516106arunachal pradeshಭಾರತೀಯ ವಾಯುಪಡೆ ವಿಮಾನ ಅಪಘಾತ/news/2009/06/10/32iaf-plane-with-14-crash-near-china-border.htmlಶಿಲ್ಲಾಂಗ್, ಜೂ. 10 : ಭಾರತೀಯ ವಾಯುಪಡೆಗೆ ಸೇರಿದ ಎಎನ್ 32 ಸಾರಿಗೆ ವಿಮಾನ ಅರುಣಾಚಲ ಪ್ರದೇಶದಲ್ಲಿ ಚೀನಾ ಗಡಿಗೆ ಸಮೀಪ ಮಂಗಳವಾರ ಮಧ್ಯಾಹ್ನದಿಂದ ನಾಪತ್ತೆಯಾದ ವರದಿಯಾಗಿದೆ. ವಿಮಾನದಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಸೇರಿ 13 ಮಂದಿ ಸೇನೆಪಡೆಯ ಯೋಧರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅರುಣಾಚಲ ಪ್ರದೇಶದ ಪಶ್ಚಿಮ ಶಿಯಾಂಗ್ ಜಿಲ್ಲೆಯ 37244http://kannada.oneindia.com/img/2009/06/10-iaf-an-32-aircraft.jpg516106arunachal pradeshಮಹಾರಾಷ್ಟ್ರ ಸೇರಿ ಮೂರು ರಾಜ್ಯಗಳಲ್ಲಿ ಮತದಾನ/news/2009/10/13/polls-begin-with-tight-security-in-3-states.htmlನವದೆಹಲಿ, ಅ. 13 : ಮಹಾರಾಷ್ಟ್ರ, ಹರಿಯಾಣ ಮತ್ತು ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ ಇಂದು ಆರಂಭಗೊಂಡಿದೆ. ಚುನಾವಣಾ ಆಯೋಗ ಶಾಂತಿಯುತ ಮತದಾನಕ್ಕೆ ವ್ಯಾಪಕ ಭದ್ರತಾ ಏರ್ಪಾಡುಗಳನ್ನು ಮಾಡಿದೆ. ಅದರಲ್ಲೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮೂರೂ ರಾಜ್ಯಗಳಲ್ಲಿ ಮತದಾನ ಬೆಳಗ್ಗೆ 7 ಕ್ಕೆ ಆರಂಭಗೊಂಡಿದೆ. 288 ಸದಸ್ಯ ಬಲದ ಮಹಾರಾಷ್ಟ್ರ, 90 39652http://kannada.oneindia.com/img/2009/10/13-voting1.jpg516106arunachal pradeshಅರುಣಾಚಲಕ್ಕೆ ಪಿಎಂ ಭೇಟಿ : ಚೀನಾ ಕ್ಯಾತೆ/news/2009/10/13/china-protests-manmohan-singhs-visit-to-arunachal.htmlಬೀಜಿಂಗ್, ಅ. 13 : ವಿವಾದಿತ ಪ್ರದೇಶವಾಗಿರುವ ಅರುಣಾಚಲ ಪ್ರದೇಶಕ್ಕೆ ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಭೇಟಿ ನೀಡಿರುವುದಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿವಾದಿತ ಪ್ರದೇಶ ಎಂದು ಗೊತ್ತಿದ್ದರೂ ಅಲ್ಲಿಗೆ ಭೇಟಿ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ಮಾ ಜಾಕ್ಸೋ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಭಾರತದ ವಿದೇಶಾಂಗ 39664http://kannada.oneindia.com/img/2009/10/13-manmohan-singh2.jpg516106arunachal pradeshಪಾಕ್ ನಿಂದ ಅಕ್ರಮ ನುಸುಳುವಿಕೆ ಹೆಚ್ಚಿದೆ : ಚಿದು/news/2009/10/14/increase-in-infiltration-from-pakistan-chidambaram.htmlಶ್ರೀನಗರ, ಅ. 14 : ಲೋಕಸಭೆ ಚುನಾವಣೆ ನಂತರ ಕಳೆದ ಎರಡು ಮೂರು ತಿಂಗಳುಗಳಿಂದಿಚೆಗೆ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಿಂದ ಭಾರತದೊಳಗೆ ಅಕ್ರಮ ನುಸುಳುವಿಕೆ ಹೆಚ್ಚಾಗಿದೆ ಎಂದು ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಸ್ವತಃ ಒಪ್ಪಿಕೊಂಡಿದ್ದಾರೆ.ಮಂಗಳವಾರ ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡಿರುವ ಅವರು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಚಳಿಗಾಲ ಆರಂಭವಾಗುವುದರೊಳಗೆ 39677http://kannada.oneindia.com/img/2009/10/14-p-chidambaram2.jpg516106arunachal pradeshಅರುಣಾಚಲ ಪ್ರದೇಶ ನಮ್ಮ ಸ್ವತ್ತು : ರಾವ್/news/2009/10/16/arunachal-an-integral-part-of-india-nirupama-rao.htmlನವದೆಹಲಿ, ಅ. 16 : ಅರುಣಾಚಲ ಪ್ರದೇಶ ಎಂದಿದ್ದರೂ ಭಾರತಕ್ಕೆ ಸೇರಿದ್ದು, ಚೀನಾ ಆಕ್ಷೇಪ ವ್ಯಕ್ತಪಡಿಸುವ ಮುನ್ನ ಮೂಲ ದಾಖಲೆಗಳ ಪರಾಮರ್ಶೆ ಮಾಡುವುದು ಒಳಿತು ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ನಿರುಪಮಾ ರಾವ್ ಚೀನಾ ವಿರುದ್ದ ಕಿಡಿಕಾರಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದರು. ಟಿಬೇಟಿಯನ್ನರ ಗುರು ದಲೈ ಲಾಮಾ 39731http://kannada.oneindia.com/img/2009/10/16-nirupama-rao1.jpg399158russiaಭಾರತೀಯ ವಾಯುಪಡೆ ವಿಮಾನ ಅಪಘಾತ/news/2009/06/10/32iaf-plane-with-14-crash-near-china-border.htmlಶಿಲ್ಲಾಂಗ್, ಜೂ. 10 : ಭಾರತೀಯ ವಾಯುಪಡೆಗೆ ಸೇರಿದ ಎಎನ್ 32 ಸಾರಿಗೆ ವಿಮಾನ ಅರುಣಾಚಲ ಪ್ರದೇಶದಲ್ಲಿ ಚೀನಾ ಗಡಿಗೆ ಸಮೀಪ ಮಂಗಳವಾರ ಮಧ್ಯಾಹ್ನದಿಂದ ನಾಪತ್ತೆಯಾದ ವರದಿಯಾಗಿದೆ. ವಿಮಾನದಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಸೇರಿ 13 ಮಂದಿ ಸೇನೆಪಡೆಯ ಯೋಧರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅರುಣಾಚಲ ಪ್ರದೇಶದ ಪಶ್ಚಿಮ ಶಿಯಾಂಗ್ ಜಿಲ್ಲೆಯ 37244http://kannada.oneindia.com/img/2009/06/10-iaf-an-32-aircraft.jpg399158russiaಉಗ್ರರ ವಿರುದ್ಧ ಸಿಡಿದೆದ್ದ ಮನಮೋಹನ್ ಸಿಂಗ್/news/2009/06/16/mm-singh-tells-zardari-to-dismantle-terror.htmlಯಕೇಟರೀನ್ ಬರ್ಗ್ (ರಷ್ಯಾ), ಜೂ. 16 : ಪಾಕಿಸ್ತಾನದಲ್ಲಿದ್ದುಕೊಂಡು ಭಾರತದಲ್ಲಿ ಭಯೋತ್ಪಾದನಾ ಕೃತ್ಯ ಎಸಗುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ಧಮನ ಮಾಡಬೇಕಾದ ಕೆಲಸ ಅತ್ಯಂತ ಅಗತ್ಯವಾಗಿದೆ ಎಂದು ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಕಿಸ್ತಾನವನ್ನು ಒತ್ತಾಯಿಸುವ ಮೂಲಕ ಉಗ್ರರ ವಿರುದ್ಧ ಕಠಿಣ ನಿಲುವನ್ನು ಪ್ರದರ್ಶಿಸಿದೆ. ಎರಡನೇ ಬಾರಿಗೆ ಯುಪಿಎ ಅಧಿಕಾರ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ವಿದೇಶಿ ಪ್ರವಾಸ 37380http://kannada.oneindia.com/img/2009/06/16-manmohan1e.jpg399158russiaಹಸುಳೆಯ ತ್ವಚೆ ಮೇಲೆಲ್ಲಾ ಅಲ್ಲಾ ಶ್ಲೋಕ/news/2009/10/27/quran-script-on-russian-infants-body-miracles.htmlಮಾಸ್ಕೊ, ಅ. 27: ದಕ್ಷಿಣ ರಷ್ಯಾದ ಯುದ್ದಪೀಡಿತ ಚೆಚನ್ಯಾಗೆ ಸಮೀಪವಿರುವ ದಗೆಸ್ತಾನದಲ್ಲಿ ಜನಿಸಿರುವ ಆಲಿ ಯಾಕುಬೋವ್ ಎಂಬ 9 ತಿಂಗಳ ಹಸುಳೆ ಈಗ ಮುಸ್ಲಿಮರ ಮತ್ತು ಕುತೂಹಲಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಈ ಮಗು ಜನಿಸುತ್ತಲೇ ಗಲ್ಲದ ಮೇಲೆ 'ಅಲ್ಲಾ' ಅಕ್ಷರಗಳು ಕಂಡುಬಂದಿದ್ದು ನಂತರ ಅರೇಬಿಕ್ ಲಿಪಿಯಲ್ಲಿರುವ ಕುರಾನ್ ಉಕ್ತಿಗಳು ಮಗುವಿನ ಬೆನ್ನು, ಭುಜ, ಕಾಲು ಮತ್ತು ಹೊಟ್ಟೆಯ 39881http://kannada.oneindia.com/img/2009/10/27-quran-child3.jpg399158russiaಉಗ್ರರ ನಿಗ್ರಹಕ್ಕೆ ಕಟಿ ಬದ್ಧ : ಕೃಷ್ಣ/news/2009/10/27/india-china-russia-vow-to-battle-terror-together.htmlಬೆಂಗಳೂರು, ಅ. 27 : ಪಾಕಿಸ್ತಾನ-ಅಪಘಾನಸ್ತಾನ ಗಡಿ ಭಾಗದಲ್ಲಿ ತಾಲಿಬಾನ್ ಉಗ್ರರು ನಡೆಸುತ್ತಿರುವ ನರಮೇಧ ಸೇರಿದಂತೆ ವಿಶ್ವಕ್ಕೆ ಕಂಟಕವಾಗಿರುವ ಭಯೋತ್ಪಾದನೆ ನಿಗ್ರಹಕ್ಕೆ ಭಾರತ, ಚೀನಾ ಮತ್ತು ರಷ್ಯಾ ದೇಶಗಳು ಒಕ್ಕೂರಲಿನ ಮುದ್ರೆ ಹಾಕಿದವು. ಇಂದು ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ಮೂರು ದೇಶಗಳ ವಿದೇಶಾಂಗ ಸಚಿವರ ಮಹತ್ವದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಭಯೋತ್ಪಾದನೆ ಹತ್ತಿಕ್ಕುವಲ್ಲಿ ಕೈಜೋಡಿಸುವ 39893http://kannada.oneindia.com/img/2009/10/27-krishna-yang-sergei2.jpg516111ಅರುಣಾಚಲ ಪ್ರದೇಶಭಾರತೀಯ ವಾಯುಪಡೆ ವಿಮಾನ ಅಪಘಾತ/news/2009/06/10/32iaf-plane-with-14-crash-near-china-border.htmlಶಿಲ್ಲಾಂಗ್, ಜೂ. 10 : ಭಾರತೀಯ ವಾಯುಪಡೆಗೆ ಸೇರಿದ ಎಎನ್ 32 ಸಾರಿಗೆ ವಿಮಾನ ಅರುಣಾಚಲ ಪ್ರದೇಶದಲ್ಲಿ ಚೀನಾ ಗಡಿಗೆ ಸಮೀಪ ಮಂಗಳವಾರ ಮಧ್ಯಾಹ್ನದಿಂದ ನಾಪತ್ತೆಯಾದ ವರದಿಯಾಗಿದೆ. ವಿಮಾನದಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಸೇರಿ 13 ಮಂದಿ ಸೇನೆಪಡೆಯ ಯೋಧರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅರುಣಾಚಲ ಪ್ರದೇಶದ ಪಶ್ಚಿಮ ಶಿಯಾಂಗ್ ಜಿಲ್ಲೆಯ 37244http://kannada.oneindia.com/img/2009/06/10-iaf-an-32-aircraft.jpg516111ಅರುಣಾಚಲ ಪ್ರದೇಶಮಹಾರಾಷ್ಟ್ರ ಸೇರಿ ಮೂರು ರಾಜ್ಯಗಳಲ್ಲಿ ಮತದಾನ/news/2009/10/13/polls-begin-with-tight-security-in-3-states.htmlನವದೆಹಲಿ, ಅ. 13 : ಮಹಾರಾಷ್ಟ್ರ, ಹರಿಯಾಣ ಮತ್ತು ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ ಇಂದು ಆರಂಭಗೊಂಡಿದೆ. ಚುನಾವಣಾ ಆಯೋಗ ಶಾಂತಿಯುತ ಮತದಾನಕ್ಕೆ ವ್ಯಾಪಕ ಭದ್ರತಾ ಏರ್ಪಾಡುಗಳನ್ನು ಮಾಡಿದೆ. ಅದರಲ್ಲೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮೂರೂ ರಾಜ್ಯಗಳಲ್ಲಿ ಮತದಾನ ಬೆಳಗ್ಗೆ 7 ಕ್ಕೆ ಆರಂಭಗೊಂಡಿದೆ. 288 ಸದಸ್ಯ ಬಲದ ಮಹಾರಾಷ್ಟ್ರ, 90 39652http://kannada.oneindia.com/img/2009/10/13-voting1.jpg516111ಅರುಣಾಚಲ ಪ್ರದೇಶಅರುಣಾಚಲಕ್ಕೆ ಪಿಎಂ ಭೇಟಿ : ಚೀನಾ ಕ್ಯಾತೆ/news/2009/10/13/china-protests-manmohan-singhs-visit-to-arunachal.htmlಬೀಜಿಂಗ್, ಅ. 13 : ವಿವಾದಿತ ಪ್ರದೇಶವಾಗಿರುವ ಅರುಣಾಚಲ ಪ್ರದೇಶಕ್ಕೆ ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಭೇಟಿ ನೀಡಿರುವುದಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿವಾದಿತ ಪ್ರದೇಶ ಎಂದು ಗೊತ್ತಿದ್ದರೂ ಅಲ್ಲಿಗೆ ಭೇಟಿ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ಮಾ ಜಾಕ್ಸೋ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಭಾರತದ ವಿದೇಶಾಂಗ 39664http://kannada.oneindia.com/img/2009/10/13-manmohan-singh2.jpg516111ಅರುಣಾಚಲ ಪ್ರದೇಶಪಾಕ್ ನಿಂದ ಅಕ್ರಮ ನುಸುಳುವಿಕೆ ಹೆಚ್ಚಿದೆ : ಚಿದು/news/2009/10/14/increase-in-infiltration-from-pakistan-chidambaram.htmlಶ್ರೀನಗರ, ಅ. 14 : ಲೋಕಸಭೆ ಚುನಾವಣೆ ನಂತರ ಕಳೆದ ಎರಡು ಮೂರು ತಿಂಗಳುಗಳಿಂದಿಚೆಗೆ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಿಂದ ಭಾರತದೊಳಗೆ ಅಕ್ರಮ ನುಸುಳುವಿಕೆ ಹೆಚ್ಚಾಗಿದೆ ಎಂದು ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಸ್ವತಃ ಒಪ್ಪಿಕೊಂಡಿದ್ದಾರೆ.ಮಂಗಳವಾರ ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡಿರುವ ಅವರು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಚಳಿಗಾಲ ಆರಂಭವಾಗುವುದರೊಳಗೆ 39677http://kannada.oneindia.com/img/2009/10/14-p-chidambaram2.jpg516111ಅರುಣಾಚಲ ಪ್ರದೇಶಅರುಣಾಚಲ ಪ್ರದೇಶ ನಮ್ಮ ಸ್ವತ್ತು : ರಾವ್/news/2009/10/16/arunachal-an-integral-part-of-india-nirupama-rao.htmlನವದೆಹಲಿ, ಅ. 16 : ಅರುಣಾಚಲ ಪ್ರದೇಶ ಎಂದಿದ್ದರೂ ಭಾರತಕ್ಕೆ ಸೇರಿದ್ದು, ಚೀನಾ ಆಕ್ಷೇಪ ವ್ಯಕ್ತಪಡಿಸುವ ಮುನ್ನ ಮೂಲ ದಾಖಲೆಗಳ ಪರಾಮರ್ಶೆ ಮಾಡುವುದು ಒಳಿತು ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ನಿರುಪಮಾ ರಾವ್ ಚೀನಾ ವಿರುದ್ದ ಕಿಡಿಕಾರಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದರು. ಟಿಬೇಟಿಯನ್ನರ ಗುರು ದಲೈ ಲಾಮಾ 39731http://kannada.oneindia.com/img/2009/10/16-nirupama-rao1.jpgnews"> ಭಾರತೀಯ ವಾಯುಪಡೆ ವಿಮಾನ ಅಪಘಾತ | Indian Air Force | Plane Crash | AN 32 Aircraft | Arunachal Pradesh | Assam | Bhutan | ಭಾರತೀಯ ವಾಯುಪಡೆ ವಿಮಾನ ಅಪಘಾತ - Kannada Oneindia

ಭಾರತೀಯ ವಾಯುಪಡೆ ವಿಮಾನ ಅಪಘಾತ

ಶಿಲ್ಲಾಂಗ್,

ಜೂ.
10
:
ಭಾರತೀಯ
ವಾಯುಪಡೆಗೆ
ಸೇರಿದ
ಎಎನ್
32
ಸಾರಿಗೆ
ವಿಮಾನ
ಅರುಣಾಚಲ
ಪ್ರದೇಶದಲ್ಲಿ
ಚೀನಾ
ಗಡಿಗೆ
ಸಮೀಪ
ಮಂಗಳವಾರ
ಮಧ್ಯಾಹ್ನದಿಂದ
ನಾಪತ್ತೆಯಾದ
ವರದಿಯಾಗಿದೆ.
ವಿಮಾನದಲ್ಲಿ
ಇಬ್ಬರು
ಹಿರಿಯ
ಅಧಿಕಾರಿಗಳು
ಸೇರಿ
13
ಮಂದಿ
ಸೇನೆಪಡೆಯ
ಯೋಧರು
ಮೃತಪಟ್ಟಿರುವ
ಸಾಧ್ಯತೆ
ಇದೆ
ಎಂದು
ಮೂಲಗಳು
ತಿಳಿಸಿವೆ.

id="toptextpromo">

ಅರುಣಾಚಲ

ಪ್ರದೇಶದ
ಪಶ್ಚಿಮ
ಶಿಯಾಂಗ್
ಜಿಲ್ಲೆಯ
ಮೆಚುಕಾ
ಎಂಬಲ್ಲಿಂದ
ವಿಮಾನ
ಹಾರಾಟ
ಆರಂಭಿಸಿದ
ಸ್ವಲ್ಪ
ಹೊತ್ತಿನಲ್ಲೇ
ನಾಪತ್ತೆಯಾದ
ವರದಿಯಾಗಿದೆ.
ಅರುಣಾಚಲ
ಪ್ರದೇಶದಲ್ಲಿ
ಸೇನೆಗೆ
ಆಹಾರ
ಸಾಮಗ್ರಿ
ಪೂರೈಸಿ
ಅಸ್ಸಾಂನ
ಜೋಹರ್ಟ್
ಗೆ
ವಿಮಾನ
ವಾಪಾಸಾಗುತ್ತಿತ್ತು.
ನಾಪತ್ತೆಯಾಗಿರುವ
ವಿಮಾನ
ಹುಡುಕಾಟ
ಆರಂಭವಾಗಿದೆ.
ಸದ್ಯ
ಕುರಿತು
ಪ್ರತಿಕ್ರಿಯೆ
ನೀಡಲು
ಸಾಧ್ಯವಿಲ್ಲ
ಎಂದು
ಅಧಿಕಾರಿಗಳು
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+