278320ಕರುಣಾನಿಧಿಎಲ್ ಟಿಟಿಇ ಪ್ರಭಾಕರನ್ ಉಗ್ರನಲ್ಲ, ಕರುಣಾನಿಧಿ/news/2009/04/20/prabhakaran-is-not-a-terrorist-asserts-karunanidhi.htmlನವದೆಹಲಿ, ಏ. 20 : ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಭಯೋತ್ಪಾದಕನಲ್ಲ. ಶ್ರೀಲಂಕಾ ಸೇನೆ ನಡೆಸುತ್ತಿರುವ ಸೇನೆ ಕಾರ್ಯಾಚರಣೆಯಲ್ಲಿ ಆತ ಮೃತಪಟ್ಟರೆ ನಾನು ಅತ್ಯಂತ ದುಃಖಪಡುವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಹೇಳಿದ್ದಾರೆ. ಪ್ರಭಾಕರನ್ ಭಯೋತ್ಪಾದಕನೆಂದು ನಾನು ಭಾವಿಸುವುದಿಲ್ಲ. ಆತ ಒಳ್ಳೆಯ ಮಿತ್ರನಾಗಿದ್ದಾನೆ. ಒಂದೊಮ್ಮೆ ಆತನ ಬೆಂಬಲಿಗರು ಕೃತ್ಯ ನಡೆಸಿದ್ದರೆ, ಅದು ಆತನ ತಪ್ಪಲ್ಲ 36063http://kannada.oneindia.com/img/2009/04/20-karunanidhi1e.jpg278320ಕರುಣಾನಿಧಿರಾಷ್ಟ್ರಪತಿಗಳ ಭೇಟಿ ರದ್ದುಗೊಳಿಸಿದ ಮನಮೋಹನ್ /news/2009/05/21/allies-want-more-berths-pm-prez-meet-cancelled.htmlನವದೆಹಲಿ, ಮೇ. 21 : ಸರಕಾರ ರಚನೆ ಕುರಿತಂತೆ ನಿಯೋಜಿತ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಭೇಟಿ ಮಾಡಿ ನಡೆಸಬೇಕಿದ್ದ ಚರ್ಚೆಯನ್ನು ರದ್ದುಗೊಳಿಸಿದ್ದಾರೆ. ಸಂಪುಟ ರಚನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಸಂಪುಟದಲ್ಲಿ ಹೆಚ್ಚು ಸಚಿವ ಸ್ಥಾನಗಳು ಬೇಕು ಎಂದು ಪಟ್ಟುಹಿಡಿದಿದ್ದಾರೆ. ಅಂಗ ಪಕ್ಷಗಳಿಗೆ ಸ್ಥಾನ ಹಂಚಿಕೆ ವಿಷಯ 36799http://kannada.oneindia.com/img/2009/05/21-m-m-singh1.jpg278320ಕರುಣಾನಿಧಿಸಚಿವ ಸ್ಥಾನದ ಬಿಕ್ಕಟ್ಟು ; ಡಿಎಂಕೆ ದೊಂಬರಾಟ/news/2009/05/22/dmk-cong-deadlock-karuna-leaves-for-chennai.htmlನವದೆಹಲಿ, ಮೇ. 22 : ಸಚಿವ ಸ್ಥಾನ ಹಂಚಿಕೆ ಸಂಬಂಧ ಯುಪಿಎಯೊಳಗೆ ಭಿನ್ನಮತ ಸ್ಫೋಟಗೊಂಡಿದ್ದು ಪ್ರಮುಖ ಮಿತ್ರಪಕ್ಷವಾದ ಡಿಎಂಕೆ ಮುನಿಸಿಕೊಂಡು ಬಾಹ್ಯ ಬೆಂಬಲ ನೀಡಿ ಸಂಪುಟದಿಂದ ಹೊರಗುಳಿಯಲು ನಿರ್ಧರಿಸಿದೆ. ಹಠಾತ್ತನೇ ನಡೆದ ಈ ಬೆಳವಣಿಗೆ ಶುಕ್ರವಾರ ಸಂಜೆ ಆರೂವರೆ ಗಂಟೆಗೆ ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಮನಮೋಹನ್ ಸಿಂಗ್ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದ ಸಂಭ್ರಮ ಕಳೆಗುಂದಿದೆ. ನವದೆಹಲಿಯಿಂದ 36815http://kannada.oneindia.com/img/2009/05/22-karunanidhi4.jpg278320ಕರುಣಾನಿಧಿಕರಗಿದ ಡಿಎಂಕೆಗೆ ಮೂರು ಕ್ಯಾಬಿನೆಟ್ /news/2009/05/24/baalu-out-dmk-chiefs-son-to-get-cabinet-berth.htmlನವದೆಹಲಿ, ಚೆನ್ನೈ, ಮೇ. 24 : ಖಾತೆಗೆ ಸಂಬಂಧಿಸಿದಂತೆ ಕಳೆದೆರಡು ದಿನಗಳಿಂದ ಖ್ಯಾತೆ ತೆಗೆದಿದ್ದ ಡಿಎಂಕೆ ಕೊನೆಗೂ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದಿದ್ದು ರಾಜಿ ಸೂತ್ರಕ್ಕೆ ಬಂದಿದೆ. ಕಳೆದ ಯುಪಿಎ ಸರಕಾರದಲ್ಲಿ ಸಚಿವರಾಗಿದ್ದ ಟಿ ಆರ್ ಬಾಲು ಅವರಿಗೆ ಕೊಕ್ ನೀಡಲಾಗಿದ್ದು, ಎ ರಾಜಾ, ದಯಾನಿಧಿ ಮಾರನ್ ಹಾಗೂ ಮುಖ್ಯಮಂತ್ರಿ ಕರುಣಾನಿಧಿ ಮಗ ಎಂ ಕೆ ಅಳಗಿರಿ 36858http://kannada.oneindia.com/img/2009/05/24-karunanidhi2e.jpg278320ಕರುಣಾನಿಧಿತಮಿಳು ಹೆಸರಿಡಿ; ಚಿನ್ನದುಂಗುರ ಪಡೆಯಿರಿ/news/2009/06/03/karunanidhi-turns-86.htmlಚೆನ್ನೈ, ಜೂ.3: ತಮಿಳರ ಭಾಷಾಭಿಮಾನ ಅಥವಾ ಕುರುಡು ಅಭಿಮಾನದ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇವರು ತಮ್ಮ ಮೆಚ್ಚಿನ ನಟ ನಟಿಯರಿಗೆ ದೇವಾಲಯ ಕಟ್ಟಿ ಪೂಜಿಸುತ್ತಾರೆ. ತಮ್ಮ ರಾಜ್ಯ ಬಿಟ್ಟು ಬೇರೆಕಡೆ ಹೋದಾಗಲೂ ತಮ್ಮ ಭಾಷೆಯ ಮೇಲಿನ ಅಭಿಮಾನವನ್ನು ತೋರುತ್ತಿರುತ್ತಾರೆ. ತಮಿಳರ ಭಾಷಾಭಿಮಾನದ ಬಗ್ಗೆ ಇಲ್ಲಿದೆ ಮತ್ತೊಂದು ನಿದರ್ಶನ. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರ 86ನೇ ಹುಟ್ಟುಹಬ್ಬದ ದಿನವಾದ 37081http://kannada.oneindia.com/img/2009/06/03-m-karunanidhi2.jpg120629ಚೆನ್ನೈಸಾವಿರ ಚಿತ್ರಗಳ ಸರದಾರ ನಾಗೇಶ್ ಇನ್ನಿಲ್ಲ/movies/hero/2009/01/30-veteran-actor-nagesh-passes-away.htmlಚೆನ್ನೈ, ಜ.31: ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ಪ್ರಮುಖ ಹಾಸ್ಯ ನಟ ತಾಯ್ ನಾಗೇಶ್(ಗುಂಡೂರಾವ್) ಶನಿವಾರ ನಿಧನರಾದರು. ನಾಗೇಶ್ ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಘನತೆ ನಾಗೇಶ್ ಅವರದು. ಅವರು ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.ಕನ್ನಡ ಬ್ರಾಹ್ಮಣ ಮಧ್ವ ಕುಟುಂಬದಲ್ಲಿ ಜನಿಸಿದ ನಾಗೇಶ್ ಚಿತ್ರರಂಗದೆಡೆಗೆ ಆಕರ್ಷಿತರಾಗಿ ಚಿಕ್ಕಂದಿನಲ್ಲೇ ಮನೆ 34396http://kannada.oneindia.com/img/2009/01/31-nagesh1.jpg120629ಚೆನ್ನೈರೆಹಮಾನ್ ಗೆ ಆಲಿಗರ್ ಮುಸ್ಲಿಂ ವಿವಿ ಡಾಕ್ಟರೇಟ್/movies/bollywood/2009/02/26-chennai-welcomes-oscar-hero-ar-rahman.htmlಸ್ಲಂಡಾಗ್ ಮಿಲಿಯನೇರ್ ಚಿತ್ರದ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಚೆನ್ನೈಗೆ ಆಗಮಿಸಿದರು. ಆಸ್ಕರ್ ವಿಜೇತ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ರೆಹಮಾನ್ ರನ್ನು ಅವರ ಅಭಿಮಾನಿಗಳು ಮತ್ತು ಗೆಳೆಯರು ಅಭೂತಪೂರ್ವ ಸ್ವಾಗತ ಕೋರುವ ಮೂಲಕ ಬರಮಾಡಿಕೊಂಡರು. ದುಬೈ ಮೂಲಕ ಅವರು ತಮ್ಮ ಹುಟ್ಟೂರು ಚೆನ್ನೈಗೆ ಗುರುವಾರ ಮುಂಜಾನೆ 34870http://kannada.oneindia.com/img/2009/02/26-ar-rahman2.jpg120629ಚೆನ್ನೈಟಿಸಿಎಸ್ ನಲ್ಲಿ ಪಿಂಕ್ ಸ್ಲಿಪ್ ಗಳು ರೆಡಿಯಾಗಿವೆ/news/2009/03/09/tcs-to-sack-under-perfoming-employees-s-ramadorai.htmlಚೆನ್ನೈ, ಮಾ. 9 : ದೇಶದ ಬಹುದೊಡ್ಡ ಸಾಫ್ಟವೇರ್ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ ಟಾಟಾ ಕನ್ಸ್ ಲ್ಟನ್ಸಿ ಸರ್ವೀಸಸ್ ನಲ್ಲಿ ವೃತ್ತಿಪರತೆ ತೋರಿಸದ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಕಂಪನಿಯ ಸಿದ್ಧತೆ ನಡೆಸಿದೆ. ಆರ್ಥಿಕ ಬಿಕ್ಕಟ್ಟು ಮುಂದುವರೆದಲ್ಲಿ ಹಾಗೂ ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಉದ್ಯೋಗಿ ವೃತ್ತಿಪರತೆ ತೋರಿಸದಿದ್ದಲ್ಲಿ ಅನಿವಾರ್ಯವಾಗಿ ಸೋಡಾ ಚೀಟಿ ನೀಡಲಾಗುವುದು ಎಂದು ಕಂಪನಿ 35106http://kannada.oneindia.com/img/2009/03/09-ramadorai1.jpg120629ಚೆನ್ನೈಏಪ್ರಿಲ್ 10 ರಿಂದ ಐಪಿಎಲ್ ಪಂದ್ಯಗಳು ಆರಂಭ/news/2009/03/10/ipl-season2-begins-from-april-10-lalit-modi.htmlಮುಂಬೈ, ಮಾ. 10 : ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2 ನೇ ಸೀಸನ್ನಿನ ಪರಿಷ್ಕೃತ ವೇಳಾಪಟ್ಟಿ ಹಾಗೂ ಪಂದ್ಯಾವಳಿ ಚಿನ್ಹೆಯನ್ನು ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ಮಂಗಳವಾರ ಬಿಡುಗಡೆ ಮಾಡಿದರು. ಏಪ್ರಿಲ್ 10ರಂದು ಮುಂಬೈ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಸಮಾರೋಪ ಪಂದ್ಯ ಕೂಡ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹೇಳಿದರು.ನಗರದಲ್ಲಿ ಮಂಗಳವಾರ 35123http://kannada.oneindia.com/img/2009/03/10-ipl-logo1.jpg120629ಚೆನ್ನೈಖ್ಯಾತ ನಿರ್ದೇಶಕ ಮಣಿರತ್ನಂಗೆ ಹೃದಯಾಘಾತ/movies/headlines/2009/04/15-director-maniratnam-suffers-heart-attack.htmlಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಅವರಿಗೆ ಹೃದಯಾಘಾತವಾಗಿದ್ದು ಚಿಕಿತ್ಸೆಗಾಗಿ ಅವರನ್ನು ಇಂದು ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಇದು ಮೂರನೇ ಬಾರಿ. ಮಣಿರತ್ನಂ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಚೆನ್ನೈನ ಆಸ್ಪತ್ರೆ ಮುಂದೆ ಜಮಾಯಿಸಿದ್ದರು. ಅವರು ಚೇತರಿಕೊಂಡಿರುವ ಸುದ್ದಿ ಕೇಳಲು ಕಾತುರದಿಂದ ಕಾಯುತ್ತಿದ್ದರು. ಕಳೆದ 5 ವರ್ಷಗಳಲ್ಲಿ ಮಣಿರತ್ನಂ ಅವರಿಗೆ ಹೃದಯಾಘಾತವಾಗುತ್ತಿರುವುದು ಇದು 35982http://kannada.oneindia.com/img/2009/04/15-maniratnam1.jpg282339ತಮಿಳುನಾಡುನಟಿ ಸರೋಜಾದೇವಿಗೆ ಕಲೈ ಮಾಮಣಿ ಪ್ರಶಸ್ತಿ/movies/heroine/2009/02/25-kalaimamani-award-for-b-saroja-devi.htmlಬಹುಭಾಷಾ ನಟಿ ಬಿ.ಸರೋಜಾ ದೇವಿ ಅವರಿಗೆ ತಮಿಳುನಾಡು ಸರ್ಕಾರದ ಪ್ರತಿಷ್ಠಿತ ಕಲೈಮಾಮಣಿ ಪ್ರಶಸ್ತಿ ಲಭಿಸಿದೆ. ನಟಿಯರಾದ ನಯನ ತಾರಾ, ಅಸಿನ್, ಮೀರಾ ಜಾಸ್ಮಿನ್ ಮತ್ತು ಭರತ ನಾಟ್ಯ ಕಲಾವಿದೆ ಐಶ್ವರ್ಯ ರಜನಿಕಾಂತ್ ಸೇರಿದಂತೆ ಒಟ್ಟು 70 ಮಂದಿ ಈ ಸಾಲಿನ ಕಲೈಮಾಮಣಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಸಿಕ್ಕ ಬಗ್ಗೆ ಸರೋಜಾದೇವಿ ಹರ್ಷ ವ್ಯಕ್ತಪಡಿಸಿದ್ದಾರೆ. ಅವರು 34852http://kannada.oneindia.com/img/2009/02/25-kalaimamani-saroja-devi2.jpg282339ತಮಿಳುನಾಡುಸೇನಾ ಕಾರ್ಯಾಚರಣೆ : ಏ 23 ತಮಿಳುನಾಡು ಬಂದ್/news/2009/04/22/karunanidhi-calls-for-strike-in-tn-for-sl.htmlಚೆನ್ನೈ, ಏ. 22 : ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ವಿರೋಧಿಸಿ ಗುರುವಾರ (ಏಪ್ರಿಲ್ 23) ರಂದು ರಾಜ್ಯಾದ್ಯಂತ 12 ಗಂಟೆಗಳ ಕಾಲ ಬಂದ್ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಆದೇಶಿಸಿದ್ದಾರೆ. ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಯುಪಿಎ ಸರ್ಕಾರದ ಮೇಲೂ ಒತ್ತಡ ಹೇರಲು ಈ ತಂತ್ರ 36135http://kannada.oneindia.com/img/2009/04/22-karunanidhi2e.jpg282339ತಮಿಳುನಾಡುಉಗ್ರ ಪ್ರಭಾಕರನ್ ಭಾರತಕ್ಕೆ ಹಸ್ತಾಂತರ : ಲಂಕಾ/news/2009/04/28/ready-to-extradite-prabhakaran-if-caught-alive.htmlಕೊಲಂಬೊ, ಏ. 28 : ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಜೀವಂತವಾಗಿ ಸಿಕ್ಕಿಬಿದ್ದಲ್ಲಿ, ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಶ್ರೀಲಂಕಾ ಸರಕಾರ ಸಿದ್ಧವಿದೆ ಎಂದು ಶ್ರೀಲಂಕಾ ಅಧ್ಯಕ್ಷೆ ಮಹಿಂದಾ ರಾಜಪಕ್ಷ್ಸೆ ಸ್ಪಷ್ಟಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ತಮಿಳು ವ್ಯಾಘ್ರರ ಕಥೆ ಬಹುತೇಕ ಮುಗಿದಿದೆ. ಶೀಘ್ರದಲ್ಲಿ ಅದರ ಮುಖ್ಯಸ್ಥ ಪ್ರಭಾಕರನ್ ಅವರನ್ನು ಬಂಧಿಸಲಾಗುವುದು ಎಂದರು. ಪ್ರಭಾಕರನ್ 36257http://kannada.oneindia.com/img/2009/04/28-mahinda-rajapaksa2.jpg282339ತಮಿಳುನಾಡುದಿಲ್ಲಿ ಗದ್ದುಗೆ : ಜಯಲಲಿತಾ ಕಿಂಗ್ ಮೇಕರ್/news/2009/05/13/got-feelers-from-many-places-jayalalitha.htmlಚೆನ್ನೈ, ಮೇ. 13 : ತಮಿಳುನಾಡಿನಲ್ಲಿ ಎಐಎಡಿಎಂಕೆ ಗಾಳಿ ಬಲವಾಗಿ ಬೀಸತೊಡಗಿದ್ದು, ಆ ಪಕ್ಷದ ನಾಯಕಿ ಜಯಲಲಿತಾ ದಿಲ್ಲಿ ರಾಜಕಾರಣದಲ್ಲಿ ಕಿಂಗ್ ಮೇಕರ್ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ. ಎಐಎಡಿಎಂಕೆ ಬೆಂಬಲ ಪಡೆಯಲು ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರ ಜಯಲಲಿತಾ ಅವರ ನಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಜಯಲಲಿತಾ ತಮ್ಮ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ಇಂದು 36576http://kannada.oneindia.com/img/2009/05/13-jayalalithaa3.jpg282339ತಮಿಳುನಾಡುಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಹತ್ಯೆ/news/2009/05/18/ltte-prabhakaran-killed-by-sri-lanka-army-troops.htmlಕೊಲಂಬೋ, ಮೇ. 18 : ಕೊನೆಗೂ ಎಲ್ ಟಿಟಿಇ ಮುಖಂಡ ವೇಲುಪಿಲೈ ಪ್ರಭಾಕರನ್ ಅವರನ್ನು ಶ್ರೀಲಂಕಾ ಸೇನಾಪಡೆ ಹತ್ಯೆಗೈದಿದೆ.ಸೇನಾಪಡೆಯ ಕಣ್ತಪ್ಪಿಸಿ ಪ್ರಭಾಕರನ್ ಅವರು ತಮ್ಮ ಇಬ್ಬರು ಸಹಚರರೊಂದಿಗೆ ಪಾರಾಗಿಯಾಗುತ್ತಿರುವ ಸಂದರ್ಭದಲ್ಲಿ ಸೇನೆ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದೆ ಎಂದು ಶ್ರೀಲಂಕಾ ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ. ಅಂಬುಲೆನ್ಸ್ ನಲ್ಲಿ ತಮ್ಮ ಇಬ್ಬರು 36728http://kannada.oneindia.com/img/2009/05/18-prabhakaran.jpgnews"> ತಮಿಳು ಹೆಸರಿಡಿ; ಚಿನ್ನದುಂಗುರ ಪಡೆಯಿರಿ | Karunanidhi | Birthday | Chennai | Tamil Nadu| M K Stalin | ತಮಿಳು ಹೆಸರಿಡಿ; ಚಿನ್ನದುಂಗುರ ಪಡೆಯಿರಿ - Kannada Oneindia

ತಮಿಳು ಹೆಸರಿಡಿ; ಚಿನ್ನದುಂಗುರ ಪಡೆಯಿರಿ

Karunanidhi turns 86
ಚೆನ್ನೈ, ಜೂ.3: ತಮಿಳರ ಭಾಷಾಭಿಮಾನ ಅಥವಾ ಕುರುಡು ಅಭಿಮಾನದ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇವರು ತಮ್ಮ ಮೆಚ್ಚಿನ ನಟ ನಟಿಯರಿಗೆ ದೇವಾಲಯ ಕಟ್ಟಿ ಪೂಜಿಸುತ್ತಾರೆ. ತಮ್ಮ ರಾಜ್ಯ ಬಿಟ್ಟು ಬೇರೆಕಡೆ ಹೋದಾಗಲೂ ತಮ್ಮ ಭಾಷೆಯ ಮೇಲಿನ ಅಭಿಮಾನವನ್ನು ತೋರುತ್ತಿರುತ್ತಾರೆ. ತಮಿಳರ ಭಾಷಾಭಿಮಾನದ ಬಗ್ಗೆ ಇಲ್ಲಿದೆ ಮತ್ತೊಂದು ನಿದರ್ಶನ.

ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರ 86ನೇ ಹುಟ್ಟುಹಬ್ಬದ ದಿನವಾದ ಇಂದು ಚೆನ್ನೈ ಮಹಾನಗರಪಾಲಿಕೆ ಹೊಸದೊಂದು ಸ್ಕೀಮ್ ಘೋಷಿಸಿದೆ. ಅದೇನಂದರೆ ಸರಕಾರಿ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ 'ತಮಿಳು' ಹೆಸರು ನಾಮಕರಣ ಮಾಡಿದರೆ ಒಂದು ಗ್ರಾಂ ಚಿನ್ನದ ಉಂಗುರ ಫ್ರೀ. ಚೆನ್ನೈ ಮೇಯರ್ ಹೇಳುವ ಪ್ರಕಾರ ಕಳೆದ 70 ವರ್ಷಗಳಿಂದ ಕರುಣಾನಿಧಿಯವರು ತಮಿಳು ಭಾಷೆಯ ಏಳಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ. ಇದಕ್ಕಾಗಿ ಅವರ ಹುಟ್ಟುಹಬ್ಬದ ದಿನವಾದ ಇಂದು ಅವರಿಗೆ ಗೌರವಿಸಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಮೇಯರ್ ಸುಬ್ರಮಣ್ಯಮ್ ಹೇಳಿದ್ದಾರೆ.

ಸರಕಾರಿ ಆಸ್ಪತ್ರೆಯಲ್ಲಿ ಜನಿಸಿದ ಮಗುವಿನ ಜನನ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರೆ ಅರ್ಜಿ ಸಲ್ಲಿಸಿದ 15 ದಿನದೊಳಗೆ ಮನೆ ಬಾಗಿಲಿಗೆ ಉಂಗುರ ಕಳುಹಿಸುವ ವ್ಯವಸ್ಥೆ ಮಾಡಿದ್ದೇವೆ ಎಂದು ಮೇಯರ್ ತಿಳಿಸಿದ್ದಾರೆ. ಈಗಾಗಲೇ ಅಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ ಸೋಪು, ಬಟ್ಟೆ ಮತ್ತು ಪೌಡರ್ ಉಚಿತವಾಗಿ ನೀಡಲಾಗುತ್ತಿದೆ.

ಸರಕಾರದ ದುಡ್ದೆಂದರೆ ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣ ತಾನೇ, ಸೋಪು ಬಟ್ಟೆ ಓಕೆ ಉಂಗುರ ಯಾಕೆ? ಎಂದು ವಿರೋಧ ಪಕ್ಷದವರು ಕೇಳಿದರೂ ಕೇಳಬಹುದು. ಒಟ್ಟಿನಲ್ಲಿ ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ. ಅದಿರಲಿ ಅಷ್ಟು ಭಾಷಾಭಿಮಾನ ಇರುವ ಕರುಣಾನಿಧಿ ತನ್ನ ಪುತ್ರ ತಮಿಳುನಾಡು ಉಪ ಮುಖ್ಯಮಂತ್ರಿಯಾದ ಸ್ಟ್ಯಾಲಿನ್ ಅವರ ಹೆಸರನ್ನು 'ಸ್ಟ್ಯಾಲಿನ್' ಎಂದು ಯಾಕೆ ಆಂಗ್ಲ ಭಾಷೆಯ ಹೆಸರನ್ನು ನಾಮಕರಣ ಮಾಡಿದರು ಎಂಬುದು ಬಿಲಿಯನ್ ಡಾಲರ್ ಪ್ರಶ್ನೆ!

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+