ಅಂಚೆ
ಮೂಲಕ
ಬಂದ
ಮತಗಳ
ಎಣಿಕೆ
ನಡೆದಿದೆ.

[ಸಮಯ
8.45
ಎಣಿಕೆ
ಯಂತೆ]
ಸುತ್ತು
:2
ಮೊದಲ
ಸುತ್ತಿನ
ಮತಎಣಿಕೆ
ರಾಮನಗರದಲ್ಲಿ
ಜೆಡಿಎಸ್
ಕೆ.ರಾಜು
ಅವರು
ಆರಂಭಿಕ
ಮುನ್ನಡೆ
ಗಳಿಸಿದ್ದು,
ಬಿಜೆಪಿಯ
ಸಿಎಂ
ಲಿಂಗಪ್ಪ
ಅವರಿಗಿಂತ
3982
ಮತಗಳಿಂದ
ಮುಂದಿದ್ದಾರೆ.
ಚನ್ನಪಟ್ಟಣದಲ್ಲಿ
ಕೂಡ
ಜೆಡಿಎಸ್
ಮುನ್ನೆಡೆ
ಪಡೆದಿದೆ.
ಜೆಡಿಎಸ್
ಅಭ್ಯರ್ಥಿ
ಸಿ.ಅಶ್ವಥ್
ಅವರು
1115
ಮತಗಳಿಂದ
ಮುನ್ನಡೆಯಲ್ಲಿದ್ದಾರೆ.
ಉಳಿದಂತೆ
ಚಿತ್ತಾಪುರದಲ್ಲಿ
ಕಾಂಗ್ರೆಸ್
ಅಭ್ಯರ್ಥಿ
ಸಂಸದ
ಮಲ್ಲಿಕಾರ್ಜುನ
ಖರ್ಗೆ
ಅವರ
ಮಗ
ಪ್ರಿಯಾಂಕ
ಖರ್ಗೆ
ಅವರು
1120
ಮತಗಳಿಂದ
ಮುನ್ನಡೆ
ಕಾಯ್ದುಕೊಂಡಿದ್ದಾರೆ.
ಗೋವಿಂದರಾಜನಗರದಲ್ಲಿ
ಕಾಂಗ್ರೆಸ್
ಪ್ರಿಯಕೃಷ್ಣ
ಅವರು
ಸಮೀಪದ
ಪ್ರತಿಸ್ಪರ್ಧಿ
ಸೋಮಣ್ಣ
ಅವರಿಗಿಂತ
225
ಮತಗಳಿಂದ
ಮುನ್ನಡೆ
ಪಡೆದಿದ್ದಾರೆ.

id="toptextpromo">

ಕೊಳ್ಳೇಗಾಲದಲ್ಲಿ

ಗೊಂದಲ:
ಮತ
ಎಣಿಕೆ
ಪ್ರಕ್ರಿಯೆ
ಚಿತ್ರೀಕರಣ
ಮಾಡಲು
ಮಾಧ್ಯಮದವರಿಗೆ
ಅವಕಾಶ
ನೀಡದ
ಕಾರಣ,
ಮತ
ಎಣಿಕೆ
ಕೇಂದ್ರದ
ಅಧಿಕಾರಿಗಳು
ಹಾಗೂ
ಮಾಧ್ಯಮದವರ
ನಡುವೆ
ಮಾತಿನ
ಚಕಮಕಿ
ನಡೆದಿದೆ.
ಪರಿಸ್ಥಿತಿಯನ್ನು
ತಿಳಿಗೊಳಿಸಿದ
ಚುನಾವಣಾಧಿಕಾರಿ
ರಾಜೇಶ್
ಅವರು,
ಅರ್ಧಗಂಟೆ
ತಡವಾಗಿ
ಮತ
ಎಣಿಕೆ
ಆರಂಭವಾಗಲಿದೆ
ಎಂದು
ತಿಳಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+