108425ಜಮ್ಮು ಕಾಶ್ಮೀರಜಮ್ಮು ಕಾಶ್ಮೀರ ಸಿಎಂ ಆಗಿ ಒಮರ್ ಪ್ರಮಾಣ ವಚನ /news/2009/01/05/omar-abdullah-sworn-in-as-j-and-k-chief-minister.htmlಜಮ್ಮು, ಜ. 5 : ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶಾಸಕಾಂಗದ ನಾಯಕರಾಗಿದ್ದ 38ರ ಹರೆಯ ಒಮರ್ ಅಬ್ದುಲ್ಲಾ ಇಂದು ಜಮ್ಮು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಚುಕ್ಕಾಣಿ ಹಿಡಿದರು. ಈ ಮೂಲಕ ಕಿರಿಯ ವಯಸ್ಸಿನಲ್ಲೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಭಾರತದ ಪ್ರಥಮ ವ್ಯಕ್ತಿ ಎಂಬ ಕೀರ್ತಿಗೆ ಅವರು ಭಾಜನರಾದರು. ಜಮ್ಮು ಕಾಶ್ಮೀರದ ರಾಜ್ಯಪಾಲ 33888http://kannada.oneindia.com/img/2009/01/05-omar-abdullah.jpg108425ಜಮ್ಮು ಕಾಶ್ಮೀರಹಿಂದು ದೇವಾಲಯಕ್ಕೆ ಮುಸ್ಲಿಂ ಅರ್ಚಕ !!/news/2009/07/08/muslim-priest-at-900-yr-old-shiva-temple-kashmir.htmlಪಹಲ್ ಗಮ್ (ಜಮ್ಮು ಕಾಶ್ಮೀರ), ಜು. 8 : ಕಾಶ್ಮೀರದಂತ ಬಹುಸಂಖ್ಯಾತ ಮುಸ್ಲಿಮರು ವಾಸಿಸುವ ರಾಜ್ಯದಲ್ಲಿ ಶಿವ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿಗಳು ಅರ್ಚಕರಾಗಿ ಹಿಂದು ಸಂಪ್ರದಾಯದಂತೆ ಪೂಜೆ, ಅರ್ಚನೆ ಮಾಡುವ ಮೂಲಕ ಸರ್ವಧರ್ಮ ಸಹಿಷ್ಣತೆಯನ್ನು ಮರೆಯುತ್ತಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಾಶ್ಮೀರ ಕಣಿವೆಯ ಲಿಡ್ಡರ್ ನದಿ ದಂಡೆಯ ಮೇಲಿರುವ ಸುಮಾರು 900 ವರ್ಷಗಳ ಹಳೆಯದಾದ ಶಿವ ದೇವಾಲಯಕ್ಕೆ 37852http://kannada.oneindia.com/img/2009/07/08-priest-gulam-hassan1.jpg108425ಜಮ್ಮು ಕಾಶ್ಮೀರಜಮ್ಮು ಕಾಶ್ಮೀರ : ಒಮರ್ ಅಬ್ದುಲ್ಲಾ ರಾಜೀನಾಮೆ/news/2009/07/28/j-and-k-cm-resigns-after-sex-scandal-allegation.htmlಶ್ರೀನಗರ, ಜು. 28 : ಕಳೆದ ವರ್ಷದ ಶ್ರೀನಗರ ಲೈಂಗಿಕ ಹಗರಣವೊ೦ದರಲ್ಲಿ ತಾನೂ ಭಾಗಿಯಾಗಿದ್ದೇನೆಂಬ ಪಿಡಿಪಿ ನಾಯಕರುಗಳ ಹೇಳಿಕೆಗೆ ಪ್ರತಿಭಟಿಸಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಿಡಿಪಿ ನಾಯಕರುಗಳ ಹೇಳಿಕೆಯಿಂದ ಭಾವೋದ್ರೇಕಕ್ಕೆ ಒಳಗಾದ ಒಮರ್ ಈ ಹಗರಣದಲ್ಲಿ ತಾನು ನಿರ್ದೋಷಿಯೆಂದು ಸಾಬೀತಾಗುವ ತನಕ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಾರೆ 38274http://kannada.oneindia.com/img/2009/07/28-omar-abdullah1.jpg108425ಜಮ್ಮು ಕಾಶ್ಮೀರಉಗ್ರನನ್ನು ಕೊಚ್ಚಿಕೊಂದ ವೀರ ಮಹಿಳೆ/news/2009/09/29/woman-hacks-militant-to-death-in-rajouri.htmlಜಮ್ಮು, ಸೆ. 29 : ಇಲ್ಲಿಗೆ 195 ಕಿ.ಮೀ ದೂರದ ರಾಜೌರಿ ಜಿಲ್ಲೆಯ ತನ್ನಾಮ೦ಡಿಯ ಅಹಮದ್ ಎಂಬವರ ಮನೆಗೆ ನುಗ್ಗಿದ ಇಬ್ಬರು ಶಸ್ತ್ರಸಜ್ಜಿತ ಉಗ್ರರಿಗೆ ಗ್ರಹಚಾರ ಕಾದಿತ್ತು. ಮನೆಯಲ್ಲಿದ್ದ ಗೃಹಿಣಿ ಕೊಡಲಿಯನ್ನು ಕೈಗೆತ್ತಿಕೊ೦ಡವಳೇ ಒಬ್ಬನನ್ನು ಕೊಚ್ಚಿ ಸ್ಥಳದಲ್ಲೇ ಕೊಂದಳು. ಇನ್ನೊಬ್ಬನಿಗೆ ಕೊಡಲಿ ಏಟು ಬಿತ್ತಾದರೂ ಆತ ಪರಾರಿಯಾಗುವಲ್ಲಿ ಯಶಸ್ವಿಯಾದ.ಮನೆಗೆ ನುಗ್ಗಿದ ಉಗ್ರರು ಮನೆಯವರನ್ನು ಯಾವುದೇ ವಿಷಯಕ್ಕೆ ಸ೦ಬ೦ಧಿಸಿದ೦ತೆ 39408http://kannada.oneindia.com/img/2009/09/29-jammu-map2.jpgnews"> ಜಮ್ಮು ಕಾಶ್ಮೀರ : ಒಮರ್ ಅಬ್ದುಲ್ಲಾ ರಾಜೀನಾಮೆ | Jammu and Kashmir | Omar Abdullah | Peoples Democratic Party | Mahabooba Mufti| ಜಮ್ಮು ಕಾಶ್ಮೀರ : ಒಮರ್ ಅಬ್ದುಲ್ಲಾ ರಾಜೀನಾಮೆ - Kannada Oneindia

ಜಮ್ಮು ಕಾಶ್ಮೀರ : ಒಮರ್ ಅಬ್ದುಲ್ಲಾ ರಾಜೀನಾಮೆ

Omar abdullah
ಶ್ರೀನಗರ, ಜು. 28 : ಕಳೆದ ವರ್ಷದ ಶ್ರೀನಗರ ಲೈಂಗಿಕ ಹಗರಣವೊ೦ದರಲ್ಲಿ ತಾನೂ ಭಾಗಿಯಾಗಿದ್ದೇನೆಂಬ ಪಿಡಿಪಿ ನಾಯಕರುಗಳ ಹೇಳಿಕೆಗೆ ಪ್ರತಿಭಟಿಸಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಿಡಿಪಿ ನಾಯಕರುಗಳ ಹೇಳಿಕೆಯಿಂದ ಭಾವೋದ್ರೇಕಕ್ಕೆ ಒಳಗಾದ ಒಮರ್ ಈ ಹಗರಣದಲ್ಲಿ ತಾನು ನಿರ್ದೋಷಿಯೆಂದು ಸಾಬೀತಾಗುವ ತನಕ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಾರೆ ಎಂದು ಹೇಳಿಕೆ ನೀಡಿದ್ದಾರೆ.

ಇದು ನನ್ನ ಮೇಲೆ ಆರೋಪಿಸಲಾಗುತ್ತಿರುವ ಸುಳ್ಳು ಆಪಾದನೆ. ಆದರೆ ರಾಜ್ಯದ ಜನರಿಗೆ ನನ್ನ ಮೇಲಿರುವ ವಿಶ್ವಾಸ ಕಮ್ಮಿಯಾಗಬಾರದು. ಪಿಡಿಪಿ ಸದಸ್ಯರೊಬ್ಬರು ಇಂತಹ ಸುಳ್ಳು ಆರೋಪಗಳನ್ನು ನನ್ನ ವಿರುದ್ಧ ಮಾಡುತ್ತಿರುವುದು ದುರಾದೃಷ್ಟ. ನಾನು ನಿರ್ದೋಷಿ ಎಂದು ಸಾಬೀತಾಗುವ ತನಕ ತನಗೆ ನೈತಿಕವಾಗಿ ಆ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ತೀರಾ ಭಾವುಕರಾಗಿ ಸದನದಿಂದ ಹೊರ ನಡೆದರು.

ಜಮ್ಮುಕಾಶ್ಮೀರದ ವಿಧಾನಸಭೆಯಲ್ಲಿಂದು ನಾಟಕೀಯ ಬೆಳವಣಿಗೆಯಲ್ಲಿ ಪಿಡಿಪಿ ಸಂಸದ ಮುಜಾಫರ್ ಬಿಯಾಗ್ ಮಾತನಾಡುತ್ತ, ಮೂರು ವರ್ಷಗಳ ಹಿಂದಿನ ಶ್ರೀನಗರ ಲೈಂಗಿಕ ಹಗರಣದಲ್ಲಿ ಒಮರ್ ಅಬ್ದುಲ್ಲಾ ಅವರೂ ಒಳಗೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ಮುಂದುವರಿಯಲು ಒಮರ್ ಅಬ್ದುಲ್ಲಾ ಅವರಿಗೆ ನೈತಿಕ ಹಕ್ಕು ಇಲ್ಲ ಆಪಾದಿಸಿ ರಾಜೀನಾಮೆಗೆ ಒತ್ತಾಯಿಸಿದ್ದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+