108425ಜಮ್ಮು ಕಾಶ್ಮೀರಜಮ್ಮು ಕಾಶ್ಮೀರ ಸಿಎಂ ಆಗಿ ಒಮರ್ ಪ್ರಮಾಣ ವಚನ /news/2009/01/05/omar-abdullah-sworn-in-as-j-and-k-chief-minister.htmlಜಮ್ಮು, ಜ. 5 : ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶಾಸಕಾಂಗದ ನಾಯಕರಾಗಿದ್ದ 38ರ ಹರೆಯ ಒಮರ್ ಅಬ್ದುಲ್ಲಾ ಇಂದು ಜಮ್ಮು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಚುಕ್ಕಾಣಿ ಹಿಡಿದರು. ಈ ಮೂಲಕ ಕಿರಿಯ ವಯಸ್ಸಿನಲ್ಲೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಭಾರತದ ಪ್ರಥಮ ವ್ಯಕ್ತಿ ಎಂಬ ಕೀರ್ತಿಗೆ ಅವರು ಭಾಜನರಾದರು. ಜಮ್ಮು ಕಾಶ್ಮೀರದ ರಾಜ್ಯಪಾಲ 33888http://kannada.oneindia.com/img/2009/01/05-omar-abdullah.jpg108425ಜಮ್ಮು ಕಾಶ್ಮೀರಹಿಂದು ದೇವಾಲಯಕ್ಕೆ ಮುಸ್ಲಿಂ ಅರ್ಚಕ !!/news/2009/07/08/muslim-priest-at-900-yr-old-shiva-temple-kashmir.htmlಪಹಲ್ ಗಮ್ (ಜಮ್ಮು ಕಾಶ್ಮೀರ), ಜು. 8 : ಕಾಶ್ಮೀರದಂತ ಬಹುಸಂಖ್ಯಾತ ಮುಸ್ಲಿಮರು ವಾಸಿಸುವ ರಾಜ್ಯದಲ್ಲಿ ಶಿವ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿಗಳು ಅರ್ಚಕರಾಗಿ ಹಿಂದು ಸಂಪ್ರದಾಯದಂತೆ ಪೂಜೆ, ಅರ್ಚನೆ ಮಾಡುವ ಮೂಲಕ ಸರ್ವಧರ್ಮ ಸಹಿಷ್ಣತೆಯನ್ನು ಮರೆಯುತ್ತಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಾಶ್ಮೀರ ಕಣಿವೆಯ ಲಿಡ್ಡರ್ ನದಿ ದಂಡೆಯ ಮೇಲಿರುವ ಸುಮಾರು 900 ವರ್ಷಗಳ ಹಳೆಯದಾದ ಶಿವ ದೇವಾಲಯಕ್ಕೆ 37852http://kannada.oneindia.com/img/2009/07/08-priest-gulam-hassan1.jpg108425ಜಮ್ಮು ಕಾಶ್ಮೀರಜಮ್ಮು ಕಾಶ್ಮೀರ : ಒಮರ್ ಅಬ್ದುಲ್ಲಾ ರಾಜೀನಾಮೆ/news/2009/07/28/j-and-k-cm-resigns-after-sex-scandal-allegation.htmlಶ್ರೀನಗರ, ಜು. 28 : ಕಳೆದ ವರ್ಷದ ಶ್ರೀನಗರ ಲೈಂಗಿಕ ಹಗರಣವೊ೦ದರಲ್ಲಿ ತಾನೂ ಭಾಗಿಯಾಗಿದ್ದೇನೆಂಬ ಪಿಡಿಪಿ ನಾಯಕರುಗಳ ಹೇಳಿಕೆಗೆ ಪ್ರತಿಭಟಿಸಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಿಡಿಪಿ ನಾಯಕರುಗಳ ಹೇಳಿಕೆಯಿಂದ ಭಾವೋದ್ರೇಕಕ್ಕೆ ಒಳಗಾದ ಒಮರ್ ಈ ಹಗರಣದಲ್ಲಿ ತಾನು ನಿರ್ದೋಷಿಯೆಂದು ಸಾಬೀತಾಗುವ ತನಕ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಾರೆ 38274http://kannada.oneindia.com/img/2009/07/28-omar-abdullah1.jpg108425ಜಮ್ಮು ಕಾಶ್ಮೀರಉಗ್ರನನ್ನು ಕೊಚ್ಚಿಕೊಂದ ವೀರ ಮಹಿಳೆ/news/2009/09/29/woman-hacks-militant-to-death-in-rajouri.htmlಜಮ್ಮು, ಸೆ. 29 : ಇಲ್ಲಿಗೆ 195 ಕಿ.ಮೀ ದೂರದ ರಾಜೌರಿ ಜಿಲ್ಲೆಯ ತನ್ನಾಮ೦ಡಿಯ ಅಹಮದ್ ಎಂಬವರ ಮನೆಗೆ ನುಗ್ಗಿದ ಇಬ್ಬರು ಶಸ್ತ್ರಸಜ್ಜಿತ ಉಗ್ರರಿಗೆ ಗ್ರಹಚಾರ ಕಾದಿತ್ತು. ಮನೆಯಲ್ಲಿದ್ದ ಗೃಹಿಣಿ ಕೊಡಲಿಯನ್ನು ಕೈಗೆತ್ತಿಕೊ೦ಡವಳೇ ಒಬ್ಬನನ್ನು ಕೊಚ್ಚಿ ಸ್ಥಳದಲ್ಲೇ ಕೊಂದಳು. ಇನ್ನೊಬ್ಬನಿಗೆ ಕೊಡಲಿ ಏಟು ಬಿತ್ತಾದರೂ ಆತ ಪರಾರಿಯಾಗುವಲ್ಲಿ ಯಶಸ್ವಿಯಾದ.ಮನೆಗೆ ನುಗ್ಗಿದ ಉಗ್ರರು ಮನೆಯವರನ್ನು ಯಾವುದೇ ವಿಷಯಕ್ಕೆ ಸ೦ಬ೦ಧಿಸಿದ೦ತೆ 39408http://kannada.oneindia.com/img/2009/09/29-jammu-map2.jpgnews"> ಹಿಂದು ದೇವಾಲಯಕ್ಕೆ ಮುಸ್ಲಿಂ ಅರ್ಚಕ !! | Jammu Kashmir | Shiva Temple | Muslim priests | Lidder River | hindu pandit | Gulam Hassan | ಹಿಂದು ದೇವಾಲಯಕ್ಕೆ ಮುಸ್ಲಿಂ ಅರ್ಚಕ !! - Kannada Oneindia

ಹಿಂದು ದೇವಾಲಯಕ್ಕೆ ಮುಸ್ಲಿಂ ಅರ್ಚಕ !!

Priest Gulam Hassan
ಪಹಲ್ ಗಮ್ (ಜಮ್ಮು ಕಾಶ್ಮೀರ), ಜು. 8 : ಕಾಶ್ಮೀರದಂತ ಬಹುಸಂಖ್ಯಾತ ಮುಸ್ಲಿಮರು ವಾಸಿಸುವ ರಾಜ್ಯದಲ್ಲಿ ಶಿವ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿಗಳು ಅರ್ಚಕರಾಗಿ ಹಿಂದು ಸಂಪ್ರದಾಯದಂತೆ ಪೂಜೆ, ಅರ್ಚನೆ ಮಾಡುವ ಮೂಲಕ ಸರ್ವಧರ್ಮ ಸಹಿಷ್ಣತೆಯನ್ನು ಮರೆಯುತ್ತಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ.

ಕಾಶ್ಮೀರ ಕಣಿವೆಯ ಲಿಡ್ಡರ್ ನದಿ ದಂಡೆಯ ಮೇಲಿರುವ ಸುಮಾರು 900 ವರ್ಷಗಳ ಹಳೆಯದಾದ ಶಿವ ದೇವಾಲಯಕ್ಕೆ ಕಳೆದ ಹಲವು ವರ್ಷಗಳಿಂದ ಮೊಹ್ಮದ್ ಅಬ್ಧುಲ್ಲಾ ಮತ್ತು ಗುಲಾಮ್ ಹಸನ್ ಎಂಬಿಬ್ಬರು ನಿತ್ಯವೂ ಹಿಂದು ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತಿದ್ದಾರೆ. ಹಿಂದು ಪಂಡಿತರ ವಿರುದ್ಧ ದಾಳಿಗಳು ಮುಂದುವರೆದ ಹಿನ್ನೆಲೆಯಲ್ಲಿ ಅಲ್ಲಿಂದ ಪಂಡಿತರು ಒಕ್ಕಲೆಳಬೇಕಾದ ಅನಿವಾರ್ಯತೆ ಉಂಟಾಯಿತು. ಆಗ ದೇವಾಲಯವನ್ನು ನೋಡಿಕೊಳ್ಳುವವರು ಇಲ್ಲದೇ ಅನಾಥವಾಗಿತ್ತು.

ಪಂಡಿತರು ಇಲ್ಲಿಂದ ಒಕ್ಕಲೆದ್ದ ಮೇಲೆ ಹಳೆಯದಾದ ಶಿವ ದೇವಾಲಯದ ಅನಾಥವಾಗಿತ್ತು. ಆದನ್ನು ರಕ್ಷಿಸಬೇಕು ಎಂದು ನಿರ್ಧರಿಸಿದೆವು. ರಕ್ಷಣೆಯ ಜೊತೆಗೆ ಹಿಂದು ಸಂಪ್ರದಾಯದಂತೆ ನಿತ್ಯ ಶಿವನಿಗೆ ಆರತಿ ಎತ್ತಿ ಪೂಜೆ ಮಾಡುತ್ತೇವೆ ಎಂದು ಮುಖ್ಯ ಅರ್ಚಕ ಗುಲಾಮ್ ಹಸನ್ ಹೇಳುತ್ತಾರೆ. ಪ್ರತಿ ನಿತ್ಯ ಈ ದೇವಾಲಯಕ್ಕೆ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಎಲ್ಲರೂ ಪ್ರಸಾದ ಸ್ವೀಕರಿಸಿಯೇ ಹೊರಡುತ್ತಾರೆ. 3 ಅಡಿ ಎತ್ತರದ ಶಿವನ ಮೂರ್ತಿ ಇದೆ ಎಂದು ಅವರು ಹೇಳುತ್ತಾರೆ.

ಅಮರನಾಥ ಯಾತ್ರೆ ತೆರಳುವ ಭಕ್ತರು ಈ ಶಿವ ದೇವಾಲಯಕ್ಕೆ ಭೇಟಿ ನೀಡಿಯೇ ಮುಂದಕ್ಕೆ ಸಾಗುತ್ತಾರೆ. ಪಂಡಿತರು ಇಲ್ಲಿಂದ ಹೊರಟುಹೋದ ಮೇಲೆ ಶಿವ ದೇವಾಲಯವನ್ನು ಅಲ್ಲಿನ ಸರಕಾರ ವಶಪಡಿಸಿಕೊಂಡು ಅಭಿವೃದ್ಧಿಪಡಿಸಿದೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+