124740infosysಇನ್ಫೋಸಿಸ್ ಪ್ರಥಮ ದಂಪತಿಗಳ ಪ್ರೇಮಕಥೆ/column/manikanth/2009/0221-sudha-narayana-murthy-success-love-story.htmlಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸಿ ಇಡೀ ದೇಶವೇ ಹೆಮ್ಮೆಪಡುವಂಥ ಇನ್ಫೋಸಿಸ್ ಸಂಸ್ಥೆ ಕಟ್ಟಿದ ಕಥೆ ಯಾರಿಗೆ ಗೊತ್ತಿಲ್ಲ? ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಪ್ರೇಮಕಥೆಯೂ ಎಲ್ಲರಿಗೂ ತಿಳಿದ ವಿಷಯವೇ. ಆದರೂ, ಜೀವನದುದ್ದಕ್ಕೂ ಅವರಿಬ್ಬರೂ ಎದುರಿಸಿದ ಸಮಸ್ಯೆಗಳು, ಕಂಡುಕೊಂಡ ಪರಿಹಾರ, ಜೀವನರೀತಿ ಎಂಥವರಿಗೂ ಮಾದರಿಯಾಗಬಲ್ಲವು. ಕಷ್ಟಪಟ್ಟರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ.* ಎಆರ್ ಮಣಿಕಾಂತ್"ಇದು 34786http://kannada.oneindia.com/img/2009/02/21-sudha-narayana-murthy1.jpg124740infosysಇನ್ನೆರಡು ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟು ಮಾಯ/news/2009/02/25/india-to-overcome-recession-in-two-years-infy-ceo.htmlಮೈಸೂರು, ಫೆ. 25 : ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಆರ್ಥಿಕ ಕುಸಿತ ಎಲ್ಲ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದೆ. ಭಾರತ ದೇಶ ಈ ಗಂಭೀರ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದೆ. ಮುಂದಿನ ಎರಡು ವರ್ಷ ಭಾರತದ ಮಾರುಕಟ್ಟೆ ಸಂಪೂರ್ಣವಾಗಿ ಇದರ ಕರಿನೆರಳಿನಿಂದ ಹೊರಬರಲಿದೆ ಎಂದು ಇಸ್ ಫೋಸಿಸ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ ಗೋಪಾಲಕೃಷ್ಣ ಹೇಳಿದರು. 34866http://kannada.oneindia.com/img/2009/02/25-kris-gopalakrishnan1.jpg124740infosysಕ್ಯಾಂಪಸ್ ಆಯ್ಕೆ ವಿದ್ಯಾರ್ಥಿಗಳಿಗೆ ಉದ್ಯೋಗ:ಇನ್ಫಿ /news/2009/03/09/infosys-inducts-twenty-thousand-freshers.htmlಬೆಂಗಳೂರು, ಮಾ. 9 : ಜಾಗತಿಕ ಆರ್ಥಿಕ ಕುಸಿತದಿಂದ ಭಾರಿ ಹೊಡೆತದ ಮೂಲಕ ಆಘಾತ ಅನುಭವಿಸಿರುವ ಕ್ಷೇತ್ರವೆಂದರೆ ಸಾಫ್ಟವೇರ್ ಉದ್ಯಮ. ಈ ಹಿನ್ನೆಲೆಯಲ್ಲಿ ದೇಶ ಸೇರಿದಂತೆ ಜಗತ್ತಿನಲ್ಲಿ ಘಟಾನುಘಟಿ ಐಟಿ ಕಂಪನಿಗಳು 'ನೋ ವೆಕೆನ್ಸಿ' ಫಲಕ ಹಾಕಿರುವುದು ಕಂಡು ಬರುವ ದೃಶ್ಯವಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿಯೂ ಮಾತಿಗೆ ತಪ್ಪದ ಇನ್ ಫೋಸಿಸ್ ಕಂಪನಿಯೂ ಕ್ಯಾಂಪಸ್ ಸಂದರ್ಶನದಲ್ಲಿ ಆಫರ್ 35100http://kannada.oneindia.com/img/2009/03/09-nandini-gurjar-infosys1.jpg124740infosysರಾಜ್ಯದ ಐಟಿ ರಫ್ತಿನಲ್ಲಿ ಶೇ. 5 ರಷ್ಟು ಕುಸಿತ, ಮನೋಳಿ/news/2009/03/09/karnataka-it-exports-down-by-5pc-this-fiscal.htmlಬೆಂಗಳೂರು, ಮಾ. 9 : ಆರ್ಥಿಕ ಕುಸಿತ ಕೊಟ್ಟ ಭಯಂಕರ ಬರೆಗೆ ತತ್ತರಿಸಿ ಹೋಗಿರುವ ಐಟಿ ವಲಯ ಕಳೆದ ವರ್ಷದ ರಫ್ತಿಗಿಂತ ಈ ವರ್ಷದ ರಫ್ತುನಲ್ಲಿ ಗಮನಾರ್ಹ ಇಳಿಕೆ ಕಾಣುವ ಸಾಧ್ಯತೆಗಳಿವೆ. 2008-09 ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿರುವ ಐಟಿ ಕಂಪನಿಗಳು ತನ್ನ ರಫ್ತಿನಲ್ಲಿ ಶೇ. 5 ರಷ್ಟು ಕಡಿಮೆ ಆಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ 35101http://kannada.oneindia.com/img/2009/03/09-ashok-manoli1.jpg124740infosysತರಬೇತಿ,ಸಾಮರ್ಥ್ಯದಿಂದ ಉತ್ತಮ ಆಡಳಿತ: ಅಮಿತಾ/news/2009/03/11/training-capacity-building-needed-for-governance.htmlಮೈಸೂರು, ಮಾ. 11 : ತರಬೇತಿ ಮತ್ತು ಸಾಮರ್ಥ್ಯ ಅಭಿವೃದ್ಧಿ ಉತ್ತಮ ಆಡಳಿತಕ್ಕೆ ಅನಿವಾರ್ಯವೆಂದು ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕಿ ಡಾ. ಅಮಿತಾ ಪ್ರಸಾದ್‌ ಹೇಳಿದರು. ನೇಪಾಳ್ ದೇಶದ ಆಡಳಿತ ಸುಧಾರಣಾ ಆಯೋಗದ ಸದಸ್ಯರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು. ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ರಾಜ್ಯ ನಗರಾಭಿವೃದ್ಧಿ ಸಂಸ್ಥೆ 35159http://kannada.oneindia.com/img/2009/03/11-amita-prasad-nepal-delegate.jpg110024newsಇನ್ಫಿ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟ/news/2009/07/10/infosys-declares-q1-results.htmlಮುಂಬೈ, ಜುಲೈ. 10 :ಇನ್ಫೊಸಿಸ್ ಕಂಪನಿಯ ಮೊದಲ ತ್ರೈಮಾಸಿಕ ಫಲಿತಾಂಶ ಹೊರಬಿದ್ದಿದೆ. ಮುಖ್ಯಾಂಶಗಳು ಹೀಗಿವೆ *ಕ್ರೋಢೀಕೃತ ನಿವ್ವಳ ಲಾಭ : 1,527 ಕೋಟಿ ರೂ. ( ಕಳೆದ ವರ್ಷ 1,302)*ಬೆಳವಣಿಗೆಯ ಗತಿ :ಶೇ 17.28*ನಿವ್ವಳ ಲಾಭ :ಶೇ.5.33 ಇಳಿಕೆ.*ಒಟ್ಟು ಆದಾಯ: 5,472 ಕೋಟಿ ರೂ ( ಕಳೆದ ವರ್ಷ 4,854 ಕೋಟಿ)*ಕಂಪನಿಯ ಸಿಬ್ಬಂದಿ :1,03905 ( 945 37898http://kannada.oneindia.com/img/2009/07/10-s-gopalakrishnan1.jpg110024newsಗಂಗೂಲಿ ಕಿರೀಟಕ್ಕೆ ಇನ್ನೊಂದು ಪುಕ್ಕ/news/2009/07/16/sourav-ganguly-is-lancashire-university-fellow.htmlಬೆಂಗಳೂರು, ಜು. 16: ಗುಂಡೆದೆಯ ಗಂಡು ಸೌರವ್ ಗಂಗೂಲಿಯ ಟೊಪ್ಪಿಗೆಗೆ ಇನ್ನೊಂದು ಪುಕ್ಕ. ಹೌದು, ವಿದೇಶದ ವಿಶ್ವವಿದ್ಯಾನಿಲಯವೊಂದು ಅವರಿಗೆ ಗೌರವ ಫೆಲೋಷಿಪ್ ನೀಡಿ ಗೌರವಿಸಿದೆ. ಬ್ರಿಟನ್ನಿನ ಲಂಕಾಶೈರ್ ಕೇಂದ್ರೀಯ ವಿಶ್ವವಿದ್ಯಾಯಲಯ ಗಂಗೂಲಿಗೆ ಫೆಲೋಫಿಪ್ ಪ್ರಕಟಿಸಿ ತಿಂಗಳುಗಳೇ ಕಳೆದಿತ್ತು. ಜುಲೈ 15ರ ಬುಧವಾರ ಗಂಗೂಲಿ ಇಂಗ್ಲೆಂಡಿಗೆ ತೆರಳಿ ಖದ್ದಾಗಿ ಗೌರವ ಪುರಸ್ಕಾರವನ್ನು ಸ್ವೀಕರಿಸಿದರು."ಸರಿಸಾಟಿಯಿಲ್ಲದ ಬದ್ಧತೆ, ಪ್ರತಿಭೆ ಮತ್ತು ಛಲ" 38035http://kannada.oneindia.com/img/2009/07/16-sourav-ganguly1.jpg110024newsಅಮೆರಿಕಾದಲ್ಲಿ ರೀಡರ್ಸ್ ಡೈಜಸ್ಟ್ ದಿವಾಳಿ/news/2009/08/18/readers-digest-bankrupt-in-us.htmlಬೆಂಗಳೂರು, ಆ. 18 : ಕೋಟ್ಯಂತರ ಓದುಗರ ಅಚ್ಚುಮೆಚ್ಚಿನ ಮಾಸ ಪತ್ರಿಕೆ ರೀಡರ್ಸ್ ಡೈಜಸ್ಟ್ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಪ್ರಪಂಚದ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆಯ ಖ್ಯಾತಿಯ ಡೈಜೆಸ್ಟ್, ಅಮೆರಿಕಾದಲ್ಲಿ ದಿವಾಳಿ ಘೋಷಿಸಲು ನಿರ್ಧರಿಸಿದೆ. ಆದರೆ, ಭಾರತ ಸೇರಿದಂತೆ ಇನ್ನಿತರ ಹತ್ತಾರು ದೇಶಗಳಲ್ಲಿ ತನ್ನ ಪ್ರಕಟಣೆಯನ್ನು ಹಾಗೆಯೇ ಉಳಿಸಿಕೊಳ್ಳುವುದಾಗಿ ಹೇಳಿಕೊಂಡಿದೆ.ತನ್ನ ಸಾಲದ ಹೊರೆಯ ಪ್ರಮಾಣವನ್ನು ಶೇಕಡಾ 38687http://kannada.oneindia.com/img/2009/08/18-readers-digest1.jpg110024newsನಮ್ಮ ಕಾಮೆಂಟ್ ಸರ್ವರ್ ನಿತ್ರಾಣ/column/sham/2009/0826-thatskannada-comments-server-dilly-dally.htmlದಟ್ಸ್ ಕನ್ನಡ ಕಾಮೆಂಟ್ ಸರ್ವರ್ ನಲ್ಲಿ ತಲೆದೋರಿರುವ ಕೆಲವೊಂದು ತಾಂತ್ರಿಕ ವ್ಯತ್ಯಯಗಳಿಂದಾಗಿ ನಮ್ಮ ಕಾಮೆಂಟ್ ವಿಭಾಗ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆಗಸ್ಟ್ 25ರ ಸಂಜೆ 5 ಗಂಟೆಯಿಂದ ಮೊದಲ್ಗೊಂಡು, ಕಳೆದ 18 ಗಂಟೆಗಳಿಂದ ಸರ್ವರ್ ದುರ್ಬಲವಾಗಿದ್ದು ಓದುಗರು ದಾಖಲಿಸುವ ಅಭಿಪ್ರಾಯಗಳನ್ನು ಸ್ವೀಕರಿಸುತ್ತಿಲ್ಲ. ಸರ್ವರ್ ಇನ್ ಕನ್ ಸಿಸ್ ಟೆಂಟ್ ಆದಾಗ, ಕೆಲವೊಮ್ಮೆ ಕಾಮೆಂಟ್ ತೆಗೆದುಕೊಳ್ಳುತ್ತದೆ, ಕೆಲವೊಮ್ಮೆ ನಿರಾಕರಿಸುತ್ತದೆ. 38825http://kannada.oneindia.com/img/2009/08/26-keyboard1.jpg464512ತ್ರೈಮಾಸಿಕ ಫಲಿತಾಂಶಕನ್ನಡ ಚಿತ್ರೋದ್ಯಮದ ತ್ರೈಮಾಸಿಕ ಫಲಿತಾಂಶ!/movies/headlines/2009/04/06-kannada-box-office-report-for-first-quarter-09.html2009ನೇ ಸಾಲಿನ ಜನವರಿಯಿಂದ ಇದುವರೆಗೂ 25ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಅದರಲ್ಲಿ "ಜಂಗ್ಲಿ" ಮತ್ತು "ಅಂಬಾರಿ" ಚಿತ್ರಗಳು ಹೊರತು ಪಡಿಸಿ ಯಾವುದೂ ಹಿಟ್ ಆಗಿಲ್ಲ. ಮೂರು ತಿಂಗಳಲ್ಲಿ ಕನ್ನಡ ಚಿತ್ರೋದ್ಯಮ ಸುಮಾರು ರು. 50 ಕೋಟಿ ನಷ್ಟ ಅನುಭವಿಸಿದೆ ಎನ್ನಲಾಗಿದೆ. ಈ ವರ್ಷದ ಮೊದಲ ಚಿತ್ರ ಪ್ರಜ್ವಲ್ ದೇವರಾಜ್ ಅಭಿನಯದ 'ಗುಲಾಮ' ಮೂರೇ ವಾರದಲ್ಲಿ ಎತ್ತಂಗಡಿಯಾಗಿ ಫ್ಲಾಪ್ 35756http://kannada.oneindia.com/img/2009/04/06-nam-yejamanru1.jpg464512ತ್ರೈಮಾಸಿಕ ಫಲಿತಾಂಶಗುರುತು ಚೀಟಿ ಯಜ್ಞಕ್ಕೆ ನಂದನ್ ಸಮರ್ಪಣೆ/news/2009/07/09/infosys-farewell-to-nandan-nilekani.htmlಬೆಂಗಳೂರು,ಜು. 9 : 28 ವರ್ಷಗಳ ಹಿಂದೆ ಎನ್ಆರ್ ನಾರಾಯಣ ಮೂರ್ತಿ ಮತ್ತು ಐವರು ಸ್ನೇಹಿತರ ಜೊತೆ ಸೇರಿ ಇಂದು ವಿಶ್ವದ ಅಗ್ರಮಾನ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿ ಭಾರತ ದೇಶಕ್ಕೆ ಅರ್ಪಿಸಿದ ನಂದನ್ ನಿಲೇಕಣಿ ಅವರನ್ನು ಇನ್ಫೋಸಿಸ್ ಸಂಸ್ಥೆಯೇ ಇಂದು ದೇಶದ ಸೇವೆಗಾಗಿ ಅರ್ಪಿಸುತ್ತಿದೆ.ವಿಶ್ವದ ಅಗ್ರಮಾನ್ಯ ಹತ್ತು ಅತ್ಯುತ್ತಮ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ ಕಂಪನಿಯನ್ನು 37896http://kannada.oneindia.com/img/2009/07/09-nilekani6.jpg464512ತ್ರೈಮಾಸಿಕ ಫಲಿತಾಂಶಇನ್ಫಿ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟ/news/2009/07/10/infosys-declares-q1-results.htmlಮುಂಬೈ, ಜುಲೈ. 10 :ಇನ್ಫೊಸಿಸ್ ಕಂಪನಿಯ ಮೊದಲ ತ್ರೈಮಾಸಿಕ ಫಲಿತಾಂಶ ಹೊರಬಿದ್ದಿದೆ. ಮುಖ್ಯಾಂಶಗಳು ಹೀಗಿವೆ *ಕ್ರೋಢೀಕೃತ ನಿವ್ವಳ ಲಾಭ : 1,527 ಕೋಟಿ ರೂ. ( ಕಳೆದ ವರ್ಷ 1,302)*ಬೆಳವಣಿಗೆಯ ಗತಿ :ಶೇ 17.28*ನಿವ್ವಳ ಲಾಭ :ಶೇ.5.33 ಇಳಿಕೆ.*ಒಟ್ಟು ಆದಾಯ: 5,472 ಕೋಟಿ ರೂ ( ಕಳೆದ ವರ್ಷ 4,854 ಕೋಟಿ)*ಕಂಪನಿಯ ಸಿಬ್ಬಂದಿ :1,03905 ( 945 37898http://kannada.oneindia.com/img/2009/07/10-s-gopalakrishnan1.jpg464512ತ್ರೈಮಾಸಿಕ ಫಲಿತಾಂಶವಿಪ್ರೋ : ಅರಳಿದ ಸೂರ್ಯಕಾಂತಿ,ಭರ್ಜರಿ ಬೆಳೆ/news/2009/10/27/wipro-q2-results-profits-up-19pc.htmlಮುಂಬೈ, ಅ. 27 : ಭಾರತದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ಬೆಂಗಳೂರು ಮೂಲದ ವಿಪ್ರೋ ಸಾಫ್ಟವೇರ್ ಕಂಪನಿಯು ಎರಡನೇ ತ್ರೈಮಾಸಿಕ ವರದಿಯನ್ನು ಮಂಗಳವಾರ ಪ್ರಕಟಿಸಿದೆ. ಶೇ.19 ರಷ್ಟು ಅಂದರೆ 1,161 ಕೋಟಿ ರುಪಾಯಿಗಳ ನಿವ್ವಳ ಲಾಭದೊಂದಿಗೆ ಕಂಪನಿಯು ಸುಸ್ಥಿತಿಯನ್ನು ಕಾಯ್ದುಕೊಂಡಿದೆ.2008-09 ನೇ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸೆಪ್ಟೆಂಬರ್ 30ಕ್ಕೆ 1,161.7 ಕೋಟಿ 39892http://kannada.oneindia.com/img/2009/10/27-azim-premji.jpgnews"> ಇನ್ಫಿ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟ | Infosys | Q1 | profit down5.33 | Gopalakrishnan | V Balakrishnan | ಇನ್ಫಿ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟ - Kannada Oneindia

ಇನ್ಫಿ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟ

S Gopalakrishnan
ಮುಂಬೈ, ಜುಲೈ. 10 :ಇನ್ಫೊಸಿಸ್ ಕಂಪನಿಯ ಮೊದಲ ತ್ರೈಮಾಸಿಕ ಫಲಿತಾಂಶ ಹೊರಬಿದ್ದಿದೆ. ಮುಖ್ಯಾಂಶಗಳು ಹೀಗಿವೆ

*ಕ್ರೋಢೀಕೃತ ನಿವ್ವಳ ಲಾಭ : 1,527 ಕೋಟಿ ರೂ. ( ಕಳೆದ ವರ್ಷ 1,302)
*ಬೆಳವಣಿಗೆಯ ಗತಿ :ಶೇ 17.28
*ನಿವ್ವಳ ಲಾಭ :ಶೇ.5.33 ಇಳಿಕೆ.
*ಒಟ್ಟು ಆದಾಯ: 5,472 ಕೋಟಿ ರೂ ( ಕಳೆದ ವರ್ಷ 4,854 ಕೋಟಿ)
*ಕಂಪನಿಯ ಸಿಬ್ಬಂದಿ :1,03905 ( 945 ಇಳಿಕೆ)

ಮುಂಬೈ ಸ್ಟಾಕ್ ಎಕ್ಸಛೇಂಜಿಗೆ ಇನ್ ಫೊಸಿಸ್ ಶುಕ್ರವಾರ ಬೆಳಗ್ಗೆ ಸಲ್ಲಿಸಿದ ವರದಿಯಲ್ಲಿ ಕಂಪನಿಯ ವಹಿವಾಟು ವಿವರಗಳನ್ನು ಸಲ್ಲಿಸಿತು.
ಜಾಗತಿಕ ಅರ್ಥ ವ್ಯವಸ್ಥೆ ಇನ್ನೂ ಸವಾಲಾಗಿಯೇ ಮುಂದುವರೆಯಲಿದೆ. ಆರ್ಥಿಕ ಬಿಕ್ಕಟ್ಟಿನ ಕಪಿಮುಷ್ಟಿಯಿಂದ ಗ್ರಾಹಕರು ಹೊರಬರುವುವಂತಾಗಲು ಇನ್ಫಿ ಶ್ರಮಿಸುತ್ತದೆ ಎಂದು ಕಂಪನಿಯ ಸಿಇಒ ಮತ್ತು ಆಡಳಿತ ನಿರ್ದೇಶಕ ಗೋಪಾಲಕೃಷ್ಣನ್ ಹೇಳಿದ್ದಾರೆ. ವರದಿ ಸಲ್ಲಿಸುವ ಸಂದರ್ಭದಲ್ಲಿ ಕಂಪನಿಯ ಹಣಕಾಸು ಮುಖ್ಯಸ್ಥ ವಿ. ಬಾಲಕೃಷ್ಣನ್ ಉಪಸ್ಥಿತರಿದ್ದರು.

( ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+