479506ಜಿ ಜನಾರ್ದನ ರೆಡ್ಡಿಬಳ್ಳಾರಿ ರೆಡ್ಡಿ ಸಹೋದರರ ಗಣಿ ಗುತ್ತಿಗೆ ಅಮಾನತು/news/2009/04/26/centre-suspends-mining-leases-of-reddy-brothers.htmlಬಳ್ಳಾರಿ, ಏ.26: ಸಚಿವರಾದ ಜಿ.ಜನಾರ್ದನರೆಡ್ಡಿ, ಜಿ.ಕರುಣಾಕರರೆಡ್ಡಿ ಮತ್ತು ಬಿ.ಶ್ರೀರಾಮುಲು ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಸೇರಿದಂತೆ ಐದು ಕಂಪನಿಗಳ ಗಣಿಗಾರಿಕೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಆಂಧ್ರಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಡಿಎಫ್ ಓ ಅವರ ಸಹಕಾರದಿಂದ ಅರಣ್ಯ ಸಂರಕ್ಷಣಾ ಕಾಯ್ದೆ, ಗಣಿ ಕಂಪನಿಗಳ ಸುರಕ್ಷಾ ವಲಯ ನಿಯಮ ಮತ್ತು 36216http://kannada.oneindia.com/img/2009/04/26-janardhana-reddy2.jpg479506ಜಿ ಜನಾರ್ದನ ರೆಡ್ಡಿಧರ್ಮಸಂಕಟಕ್ಕೆ ಸಿಲುಕಿದ ಬಳ್ಳಾರಿ ಗಣಿಧಣಿಗಳು!/news/2009/05/02/bellary-reddys-to-abide-by-sc-order.htmlನವದೆಹಲಿ, ಮೇ.2: ಬಳ್ಳಾರಿ ಜಿಲ್ಲೆಯ ಗಡಿ ಭಾಗದಲ್ಲಿ ಆಗಿರುವ ರಾಜ್ಯದ ಗಡಿ ಒತ್ತುವರಿಗೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ಜಂಟಿ ಸಮೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಸಮೀಕ್ಷೆಯನ್ನು ಆರು ವಾರಗಳ ಒಳಗಾಗಿ ಮಾಡಿ ಮುಗಿಸುತ್ತೇವೆ ಎಂಬುದಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ನ್ಯಾಯವಾದಿ ಮಾಡಿಕೊಂಡಿರುವ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್, 36352http://kannada.oneindia.com/img/2009/05/02-janardhana-reddy2.jpg479506ಜಿ ಜನಾರ್ದನ ರೆಡ್ಡಿಗಣಿ ಧಣಿಗಳಿಂದ ತಿಮ್ಮಪ್ಪನಿಗೆ ವಜ್ರ ಖಚಿತ ಕಿರೀಟ/news/2009/06/12/janardhan-reddy-offers-rs-45-cr-crown-to-ttd.htmlತಿರುಪತಿ, ಜೂ.12: ಬಳ್ಳಾರಿ ಗಣಿ ಧಣಿಗಳು ತಿರುಪತಿ ತಿಮ್ಮಪ್ಪನಿಗೆ 30 ಕೆಜಿ ತೂಗುವ 45 ಕೋಟಿ ರುಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ಸಮರ್ಪಿಸಿ ತಮ್ಮ ದುಬಾರಿ ಹರಕೆಯನ್ನು ತೀರಿಸಿಕೊಂಡಿದ್ದಾರೆ. ಗುರುವಾರ(ಜೂ.11) ಸಂಜೆ ಅವರು ಈ ಬೆಲೆಬಾಳುವ ಕಾಣಿಕೆಯನ್ನು ತಿಮ್ಮಪ್ಪನಿಗೆ ಅರ್ಪಿಸಿದರು. ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಶಾಸಕ 37293http://kannada.oneindia.com/img/2009/06/12-janardhan-reddy1.jpg479506ಜಿ ಜನಾರ್ದನ ರೆಡ್ಡಿದಿವಾಕರ ಬಾಬು ಕುಟುಂಬ ಕೊಲೆಗಡುಕ ಕುಟುಂಬ/news/2009/06/24/janardhan-reddy-slams-diwakar-babu-politics.htmlಬೆಂಗಳೂರು, ಜೂ. 24 : ದಿವಾಕರ ಬಾಬು ಅವರ ಕುಟುಂಬ ಕೊಲೆಗಡುಕರ ಕುಟುಂಬ. ಈ ಹಿಂದೆ ಇಂತಹ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವ ಅನೇಕ ಉದಾಹರಣೆಗಳು ಇವೆ ಎಂದು ಪ್ರವಾಸೋದ್ಯಮ ಸಚಿವ ಜಿ ಜನಾರ್ದನರೆಡ್ಡಿ ಆರೋಪಿಸಿದರು. ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಗಣಿ ವಿವಾದಕ್ಕೆ ಸಂಬಂಧಿಸಿದಂತೆ ದಿವಾಕರ ಬಾಬು ಮಾಡಿರುವ ಉಪವಾಸ ಸತ್ಯಾಗ್ರಹ ಸಂಪೂರ್ಣ ರಾಜಕೀಯ 37555http://kannada.oneindia.com/img/2009/06/24-janardhana-reddy2.jpg210680ತಿರುಪತಿಆರು ತಿಂಗಳೊಳಗೆ ಐನೂರು ರೂ.ಗೆ ಕಂಪ್ಯೂಟರ್!/news/2009/01/30/rs-500-computer-display-on-feb-3.htmlನವದೆಹಲಿ, ಜ.30: ಕಂಪ್ಯೂಟರ್ ಶಿಕ್ಷಣ ದೇಶದಲ್ಲಿರುವ ಇರುವ ಎಲ್ಲ ವಿದ್ಯಾರ್ಥಿಗಳಿಗೂ ದೊರೆಯಬೇಕು ಎಂಬ ಸದುದ್ದೇಶದಿಂದ ರು.500ಕ್ಕೆ ಕಂಪ್ಯೂಟರನ್ನು, ಉಚಿತವಾಗಿ ಇ-ಶಿಕ್ಷಣವನ್ನು ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.ಅತ್ಯಂತ ಕಡಿಮೆ ವೆಚ್ಚದ ಕಂಪ್ಯೂಟರ್ ತಯಾರಿಕೆಗೆ ಸಂಬಂಧಿಸಿದ ಪರೀಕ್ಷೆಗಳು ಪ್ರಸ್ತುತ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮತ್ತು ಚೆನ್ನೈನ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ನಡೆಯುತ್ತಿವೆ. ಮುಂದಿನ ಆರು 34374http://kannada.oneindia.com/img/2009/01/30-desktop-computer.jpg210680ತಿರುಪತಿಗಣಿ ಧಣಿಗಳಿಂದ ತಿಮ್ಮಪ್ಪನಿಗೆ ವಜ್ರ ಖಚಿತ ಕಿರೀಟ/news/2009/06/12/janardhan-reddy-offers-rs-45-cr-crown-to-ttd.htmlತಿರುಪತಿ, ಜೂ.12: ಬಳ್ಳಾರಿ ಗಣಿ ಧಣಿಗಳು ತಿರುಪತಿ ತಿಮ್ಮಪ್ಪನಿಗೆ 30 ಕೆಜಿ ತೂಗುವ 45 ಕೋಟಿ ರುಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ಸಮರ್ಪಿಸಿ ತಮ್ಮ ದುಬಾರಿ ಹರಕೆಯನ್ನು ತೀರಿಸಿಕೊಂಡಿದ್ದಾರೆ. ಗುರುವಾರ(ಜೂ.11) ಸಂಜೆ ಅವರು ಈ ಬೆಲೆಬಾಳುವ ಕಾಣಿಕೆಯನ್ನು ತಿಮ್ಮಪ್ಪನಿಗೆ ಅರ್ಪಿಸಿದರು. ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಶಾಸಕ 37293http://kannada.oneindia.com/img/2009/06/12-janardhan-reddy1.jpg210680ತಿರುಪತಿತಿರುಮಲ ತಿರುಪತಿಯಲ್ಲಿ ನಟಿ ಮೀನಾ ಮದುವೆ/movies/heroine/2009/07/13-actress-meena-weds-at-tirumala.htmlದಕ್ಷಿಣ ಭಾರತದ ಖ್ಯಾತ ತಾರೆ ಮೀನಾ(33) ಭಾನುವಾರ ತಿರುಮಲ ತಿರುಪತಿಯಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಬೆಂಗಳೂರಿನ ಐಟಿ ಉದ್ಯೋಗಿ ವಿದ್ಯಾಸಾಗರ್ ಮತ್ತು ಮೀನಾ ಅವರ ಮದುವೆ ಸಪ್ತಗಿರಿಯಲ್ಲಿ ನೆರವೇರಿತು. ಮದುವೆ ನಂತರ ನವ ವಧುವರರು ವೆಂಕಟೇಶ್ವರನಿಗೆ ಪೂಜೆ ಸಲ್ಲಿಸಿ ಚೆನ್ನೈಗೆ ಹಿಂತಿರುಗಿದರು.ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿರಿಸಿದ ಮೀನಾ, ದಕ್ಷಿಣ ಭಾರತದ ಖ್ಯಾತ ತಾರೆಗಳಾದ ರಜನೀಕಾಂತ್, ಕಮಲ ಹಾಸನ್, 37937http://kannada.oneindia.com/img/2009/07/13-meena-marriage1.jpg210680ತಿರುಪತಿಚಾಮುಂಡಿ ಬೆಟ್ಟದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ/news/2009/08/01/development-works-on-chamundi-hills-taken-up.htmlಮೈಸೂರು, ಆ.1: ಒಂದು ವಾರದ ಹಿಂದೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಚಾಮುಂಡಿ ಬೆಟ್ಟವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದರು. ಹಾಗಾಗಿ ಚಾಮುಂಡಿ ಬೆಟ್ಟದ ಅಭಿವೃದ್ಧಿ ಕಾರ್ಯಕ್ರಮಗಳು ಇದೀಗ ಚಾಲನೆ ಪಡೆದುಕೊಂಡಿವೆ. ಅಭಿವೃದ್ದ್ಧಿ ಕಾರ್ಯಕ್ರಮದ ಮೊದಲ ಭಾಗವಾಗಿ ಬೆಟ್ಟ ಹತ್ತಲು ನಿರ್ಮಿಸಿರುವ ಮೆಟ್ಟಿಲುಗಳನ್ನು ಪುನರ್ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಅಂದಾಜು ರು.85 ಲಕ್ಷ ಖರ್ಚಾಗಲಿದೆ. ಅಧಿಕಾರಿಗಳ ಪ್ರಕಾರ, ಮೆಟ್ಟಿಲುಗಳನ್ನು 38354http://kannada.oneindia.com/img/2009/08/01-nandi-at-chamundi-hills1.jpg210680ತಿರುಪತಿತಿಮ್ಮಪ್ಪನ ಸಿಂಗಾರಕ್ಕೆ ಮಣಭಾರ ಬಂಗಾರ/news/2009/08/03/tirumala-tirupati-temple-amasses-obscene-wealth.htmlತಿರುಮಲ/ತಿರುಪತಿ, ಜುಲೈ. 3 : ಪ್ರಪ೦ಚದಲ್ಲಿರುವ ಎಲ್ಲಾ ಧಾರ್ಮಿಕ ದೇವಾಲಯಗಳ ಪೈಕಿ ನಮ್ಮ ಏಳುಬೆಟ್ಟದ ಒಡೆಯ ತಿರುಪತಿ ತಿಮ್ಮಪ್ಪನ ದೇವಾಲಯವೇ ಅತೀ ಸಿರಿವ೦ತ ದೇವಾಲಯವಾಗಿದೆ. ತಿರುಪತಿ ದೇವಾಲಯಕ್ಕೆ ಸೇರಿದ ಒಟ್ಟು ಚಿನ್ನಭಾರಣ 12 ಟನ್(12,000 ಕೆಜಿ) ಜತೆಗೆ ಏಳುಕುಂಡಲವಾಡನಿಗೆ 7 ವಜ್ರಖಚಿತ ಕಿರೀಟ.ಅಲ೦ಕಾರ ಪ್ರಿಯನಾಗಿರುವ ಶ್ರೀನಿವಾಸ ಪ್ರತಿದಿನ ಸುಮಾರು 70 ಕೆಜಿಯಷ್ಟು ಚಿನ್ನಾಭರಣಗಳೊ೦ದಿಗೆ 38395http://kannada.oneindia.com/img/2009/08/03-venkateswara.jpg155580ಕರುಣಾಕರರೆಡ್ಡಿಗಣಿಗಾರಿಕೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ : ರೆಡ್ಡಿ/news/2009/04/27/mining-work-should-continue-says-janardhan-reddy.htmlಬಳ್ಳಾರಿ, ಏ. 27 : ಓಬಳಾಪುರಂ ಕಂಪನಿ ಸೇರಿದಂತೆ 5 ಕಂಪನಿಗಳ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಆಂಧ್ರ ಸರಕಾರಕ್ಕೆ ಸೂಚನೆ ನೀಡಿದೆ. ಆದರೆ, ಕಂಪನಿಯ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ಕ್ಷಣವೂ ಮೈನಿಂಗ್ ನಿಲ್ಲುವುದಿಲ್ಲ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ 36228http://kannada.oneindia.com/img/2009/04/27-janardhana-reddy2.jpg155580ಕರುಣಾಕರರೆಡ್ಡಿಗಣಿ ಧಣಿಗಳಿಂದ ತಿಮ್ಮಪ್ಪನಿಗೆ ವಜ್ರ ಖಚಿತ ಕಿರೀಟ/news/2009/06/12/janardhan-reddy-offers-rs-45-cr-crown-to-ttd.htmlತಿರುಪತಿ, ಜೂ.12: ಬಳ್ಳಾರಿ ಗಣಿ ಧಣಿಗಳು ತಿರುಪತಿ ತಿಮ್ಮಪ್ಪನಿಗೆ 30 ಕೆಜಿ ತೂಗುವ 45 ಕೋಟಿ ರುಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ಸಮರ್ಪಿಸಿ ತಮ್ಮ ದುಬಾರಿ ಹರಕೆಯನ್ನು ತೀರಿಸಿಕೊಂಡಿದ್ದಾರೆ. ಗುರುವಾರ(ಜೂ.11) ಸಂಜೆ ಅವರು ಈ ಬೆಲೆಬಾಳುವ ಕಾಣಿಕೆಯನ್ನು ತಿಮ್ಮಪ್ಪನಿಗೆ ಅರ್ಪಿಸಿದರು. ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಶಾಸಕ 37293http://kannada.oneindia.com/img/2009/06/12-janardhan-reddy1.jpg155580ಕರುಣಾಕರರೆಡ್ಡಿ20 ಜಿಲ್ಲೆಗಳು ಬರಪೀಡಿತ ಪ್ರದೇಶಗಳು : ರೆಡ್ಡಿ/news/2009/08/11/karunakar-reddy-names-drought-hit-districts.htmlಬೆಂಗಳೂರು, ಚಿತ್ತಾಪುರ, ಆ. 11 : ರಾಜ್ಯದಲ್ಲಿ ಮುಂಗಾರುಮಳೆ ಕೊರತೆಯ ಹಿನ್ನೆಲೆಯಲ್ಲಿ 20 ಜಿಲ್ಲೆಗಳ 86 ತಾಲ್ಲೂಕುಗಳು ಹಾಗೂ 308 ಹೋಬಳಿಗಳನ್ನು ಬರಪೀಡಿತ ಪ್ರದೇಶಗಳು ಎಂದು ಕಂದಾಯ ಸಚಿವ ಕರುಣಾಕರರೆಡ್ಡಿ ಘೋಷಣೆ ಮಾಡಿದ್ದಾರೆ. ಆದರೆ, ಬರಪೀಡಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಬುಧವಾರ ಬರಪ್ರದೇಶಗಳನ್ನು ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಅದಕ್ಕೂ ಮುಂಚೆ ಕರುಣಾಕರರೆಡ್ಡಿ ಘೋಷಣೆ ಮಾಡಿರುವುದು ತೀವ್ರ 38571http://kannada.oneindia.com/img/2009/08/11-karunkar-reddy1.jpg155580ಕರುಣಾಕರರೆಡ್ಡಿನೈಸ್ ವಿವಾದ : ಸಿಎಂ, ಖೇಣಿಗೆ ನೋಟಿಸ್/news/2009/09/01/nice-scam-high-court-issues-notice-to-cm-kheni.htmlಬೆಂಗಳೂರು, ಸೆ. 1 : ನೈಸ್ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಕರುಣಾಕರರೆಡ್ಡಿ ಹಾಗೂ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಬನ್ನೇರುಘಟ್ಟ ರಸ್ತೆ, ಗೊಟ್ಟಗೆರೆ ಬಳಿ ನೈಸ್ ರಸ್ತೆ ನಿರ್ಮಾಣ ಸಂಬಂಧ ನ್ಯಾಯಾಲಯ ನೀಡಿರುವ ತೀರ್ಪನ್ನು ಉಲ್ಲಂಘಿಸಿರುವ 38957http://kannada.oneindia.com/img/2009/09/01-yediyurappa2.jpg155580ಕರುಣಾಕರರೆಡ್ಡಿವೈಎಸ್ ಆರ್ :ಅಪರೂಪದ ಪಾದ್ರಿ ಪುರೋಹಿತ/news/2009/09/08/ysr-hidden-agenda-conversion-ttd-temples.htmlರಾಜಕೀಯದಲ್ಲಿ ಧರ್ಮವನ್ನು, ಧರ್ಮದಲ್ಲಿ ರಾಜಕೀಯವನ್ನು ಬೆರೆಸಿ ಬಡಜನರ ಉದ್ಧಾರಕ್ಕಾಗಿ ಹೊರಟ ವ್ಯಕ್ತಿ ವೈಎಸ್ ಆರ್. ಅವರೀಗ ಸತ್ತುಹೋಗಿರಬಹುದು, ಆದರೆ ಸತ್ಯಗಳು ಅವರೊಟ್ಟಿಗೆ ಸತ್ತಿಲ್ಲ, ಸಾಯಲೂ ಬಿಡಬಾರದು. *ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರುಮೂರ್ನಾಲ್ಕು ದಿನ ನಮ್ಮ ಮಾಧ್ಯಮಗಳು ವೈ.ಎಸ್.ರಾಜಶೇಖರ ರೆಡ್ಡಿಯವರ ಗುಣಗಾನ ಮಾಡಿ ಮಾಡಿ ಸುಸ್ತಾದವು; ನಾವು ನೋಡಿ ನೋಡಿ, ಕೇಳಿ ಕೇಳಿ, ಓದಿ ಓದಿ ಹೈರಾಣಾದೆವು! 39057http://kannada.oneindia.com/img/2009/09/08-ysr-close-up1.jpgnews"> ಗಣಿ ಧಣಿಗಳಿಂದ ತಿಮ್ಮಪ್ಪನಿಗೆ ವಜ್ರ ಖಚಿತ ಕಿರೀಟ | G Janardhan Reddy | Tirumala Tirupati | Lord Venkateswara | Bellary | ಗಣಿ ಧಣಿಗಳಿಂದ ತಿಮ್ಮಪ್ಪನಿಗೆ ವಜ್ರ ಖಚಿತ ಕಿರೀಟ - Kannada Oneindia

ಗಣಿ ಧಣಿಗಳಿಂದ ತಿಮ್ಮಪ್ಪನಿಗೆ ವಜ್ರ ಖಚಿತ ಕಿರೀಟ

ತಿರುಪತಿ, ಜೂ.12: ಬಳ್ಳಾರಿ ಗಣಿ ಧಣಿಗಳು ತಿರುಪತಿ ತಿಮ್ಮಪ್ಪನಿಗೆ 30 ಕೆಜಿ ತೂಗುವ 45 ಕೋಟಿ ರುಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ಸಮರ್ಪಿಸಿ ತಮ್ಮ ದುಬಾರಿ ಹರಕೆಯನ್ನು ತೀರಿಸಿಕೊಂಡಿದ್ದಾರೆ. ಗುರುವಾರ(ಜೂ.11) ಸಂಜೆ ಅವರು ಈ ಬೆಲೆಬಾಳುವ ಕಾಣಿಕೆಯನ್ನು ತಿಮ್ಮಪ್ಪನಿಗೆ ಅರ್ಪಿಸಿದರು.

ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಶಾಸಕ ಟಿ ಎಚ್ ಸುರೇಶ್ ಬಾಬು ಮತ್ತು ಅವರ ಕುಟುಂಬ ವರ್ಗದವರು ಗುರುವಾರ ತಿಮ್ಮಪ್ಪನ ಸನ್ನಿಧಿಯಲ್ಲಿ ಹಾಜರಿದ್ದರು. ಪಲ್ಲಕ್ಕಿಯಲ್ಲಿ ವಜ್ರ ಖಚಿತ ಕಿರೀಟವನ್ನು ಹೊತ್ತು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ತಮ್ಮ ಒಂದು ವರ್ಷದ ಹಿಂದಿನ ಹರಕೆಯನ್ನು ತೀರಿಸಿಕೊಂಡರು.

ಈ ವಜ್ರ ಖಚಿತ ಕಿರೀಟವನ್ನು ಕೊಯಮತ್ತೂರಿನ ಕೀರ್ತಿಲಾಲ್ ಸಂಸ್ಥೆ ತಯಾರಿಸಿದೆ. ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ತಿಮ್ಮಪ್ಪನ ದಯೆಯಿದೆ ಎಂಬುದು ಗಣಿ ಧಣಿಗಳ ಅಚಲ ನಂಚಿಕೆ. ವರ್ಷದ ಹಿಂದೆಯೇ ವಜ್ರ ಖಚಿತ ಕಿರೀಟರನ್ನು ಅರ್ಪಿಸುವುದಾಗಿ ಹರಕೆ ಹೊತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ನಿರ್ಮಿಸುತ್ತಿರುವ ಬ್ರಹ್ಮಿಣಿ ಸ್ಟೀಲ್ ಕೈಗಾರಿಕೆಗೆ ಯಶಸ್ಸು ದೊರೆಯಲಿ ಎಂಬ ಉದ್ದೇಶದಿಂದ ತಿಮ್ಮಪ್ಪನಿಗೆ ಈ ವಜ್ರ ಖಚಿತ ಕಿರೀಟ ಸಮರ್ಪಿಸಿದ್ದಾಗಿ ಶಾಸಕ ಜಿ ಸೋಮಶೇಖರ ರೆಡ್ಡಿ ಬೆಂಗಳೂರಿನಲ್ಲಿ ಗುರುವಾರ ತಿಳಿಸಿದರು. ತಿಮ್ಮಪ್ಪನ ಬಳಿ ಹಾಲಿ 7 ಕಿರೀಟಗಳಿದ್ದು ಗಣಿ ಧಣಿಗಳು ಅರ್ಪಿಸುತ್ತಿರುವುದು 8ನೆಯ ಕಿರೀಟ ಇದಾಗಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+