39686protestಚಿತ್ರಕಲಾ ಶಿಕ್ಷಕರ ಕೂಗಿಗೆ ಸ್ಪಂದಿಸದ ಸರ್ಕಾರ/news/2009/02/19/protesting-art-teachers-give-ultimatum-to-govt.htmlಧಾರವಾಡ, ಫೆ. 19 : ನೇಮಕಾತಿಯ ಬೇಡಿಕೆಯನ್ನು ಆಗ್ರಹಿಸಿ ಅಖಿಲ ಕರ್ನಾಟಕ ಚಿತ್ರಕಲಾ ಶಿಕ್ಷಕರು ನಡೆಸುತ್ತಿರುವ ಧರಣಿ ಸತತ 29ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಇನ್ನೆರಡು ದಿನಗಳಲ್ಲಿ ಈಡೇರಿಸದಿದ್ದರೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗುವುದಾಗಿ ಬೆದರಿಕೆ ಹಾಕಿದ್ದಾರೆ. ನೊಂದ ಶಿಕ್ಷಕರು ಇಂದು ಸಿರಿಂಜುಗಳಿಂದ ತಮ್ಮದೇ ರಕ್ತಬಸಿದು ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿ ವಿನೂತನವಾಗಿ ಪ್ರತಿಭಟನೆ ವ್ಯಕ್ತಪಡಿಸಿದರು.ರಾಜ್ಯದಲ್ಲಿ 34757http://kannada.oneindia.com/img/2009/02/19-vishveswara-hegde-kageri1.jpg39686protestಕನ್ನಡ ವಿರೋಧಿ ಸಂಸದ ಸುರೇಶ ಅಂಗಡಿ/news/2009/03/17/vote-politics-bjp-mp-backs-mes-over-flag-issue.htmlಬೆಳಗಾವಿ, ಮಾ. 17 : ಭಾರತೀಯ ಜನತಾ ಪಕ್ಷದ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಕನ್ನಡಗರಿಗೆ ಭಾರಿ ಅಘಾತ ನೀಡಿದ್ದಾರೆ. ಸಂಸದ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಭಗವಾಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬಹಿರಂಗವಾಗಿಯೇ ಬೆಂಬಲ ನೀಡುವ ಮೂಲಕ ಮರಾಠಿ ಮತಗಳ ಬೇಟೆಗೆ ಮುಂದಾಗಿ ಕನ್ನಡಿಗರಿಗೆ ದ್ರೋಹ ಎಸಗಿದ್ದಾರೆ. ಮತಕ್ಕಾಗಿ 35270http://kannada.oneindia.com/img/2009/03/17-suresh-angadi1.jpg39686protestಭಗವಾಧ್ವಜ ತೆಗೆಯಲು ನನ್ನ ವಿರೋಧವಿದೆ, ಅಂಗಡಿ/news/2009/03/17/kannada-marathi-are-like-my-two-eyes-angadi.htmlಬೆಳಗಾವಿ, ಮಾ. 17 : ಕನ್ನಡ ಮತ್ತು ಮರಾಠಿ ಜನರು ನನ್ನ ಎರಡು ಕಣ್ಣುಗಳಿದ್ದಂತೆ, ಬೆಳಗಾವಿ ಮಹಾನಗರ ಪಾಲಿಕೆ ಮೇಲಿರುವ ಭಗವಾಧ್ವಜ ಹಿಂದೂ ಧರ್ಮದ ಸಂಕೇತ. ಅದನ್ನು ತೆಗೆಯಲು ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ. ಈ ಧ್ವಜವನ್ನು ನವದೆಹಲಿ ಸಂಸತ್ತಿನ ಮೇಲೂ ಹಾರಿಸಬೇಕು ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಕರವೇ ಕಾರ್ಯಕರ್ತರು 35289http://kannada.oneindia.com/img/2009/03/17-suresh-angadi1.jpg39686protestಸುರೇಶ್ ಅಂಗಡಿಗೆ ಟಿಕೆಟ್ ಖಚಿತ : ಯಡಿಯೂರಪ್ಪ /news/2009/03/18/yeddyurappa-confirms-ls-ticket-to-suresh-angadi.htmlಶಿವಮೊಗ್ಗ, ಮಾ. 18 : ಕನ್ನಡ ವಿರೋಧಿ ನಿಲುವು ತಾಳಿರುವ ಸಂಸದ ಸುರೇಶ್ ಅಂಗಡಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಪ್ರತಿಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ಹೋರಾಟದ ರೂಪುರೇಷೆ ರೂಪಿಸುತ್ತಿದ್ದರೆ, ಇನ್ನೊಂದಡೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಯಾವ ಪ್ರತಿಭಟನೆಗೂ ಬಗ್ಗುವುದಿಲ್ಲ, ಲೋಕಸಭಾ ಚುನಾವಣೆಯಲ್ಲಿ ಸಂಸದ ಸುರೇಶ್ ಅಂಗಡಿಯವರಿಗೆ ಟಿಕೆಟ್ ನೀಡುವುದು ಖಚಿತ, ಈ ನಿರ್ಧಾರದಲ್ಲಿ ಬದಲಾವಣೆ 35328http://kannada.oneindia.com/img/2009/03/18-yeddyurappa11.jpg39686protestಮೆಟ್ರೋ ವಿರೋಧಿಸಿ ಮಾನವ ಸರಪಳಿ ಪ್ರತಿಭಟನೆ/news/2009/04/15/human-chain-protest-against-bmrcl-project-lalbagh.htmlಬೆಂಗಳೂರು, ಏ. 15 : ಮೆಟ್ರೋ ರೈಲು ನಿಲ್ದಾಣದ ನಿರ್ಮಾಣಕ್ಕಾಗಿ ಅಪರೂಪದ ಹಾಗೂ ಅಮೂಲ್ಯ ಸಸ್ಯರಾಶಿ ಮತ್ತು ಗಿಡಗಳನ್ನು ಹೊಂದಿರುವ ಲಾಲ್ ಬಾಗ್ ನ್ನು ನಾಶ ಮಾಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಹಸಿರು ಉಸಿರು ನಾಗರಿಕ ವೇದಿಕೆ ವತಿಯಿಂದ ಏಪ್ರಿಲ್ 15 ಬುಧವಾರ ಸಂಜೆ 6 ಗಂಟೆಗೆ ಲಾಲ್ ಬಾಗ್ ಮುಂಭಾಗದಲ್ಲಿ ಮಾನವ ಸರಪಳಿ ಪ್ರತಿಭಟನೆ 35971http://kannada.oneindia.com/img/2009/04/15-lalbagh-metro-protest1.jpg37154ಧಾರವಾಡಹಳ್ಳ ಬಂತು ಹಳ್ಳ ಕೃತಿಗೆ ಅಕಾಡೆಮಿ ಗೌರವ/literature/book/2008/1224-sahitya-akademi-award-writer-srinivas-vaidya.htmlನವದೆಹಲಿ, ಡಿ. 24 : ಹಿರಿಯ ಸಾಹಿತಿ ಶ್ರೀನಿವಾಸ ವೈದ್ಯ ಅವರ 'ಹಳ್ಳ ಬಂತು ಹಳ್ಳ' ಕಾದಂಬರಿ 2008ರ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿಗೆ ಪಾತ್ರವಾಗಿದೆ. ಶ್ರೀನಿವಾಸ ವೈದ್ಯ ಸೇರಿ 21 ಮಂದಿ ಸಾಹಿತಿಗಳನ್ನು ಪ್ರಸಕ್ತ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 50 ಸಾವಿರ ನಗದು, ತಾಮ್ರದ ನಾಮಫಲಕ ಒಳಗೊಂಡಿರುತ್ತದೆ. ಫೆ. 17 33670http://kannada.oneindia.com/img/2008/12/24-vaidya.jpg37154ಧಾರವಾಡಬೇಂದ್ರೆ ಮಾಸ್ತರರ ಕುರುಡು ಕಾಂಚಾಣ/literature/poem/2009/0130-money-is-what-money-does-bendre-birthday.htmlಶನಿವಾರ(ಜ.31)ಧಾರವಾಡದ ದೇಸಿ ಸೊಗಡಿನ ವರಕವಿ ಬೇಂದ್ರೆ ಮಾಸ್ತರರ 131ನೇ ಹುಟ್ಟುಹಬ್ಬ.'ಶಬ್ದ ಗಾರುಡಿಗ' ಅಂಬಿಕಾತನಯದತ್ತ ಮಾಡಿದ ಮೋಡಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.ಇಂದಿನ ಭ್ರಷ್ಟ ವ್ಯವಸ್ಥೆ, ದುಡ್ಡಿನ ಹಿಂದೆ ಬಿದ್ದು ಸಮಾಜ ಸ್ವಾಸ್ಥ್ಯ ಕೆಡಿಸುವ ರಾಜಕಾರಣಿಗಳು ಅಧಿಕಾರಿಗಳನ್ನು ಧಿಕ್ಕರಿಸುವ ಗೀತ 'ಕುರುಡು ಕಾಂಚಾಣ' ಕವಿಯ ಹುಟ್ಟುಹಬ್ಬಕ್ಕೆ ಕಾಂಚಾಣದ ಕೊಡುಗೆ !ರಚನೆ: ಅಂಬಿಕಾತನಯದತ್ತ(ದ.ರಾ.ಬೇಂದ್ರೆ)ಕವನ ಸಂಕಲನ:ನಾದಲೀಲೆಕುರುಡು ಕಾಂಚಾಣ ಕುಣಿಯುತಲಿತ್ತುಕಾಲಿಗೆ ಬಿದ್ದವರ ತುಳಿಯುತಲಿತ್ತೊsಕುರುಡು 34380http://kannada.oneindia.com/img/2009/01/30-bendre4.jpg37154ಧಾರವಾಡಕ್ಲಾಸ್ ರೂಮ್‌ನಲ್ಲಿ ಡಾಕ್ಟರ್ ಇದ್ದಾರೆಯೆ?/nri/article/2009/0205-indian-teachers-over-qualified-under-skilled.htmlಹೊರದೇಶಗಳಲ್ಲಿ ಪಾಠ ಮಾಡುವ ಭಾರತೀಯ ಅಧ್ಯಾಪಕರುಗಳಿಗೆ ಪ್ರವಚನ ಕೌಶಲ್ಯ ಕಡಿಮೆಯಂತೆ, ಭಾರತದ ಕಾಲೇಜುಗಳಲ್ಲಿ ಪಾಠ ಒದರುವ ಉಪನ್ಯಾಸಕರಿಗೆ ಎಂಫಿಲ್, ಪಿಎಚ್ ಡಿ ಪದವಿಯ ಮೋಹವಂತೆ, ಕೇವಲ ಎಂಎ, ಎಂಎಸ್ಸಿ , ಎಂಕಾಂ ಮಾಡಿರುವ ಓರ್ವ ಉಪನ್ಯಾಸಕ ಕೂಡ ನಿಸ್ಸೀಮ ಉಪಾಧ್ಯಾಯನಾಗಬಲ್ಲನಂತೆ.. ಹೀಗೆ ನಮ್ಮ ಮುಂದೆ ನಾಲ್ಕಾರು ಪ್ರಶ್ನೆಗಳಿವೆ, ಹಲವು ಜಿಜ್ಞಾಸೆಗಳಿವೆ. ವಿದೇಶದಲ್ಲಿ ಇಂಗ್ಲಿಷ್ ಕಲಿಸುವ ಕನ್ನಡಿಗ ಉಪಾಧ್ಯಾಯರೊಬ್ಬರ 34482http://kannada.oneindia.com/img/2009/02/05-uday-itagi1.jpg37154ಧಾರವಾಡಚಿತ್ರಕಲಾ ಶಿಕ್ಷಕರ ಕೂಗಿಗೆ ಸ್ಪಂದಿಸದ ಸರ್ಕಾರ/news/2009/02/19/protesting-art-teachers-give-ultimatum-to-govt.htmlಧಾರವಾಡ, ಫೆ. 19 : ನೇಮಕಾತಿಯ ಬೇಡಿಕೆಯನ್ನು ಆಗ್ರಹಿಸಿ ಅಖಿಲ ಕರ್ನಾಟಕ ಚಿತ್ರಕಲಾ ಶಿಕ್ಷಕರು ನಡೆಸುತ್ತಿರುವ ಧರಣಿ ಸತತ 29ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಇನ್ನೆರಡು ದಿನಗಳಲ್ಲಿ ಈಡೇರಿಸದಿದ್ದರೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗುವುದಾಗಿ ಬೆದರಿಕೆ ಹಾಕಿದ್ದಾರೆ. ನೊಂದ ಶಿಕ್ಷಕರು ಇಂದು ಸಿರಿಂಜುಗಳಿಂದ ತಮ್ಮದೇ ರಕ್ತಬಸಿದು ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿ ವಿನೂತನವಾಗಿ ಪ್ರತಿಭಟನೆ ವ್ಯಕ್ತಪಡಿಸಿದರು.ರಾಜ್ಯದಲ್ಲಿ 34757http://kannada.oneindia.com/img/2009/02/19-vishveswara-hegde-kageri1.jpg37154ಧಾರವಾಡವರಕವಿ ಬೇಂದ್ರೆಯವರ ಮೌನಯೋಗ-1/column/gv/2009/0228-bendres-mouna-yoga-part-1.html'ಮಾತು ಮಾತು ಮಥಿಸಿ ಬಂದ ನಾದದ ನವನೀತ ಎಂದು ಭಾವಗೀತದ ಉಗಮದ ಬಗ್ಗೆ ಉದ್ಘೋಷಿಸಿದ ಬೇಂದ್ರೆಯವರು ಮೌನದ ಬಗ್ಗೆಯೂ ಬರೆದಿದ್ದಾರೆ, ಅಷ್ಟೇ ಅಲ್ಲ, ಅದನ್ನು 'ಮೌನಯೋಗವೆಂದು ಕರೆದಿದ್ದಾರೆ.ಬೇಂದ್ರೆಯವರ ಕಾವ್ಯದಲ್ಲಿ ಮೌನದ ಪ್ರಸ್ತಾಪ ನೂರಾರು ಕಡೆ ಮಾಡಿದ್ದಾರೆ. ಅವರ 'ಸಖೀಗೀತದಲ್ಲಿಯ ಈ ನುಡಿ ಬಹಳ ಪ್ರಸಿದ್ಧವಾಗಿದೆ :* ಡಾ|ಜೀವಿ ಕುಲಕರ್ಣಿ, ಮುಂಬೈ“ಮೌನದಲ್ಲಿಯು ಕೂಡ ಮಾತಿನ ಧ್ವನಿಯಿರಲಿಮೂಕ-ಮೌನವು ಒಂದು ಶಾಪದೊಲುತಾಪವ 34918http://kannada.oneindia.com/img/2009/02/28-bendre4.jpg39683ಪ್ರತಿಭಟನೆದಮ್ಮಯ್ಯ, ಕ್ಷಮಿಸಿ -ಪ್ರಜ್ವಲ್ ದೇವರಾಜ್/movies/controversy/2009/01/26-kannada-media-protest-actor-prajwal-remarks.htmlತಪ್ಪಾಯ್ತು ತಪ್ಪಾಯ್ತು. ನನ್ನನ್ನು ಕ್ಷಮಿಸಿ ಎಂದು ಮತ್ತೂ ಕೇಳಿಕೊಂಡರು. ಕೋಪ ಕಡಿಮೆಯಾಯಿತು.'ಗುಲಾಮ' ಸಿನಿಮಾದಲ್ಲಿ ಲೀಲಾಜಾಲವಾಗಿ ಹತ್ತಾರು ವಿಲನ್‌ಗಳನ್ನು ಚಚ್ಚಿಹಾಕಿದ್ದ ಪ್ರಜ್ವಲ್ ದೇವರಾಜ್ ಎನ್ನುವ ಇಪ್ಪತ್ತೊಂದರ ಹರಯದ ಹುಡುಗ, ಶನಿವಾರ ಪತ್ರಕರ್ತರ ಎದುರು ಮುಖ ಕಪ್ಪಾಗಿಸಿಕೊಂಡು ಅಸಹಾಯಕನಾಗಿ ನಿಂತಿದ್ದ. ವಿವಾದ ಶುರುವಾದದ್ದು 'ಗುಲಾಮ'ನ ಕಾರಣದಿಂದಾಗಿಯೇ. 'ಗುಲಾಮ' ಚಿತ್ರದ ವಿಮರ್ಶೆಗಳನ್ನು ನೋಡಿದರೆ ಸೂಸೈಡ್ ಮಾಡ್ಕೊಬೇಕು ಅನ್ಸುತ್ತೆ. ಈ ಪತ್ರಕರ್ತರಿಗೆ ಒಂಚೂರು 34291http://kannada.oneindia.com/img/2009/01/26-prajwal-media-protest.jpg39683ಪ್ರತಿಭಟನೆಊಟದ ವೇಳೆ ರಾಜೀವ್ ಗೌಡ ಯುದ್ಧದ ಕಹಳೆ/festivals/valentines-day/2009/0211-rajiv-gowda-campaign-against-pramod-mutalik.htmlಬೆಂಗಳೂರು, ಫೆ. 11 : "ಬೆಂಗಳೂರಿಗರೆ ನಿಮ್ಮ ಕಚೇರಿ, ಕಾಲೇಜಿನಿಂದ ಹೊರಬನ್ನಿ, ನಿಮ್ಮ ಹಕ್ಕುಗಳಿಗೆ ಬದ್ಧರಾಗಿರಿ ಮತ್ತು ಮೂಲಭೂತವಾದಿಗಳನ್ನು ಕಿತ್ತು ಒಗೆಯಿರಿ."ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸುವುದು ಭಾರತೀಯ ಸಂಸ್ಕೃತಿಗೆ ವಿರುದ್ಧ, ಅಂಥ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಹಿಡಿದಿರುವಪಟ್ಟಿಗೆ ಪ್ರತಿಯಾಗಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ 34588http://kannada.oneindia.com/img/2009/02/11-rajiv-gowda1.jpg39683ಪ್ರತಿಭಟನೆಬೆಳಗಾವಿ ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಿಸಿ: ಕರವೇ/news/2009/03/16/karave-activists-protest-belgaum-city-corporation.htmlಬೆಳಗಾವಿ, ಮಾ. 16 : ನೂತನವಾಗಿ ನಿರ್ಮಾಣವಾಗಿರುವ ಮಹಾನಗರ ಪಾಲಿಕೆ ಕಟ್ಟಡದ ಮೇಲೆ ಕನ್ನಡ ಧ್ವಜವನ್ನು ಹಾರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಇಂದು ಪ್ರತಿಭಟನೆ ನಡೆಸಿದೆ. ಇಂದು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನೆ ಆರಂಭಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಮಹಾನಗರ ಪಾಲಿಕೆಯ ನೂತನ ಕಟ್ಟಡದ ಮೇಲೆ ಕನ್ನಡ 35248http://kannada.oneindia.com/img/2009/03/16-belgaum-city-corporation1.jpg39683ಪ್ರತಿಭಟನೆಕನ್ನಡ ವಿರೋಧಿ ಸಂಸದ ಸುರೇಶ ಅಂಗಡಿ/news/2009/03/17/vote-politics-bjp-mp-backs-mes-over-flag-issue.htmlಬೆಳಗಾವಿ, ಮಾ. 17 : ಭಾರತೀಯ ಜನತಾ ಪಕ್ಷದ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಕನ್ನಡಗರಿಗೆ ಭಾರಿ ಅಘಾತ ನೀಡಿದ್ದಾರೆ. ಸಂಸದ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಭಗವಾಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬಹಿರಂಗವಾಗಿಯೇ ಬೆಂಬಲ ನೀಡುವ ಮೂಲಕ ಮರಾಠಿ ಮತಗಳ ಬೇಟೆಗೆ ಮುಂದಾಗಿ ಕನ್ನಡಿಗರಿಗೆ ದ್ರೋಹ ಎಸಗಿದ್ದಾರೆ. ಮತಕ್ಕಾಗಿ 35270http://kannada.oneindia.com/img/2009/03/17-suresh-angadi1.jpg39683ಪ್ರತಿಭಟನೆಭಗವಾಧ್ವಜ ತೆಗೆಯಲು ನನ್ನ ವಿರೋಧವಿದೆ, ಅಂಗಡಿ/news/2009/03/17/kannada-marathi-are-like-my-two-eyes-angadi.htmlಬೆಳಗಾವಿ, ಮಾ. 17 : ಕನ್ನಡ ಮತ್ತು ಮರಾಠಿ ಜನರು ನನ್ನ ಎರಡು ಕಣ್ಣುಗಳಿದ್ದಂತೆ, ಬೆಳಗಾವಿ ಮಹಾನಗರ ಪಾಲಿಕೆ ಮೇಲಿರುವ ಭಗವಾಧ್ವಜ ಹಿಂದೂ ಧರ್ಮದ ಸಂಕೇತ. ಅದನ್ನು ತೆಗೆಯಲು ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ. ಈ ಧ್ವಜವನ್ನು ನವದೆಹಲಿ ಸಂಸತ್ತಿನ ಮೇಲೂ ಹಾರಿಸಬೇಕು ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಕರವೇ ಕಾರ್ಯಕರ್ತರು 35289http://kannada.oneindia.com/img/2009/03/17-suresh-angadi1.jpgnews"> ಎಬಿವಿಪಿ ಪ್ರತಿಭಟನೆ:ವಿದ್ಯಾರ್ಥಿಗಳಿಗೆ ಲಾಠಿ ರುಚಿ | ABVP | Karnataka University | PG Courses | Girish Mattennavar | ಎಬಿವಿಪಿ ಪ್ರತಿಭಟನೆ:ವಿದ್ಯಾರ್ಥಿಗಳಿಗೆ ಲಾಠಿ ರುಚಿ - Kannada Oneindia

ಎಬಿವಿಪಿ ಪ್ರತಿಭಟನೆ:ವಿದ್ಯಾರ್ಥಿಗಳಿಗೆ ಲಾಠಿ ರುಚಿ

ಬೆಂಗಳೂರು, ಆ. 21: ಸ್ನಾತಕೋತ್ತರ ಹಾಗೂ ಪದವಿ ಪ್ರವೇಶಕ್ಕೆ ಹೆಚ್ಚಿಸಿರುವ ಶುಲ್ಕ ಇಳಿಸಲು ಆಗ್ರಹಿಸಿ ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿಧ್ಯಾರ್ಥಿಗಳು ಗುರುವಾರ ರಾಜ್ಯದ ವಿವಿಗಳು ಹಾಗು ನಾನಾ ಕಡೆ ಪ್ರತಿಭಟನೆ ನಡೆಸಿದ್ದು ಧಾರವಾಡದಲ್ಲಿ ಕರ್ನಾಟಕ ವಿವಿಯಲ್ಲಿ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿತು.

ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಮತ್ತು ಪೋಲೀಸರ ಕಿರುಕುಳದಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಛೇರಿಯ ಹೂಕುಂಡಗಳನ್ನು ಧ್ವಂಶ ಗೊಳಿಸಿ ಕುರ್ಚಿ ಮತ್ತು ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದರು. ಪ್ರತಿಭಟನಾಕಾರರ ಮೇಲೆ ಏಕಾಏಕಿ ಲಾಠಿ ಬೀಸಿದ ಪೊಲೀಸರು ಎಬಿವಿಪಿ ಮುಖಂಡರನ್ನು ಬಂಧಿಸಿದರು. ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗಿರೀಶ್ ಮಟ್ಟೆಣ್ಣವರ್ ಠಾಣೆಗೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಮುಖಂಡರನ್ನು ಬಿಡುಗಡೆಗೊಳಿಸಿದರು.

ಶಿವಮೊಗ್ಗದಲ್ಲಿ ಸಂಘಟನೆಯ ಕಾರ್ಯಕರ್ತರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಿ ಕೌನ್ಸಿಲಿಂಗ್ ರದ್ದುಗೊಳಿಸುವಂತೆ ಆಗ್ರಹಿಸಿದರು. ಹಾಸನ ಮತ್ತು ವಿಜಾಪುರದ ವಿಶ್ವ ವಿದ್ಯಾಲಯಗಳಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+