125518ltteಪ್ರಭಾಕರನ್ ಕೂದಲು ಕೊಂಕಿದರೆ ರಕ್ತದೋಕುಳಿ/news/2009/04/09/prabhakaran-lives-in-the-hearts-of-tamils-vaiko.htmlಚೆನ್ನೈ, ಏ. 9 : ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ ಗಾಂಧಿ ಹತ್ಯೆ ಮಾಡಿದ ನಿಷೇಧಿತ ಉಗ್ರಗಾಮಿ ಸಂಘಟನೆ ಎಲ್ ಟಿಟಿಇಗೆ ಮರುಮಲಾರ್ಚಿ ದ್ರಾವಿಡ ಮುನ್ನೆತ್ರ ಕಜಗಂ (ಎಂಡಿಎಂಕೆ) ನಾಯಕ ವೈಕೋ ಮತ್ತೊಮ್ಮೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ತಮಿಳರ ಆರಾಧ್ಯದೈವನಾಗಿರುವ ವೇಲುಪಿಲೈ ಪ್ರಭಾಕರನ್ ಅವರ ಕೂದಲು ಕೊಂಕಿದರೂ ಸಹ ತಮಿಳುನಾಡಿನಲ್ಲಿ ರಕ್ತದ ಓಕುಳಿ ಹರಿಯುವುದು ಖಚಿತ ಎಂದು 35838http://kannada.oneindia.com/img/2009/04/09-vaiko3.jpg125518ltteಎಲ್ ಟಿಟಿಇಯಿಂದ ದೇಶದ ಪ್ರಮುಖ ನಾಯಕರಿಗೆ ಬೆದರಿಕೆ/news/2009/04/09/sonia-gandhi-receives-ltte-threat-security-hiked.htmlನವದೆಹಲಿ, ಏ. 9 : ಭಾರತದ ಬಗ್ಗೆ ನೂರೆಂಟು ಕನಸುಗಳನ್ನುಟ್ಟಿಕೊಂಡಿದ್ದ ಯುವನಾಯಕ ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ ಗಾಂಧಿ ಅವರನ್ನು ಭೀಕರ ಹತ್ಯೆ ಮಾಡಿದ ನಿಷೇಧಿತ ಸಂಘಟನೆ ಎಲ್ ಟಿಟಿಇ ಇದೀಗ ಮತ್ತೆ ಆರ್ಭಟಿಸತೊಡಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಲಾಲ್ ಕೃಷ್ಣ 35840http://kannada.oneindia.com/img/2009/04/09-sonia2e.jpg125518ltteಎಲ್ ಟಿಟಿಇ ಪ್ರಭಾಕರನ್ ಉಗ್ರನಲ್ಲ, ಕರುಣಾನಿಧಿ/news/2009/04/20/prabhakaran-is-not-a-terrorist-asserts-karunanidhi.htmlನವದೆಹಲಿ, ಏ. 20 : ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಭಯೋತ್ಪಾದಕನಲ್ಲ. ಶ್ರೀಲಂಕಾ ಸೇನೆ ನಡೆಸುತ್ತಿರುವ ಸೇನೆ ಕಾರ್ಯಾಚರಣೆಯಲ್ಲಿ ಆತ ಮೃತಪಟ್ಟರೆ ನಾನು ಅತ್ಯಂತ ದುಃಖಪಡುವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಹೇಳಿದ್ದಾರೆ. ಪ್ರಭಾಕರನ್ ಭಯೋತ್ಪಾದಕನೆಂದು ನಾನು ಭಾವಿಸುವುದಿಲ್ಲ. ಆತ ಒಳ್ಳೆಯ ಮಿತ್ರನಾಗಿದ್ದಾನೆ. ಒಂದೊಮ್ಮೆ ಆತನ ಬೆಂಬಲಿಗರು ಕೃತ್ಯ ನಡೆಸಿದ್ದರೆ, ಅದು ಆತನ ತಪ್ಪಲ್ಲ 36063http://kannada.oneindia.com/img/2009/04/20-karunanidhi1e.jpg125518ltteಸೇನಾ ಕಾರ್ಯಾಚರಣೆ : ಏ 23 ತಮಿಳುನಾಡು ಬಂದ್/news/2009/04/22/karunanidhi-calls-for-strike-in-tn-for-sl.htmlಚೆನ್ನೈ, ಏ. 22 : ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ವಿರೋಧಿಸಿ ಗುರುವಾರ (ಏಪ್ರಿಲ್ 23) ರಂದು ರಾಜ್ಯಾದ್ಯಂತ 12 ಗಂಟೆಗಳ ಕಾಲ ಬಂದ್ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಆದೇಶಿಸಿದ್ದಾರೆ. ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಯುಪಿಎ ಸರ್ಕಾರದ ಮೇಲೂ ಒತ್ತಡ ಹೇರಲು ಈ ತಂತ್ರ 36135http://kannada.oneindia.com/img/2009/04/22-karunanidhi2e.jpg125518ltteಉಗ್ರ ಪ್ರಭಾಕರನ್ ಭಾರತಕ್ಕೆ ಹಸ್ತಾಂತರ : ಲಂಕಾ/news/2009/04/28/ready-to-extradite-prabhakaran-if-caught-alive.htmlಕೊಲಂಬೊ, ಏ. 28 : ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಜೀವಂತವಾಗಿ ಸಿಕ್ಕಿಬಿದ್ದಲ್ಲಿ, ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಶ್ರೀಲಂಕಾ ಸರಕಾರ ಸಿದ್ಧವಿದೆ ಎಂದು ಶ್ರೀಲಂಕಾ ಅಧ್ಯಕ್ಷೆ ಮಹಿಂದಾ ರಾಜಪಕ್ಷ್ಸೆ ಸ್ಪಷ್ಟಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ತಮಿಳು ವ್ಯಾಘ್ರರ ಕಥೆ ಬಹುತೇಕ ಮುಗಿದಿದೆ. ಶೀಘ್ರದಲ್ಲಿ ಅದರ ಮುಖ್ಯಸ್ಥ ಪ್ರಭಾಕರನ್ ಅವರನ್ನು ಬಂಧಿಸಲಾಗುವುದು ಎಂದರು. ಪ್ರಭಾಕರನ್ 36257http://kannada.oneindia.com/img/2009/04/28-mahinda-rajapaksa2.jpg155390sri lankaಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg155390sri lanka ಗುಂಡಿನ ದಾಳಿ ಭಾರತದ ಕೈವಾಡ, ಪಾಕ್ ಆರೋಪ /news/2009/03/03/pak-hints-at-indian-involvement-in-lahore-attack.htmlಲಾಹೋರ್, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಕೈವಾಡವಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಲಾಹೋರ್ ಆಯುಕ್ತ ಖುಸ್ರೋ ಪರ್ವೇಜ್ ಆರೋಪಿಸಿದ್ದಾರೆ. ಘಟನೆ ನಂತರ ಜಿಯೋ ಟಿವಿಗೆ ಸಂದರ್ಶನ ನೀಡಿದ ಅವರು, ಶ್ರೀಲಂಕಾ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿತ್ತು ಎಂದರು. ಶ್ರೀಲಂಕಾ ತಂಡದ 34970http://kannada.oneindia.com/img/2009/03/03-lahore-attack1.jpg155390sri lankaಸೇನಾ ಕಾರ್ಯಾಚರಣೆ : ಏ 23 ತಮಿಳುನಾಡು ಬಂದ್/news/2009/04/22/karunanidhi-calls-for-strike-in-tn-for-sl.htmlಚೆನ್ನೈ, ಏ. 22 : ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ವಿರೋಧಿಸಿ ಗುರುವಾರ (ಏಪ್ರಿಲ್ 23) ರಂದು ರಾಜ್ಯಾದ್ಯಂತ 12 ಗಂಟೆಗಳ ಕಾಲ ಬಂದ್ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಆದೇಶಿಸಿದ್ದಾರೆ. ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಯುಪಿಎ ಸರ್ಕಾರದ ಮೇಲೂ ಒತ್ತಡ ಹೇರಲು ಈ ತಂತ್ರ 36135http://kannada.oneindia.com/img/2009/04/22-karunanidhi2e.jpg155390sri lanka2011ರ ಫೆ.18 ರಿಂದ ವಿಶ್ವಕಪ್ ಕ್ರಿಕೆಟ್/news/2009/04/28/world-cup2011-india-to-host-29ties.htmlನವದೆಹಲಿ, ಏ. 28 : ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಮೇರೆಮೀರಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, 2011ರ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಕೈಬಿಟ್ಟಿದ್ದು, ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಲ್ಲಿ ಮಾತ್ರ ಪಂದ್ಯಗಳನ್ನು ನಡೆಸಲು ತೀರ್ಮಾನಿಸಿದೆ. ಪಂದ್ಯಾವಳಿಯ ಒಟ್ಟು 49 ಪಂದ್ಯಗಳಲ್ಲಿ 29 ಪಂದ್ಯಗಳು ಭಾರತದಲ್ಲಿ ಮೈದಾನದಲ್ಲಿ ನಡೆಯಲಿವೆ. 12 36268http://kannada.oneindia.com/img/2009/04/28-icc-logo1.jpg155390sri lankaಸೈನಿಕ ದಾಳಿಯಲ್ಲಿ ಎಲ್ಟಿಟಿಇ ಪ್ರಭಾಕರನ್ ಹತ?/news/2009/05/17/lankan-army-claims-prabhakaran-dead.htmlನವದೆಹಲಿ, ಮೇ.17: ಲಿಬರೇಷನ್ ಟೈಗರ್ ಆಫ್ ತಮಿಳ್ ಈಳಂ (ಎಲ್ಟಿಟಿಇ) ಮುಖ್ಯಸ್ಥ ವಿ. ಪ್ರಭಾಕರನ್ ಮಿಲಿಟರಿ ದಾಳಿಯಲ್ಲಿ ಮೃತಪಟ್ಟಿದ್ದು ಕೊಲಂಬದಲ್ಲಿನ ಸೈನಿಕ ಶಿಬಿರಕ್ಕೆ ಪ್ರಭಾಕರನ್ ಮೃತ ದೇಹವನ್ನು ಕೊಂಡೊಯ್ಯಲಾಗಿದೆ ಎಂದು ಶ್ರೀಲಂಕಾದ ಸೈನಿಕ ಮೂಲಗಳು ದೃಢಪಡಿಸಿವೆ. ಶ್ರೀಲಂಕಾ ಸೈನಿಕ ಮೂಲಗಳ ಪ್ರಕಾರ, ಎಲ್ಟಿಟಿಯ 150 ಮೃತ ದೇಹಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಅವುಗಳನ್ನು ಗುರುತಿಸುವ ಕಾರ್ಯ ಮುಂದುವರೆದಿದೆ. ಹಾಗೆಯೇ 36706http://kannada.oneindia.com/img/2009/05/17-prabhakaran.jpg500777thailandಎಲ್ಟಿಟಿಇ ಮುಖ್ಯಸ್ಥ ಸೆಲ್ವರಸ ಬಂಧನ/news/2009/08/07/new-ltte-chief-pathmanathan-arrested-in-thailand.htmlಕೊಲಂಬೊ, ಆ. 7 : ಹೊಸದಾಗಿ ನೇಮಕಗೊಂಡಿದ್ದ ತಮಿಳು ವ್ಯಾಘ್ರ ಸಂಘಟನೆ ಎಲ್ಟಿಟಿಇಯ ಮುಖ್ಯಸ್ಥ ಕೆ ಪಿ ಆಲಿಯಾಸ್ ಸೆಲ್ವರಸ ಪದ್ಮನಾಥನ್ ಅವರನ್ನು ಥೈಲ್ಯಾಂಡ್ ನಲ್ಲಿ ಬಂಧಿಸಲಾಗಿದೆ ಎಂದು ಶ್ರೀಲಂಕಾ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಹೇಳಿಕೊಂಡಿದೆ. ಬಂಧನದ ಬಗ್ಗೆ ಹೆಚ್ಚಿನ ಮಾಹಿತಿ ನೀಡದ ಟಿವಿ ವಾಹಿನಿ 'ರೂಪವಾಹಿನಿ' ಕೆಪಿ ಅವರನ್ನು 38476http://kannada.oneindia.com/img/2009/08/07-selvarasa1.jpg500777thailandಪಟ್ಟಾಯದ ಜಗಮಗಿಸುವ ಕಾಲುದಾರಿ/cj/chidambar-baikampady/2009/0919-walk-on-walking-street-pattaya-thailand.htmlಕರ್ನಾಟಕದ ಬೆಂಗಳೂರಿನಿಂದ ಪ್ರತೀದಿನ ರಾತ್ರಿ 12.20ಕ್ಕೆ ಬ್ಯಾಂಕಾಕ್‌ಗೆ ಹೋಗುವ ವಿಮಾನದಲ್ಲಿ 330 ಮಂದಿ ಇರುತ್ತಾರೆ. ಇವರಲ್ಲಿ ಹೆಚ್ಚಿನವರು ಬ್ಯಾಂಕಾಕ್‌ನಲ್ಲಿ ಇಳಿದು ಕಾರನ್ನೇರಿ ನೇರವಾಗಿ ಹೋಗುವುದೇ ಪಟ್ಟಾಯಕ್ಕೆ. ರಾತ್ರಿ ಹತ್ತುಗಂಟೆಗೆ ಪಟ್ಟಾಯದ ವಾಕಿಂಗ್ ಸ್ಟ್ರೀಟ್‌ಗೆ ಹೋದರೆ ಸಾಕು ಒಂದಷ್ಟುಮಂದಿ ಕನ್ನಡಿಗರು ಸಿಗುತ್ತಾರೆ, ಇದು ಪಟ್ಟಾಯದಲ್ಲಿ ಕರ್ನಾಟಕ ಪ್ರವಾಸಿಗರಿಗೆ ದೊರಕುವ ಇನ್ನೊಂದು ಆಕರ್ಷಣೆ!* ಚಿದಂಬರ ಬೈಕಂಪಾಡಿ, ಮಂಗಳೂರುಜಗತ್ತಿನಲ್ಲೇ ಪ್ರವಾಸಿಗರ ಸ್ವರ್ಗವೆಂದರೆ 39268http://kannada.oneindia.com/img/2009/09/19-pattaya-walking-street1.jpg500777thailandಥೈಲ್ಯಾಂಡ್ :ಸುವರ್ಣಭೂಮಿ, ಸ್ವಚ್ಛ ಭೂಮಿ/cj/chidambar-baikampady/2009/1002-thailand-is-magnet-for-travellers-world-over.htmlಥೈಲ್ಯಾಂಡ್ ಜಗತ್ತಿನ ಪುಟ್ಟ ದ್ವೀಪರಾಷ್ಟ್ರಗಳಲ್ಲಿ ಒಂದು. ಈ ದೇಶ ಮುನ್ನಡೆಯುತ್ತಿರುವುದು ಮತ್ತು ಇಲ್ಲಿನ ಜನರು ಬದುಕುತ್ತಿರುವುದು ಕೇವಲ ಪ್ರವಾಸೋದ್ಯಮದಿಂದ ಎಂದರೆ ನಿಜಕ್ಕೂ ಯಾರಿಗೇ ಆದರೂ ಅಚ್ಚರಿ ಆದೀತು, ಆದರೆ ವಾಸ್ತವ ಸತ್ಯ. ಪ್ರವಾಸೊದ್ಯಮವನ್ನೇ ನಂಬಿರುವ ಇಲ್ಲಿನ ಸರ್ಕಾರದ ಮೊದಲ ಆದ್ಯತೆ ಕೂಡಾ ಪ್ರವಾಸಿಗರಿಗೆ. ಯಾವುದೇ ಕಾರಣಕ್ಕೂ ಪ್ರವಾಸಿಗರಿಗೆ ತೊಂದರೆ ಆಗಬಾರದು ಎನ್ನುವ ಕಟ್ಟಪ್ಪಣೆ ಅಲ್ಲಿನ ಜನರಿಗಿದೆಯಂತೆ, ಆದ್ದರಿಂದಲೇ 39477http://kannada.oneindia.com/img/2009/10/02-thailand-police1.jpg500777thailandಭಾರತ,ಚೀನಾ ಉತ್ತಮ ಬಾಂಧವ್ಯ ವೃದ್ಧಿಗೆ ಒತ್ತು /news/2009/10/24/manmohan-wen-agree-to-build-india-china-trust.htmlಥಾಯ್ಲೆಂಡ್, ಅ.24: ಪ್ರಧಾನಿ ಮನಮೋಹನ್ ಸಿಂಗ್ ಅವರು ಚೀನಾ ಪ್ರಧಾನಿ ವೆನ್ ಜಿಯಬಾವೊ ಅವರನ್ನು ಥಾಯ್ಲೆಂಡಿನಲ್ಲಿ ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಸುಮಾರು ಒಂದು ಗಂಟೆ ಕಾಲ ನಡೆದ ಚರ್ಚೆಯಲ್ಲಿ ಭಾರತ ಮತ್ತು ಚೀನಾ ನಡುವೆ ಉತ್ತಮ ಬಾಂಧವ್ಯ ವೃದ್ಧಿಗೆ ಇಬ್ಬರು ನಾಯಕರೂ ಅಂಗೀಕರಿಸಿದರು. ಏಳನೇ ಆಗ್ನೇಯ ಏಷ್ಯಾ ದೇಶಗಳ ಶೃಂಗಸಭೆ (ಏಷ್ಯಾನ್)ಮತ್ತು ನಾಲ್ಕನೆಯ 39840http://kannada.oneindia.com/img/2009/10/24-manmohan-wen1.jpgnews"> ಎಲ್ಟಿಟಿಇ ಮುಖ್ಯಸ್ಥ ಸೆಲ್ವರಸ ಬಂಧನ | LTTE | Srilanka | Thailand | Prabhakaran | Selvarasa Pathmanathan | ಎಲ್ಟಿಟಿಇ ಮುಖ್ಯಸ್ಥ ಸೆಲ್ವರಸ ಬಂಧನ - Kannada Oneindia

ಎಲ್ಟಿಟಿಇ ಮುಖ್ಯಸ್ಥ ಸೆಲ್ವರಸ ಬಂಧನ

ಕೊಲಂಬೊ,

ಆ.
7
:
ಹೊಸದಾಗಿ
ನೇಮಕಗೊಂಡಿದ್ದ
ತಮಿಳು
ವ್ಯಾಘ್ರ
ಸಂಘಟನೆ
ಎಲ್ಟಿಟಿಇಯ
ಮುಖ್ಯಸ್ಥ
ಕೆ
ಪಿ
ಆಲಿಯಾಸ್
ಸೆಲ್ವರಸ
ಪದ್ಮನಾಥನ್
ಅವರನ್ನು
ಥೈಲ್ಯಾಂಡ್
ನಲ್ಲಿ
ಬಂಧಿಸಲಾಗಿದೆ
ಎಂದು
ಶ್ರೀಲಂಕಾ
ಸರಕಾರಿ
ಸ್ವಾಮ್ಯದ
ಟಿವಿ
ವಾಹಿನಿ
ಹೇಳಿಕೊಂಡಿದೆ.

id="toptextpromo">

ಬಂಧನದ

ಬಗ್ಗೆ
ಹೆಚ್ಚಿನ
ಮಾಹಿತಿ
ನೀಡದ
ಟಿವಿ
ವಾಹಿನಿ
'ರೂಪವಾಹಿನಿ'
ಕೆಪಿ
ಅವರನ್ನು
ಬ್ಯಾಂಕಾಕ್
ನಲ್ಲಿ
ಬಂಧಿಸಿದೆ
ಎಂದು
ಸುದ್ದಿ
ಬಿತ್ತರಿಸಿದೆ.
ಎಲ್ಟಿ
ಟಿಇ
ವಿದೇಶಿ
ವ್ಯವಹಾರ
ನೋಡಿಕೊಳ್ಳುತ್ತಿದ್ದ
ಪದ್ಮನಾಥನ್,
ವೇಲುಪಿಳ್ಳೈ
ಪ್ರಭಾಕರನ್
ಅವರ
ಹತ್ಯೆಯ
ನಂತರ
ಸಂಘಟನೆಯ
ಸಂಪೂರ್ಣ
ಜವಾಬ್ದಾರಿ
ವಹಿಸಿಕೊಂಡಿದ್ದರು.
ಹೆಚ್ಚಿನ
ಮಾಹಿತಿಗೆ
ನಿರೀಕ್ಷಿಸಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+